ಆ iv
- 92 -
25. ದ್ರವ್ಯದ ಚರಕಸ್ತ್ವಾಹ ವೀರ್ಯ೦ ತದ್ಯೇನ ಯಾ ಕ್ರಿಯತೇ ಕ್ರಿಯಾ | ವೀರ್ಯ ನಾವೀರ್ಯಂ ಕುರುತೇ ಕಿಂಚಿತ್ ಸರ್ವಾ ವೀರ್ಯ ಆಕ್ಷಣ ಕೃತಾ ಹಿ ಸಾ || (ವಾ. 49.)
ಯಾವದೊಂದು ಕೆಲಸವು ಯಾವದರಿಂದ ಮಾಡಲ್ಪಡುತ್ತದೋ, ಅದೇ ವೀರ್ಯ ಎಂತ ಚರಕನ ಮತ. ವೀರ್ಯವಿಲ್ಲದ ಯಾವದಾದರೊಂದು ಏನನ್ನೂ ಮಾಡುವದಿಲ್ಲ ಎಲ್ಲಾ ಕೆಲಸವು ವೀರ್ಯದಿಂದಲೇ ಆಗುವದು.
26. ತಚ್ಚ ವೀರ್ಯಂ ದ್ವಿವಿಧಮುಷ್ಣಂ ಶೀತಂ ಚಾಗ್ನಿಷೋಮೀಯತ್ವಾಜ್ಜ ವೀರ್ಯ ಗತಃ | ಕೇಚಿದಷ್ಟವಿಧಮಾಹುರುಷ್ಣಂ ಶೀತಂ ಸ್ನಿಗ್ಧಂ ರೂಕ್ಷಂ ವಿಶದಂ ಭೇದಗಳು ಪಿಚ್ಛಿಲಂ ಮೃದು ತೀಕ್ಷಂ ಚೇತಿ | (ಸು 149 )
ಈ ಜಗತ್ತು ಅಗ್ನಿ ಮತ್ತು ಚಂದ್ರ, ಇವುಗಳ ಅಂಶಗಳಿಂದ ತುಂಬಿದ್ದಾದ್ದರಿಂದ, ಆ ವೀರ್ಯ ಎಂಬದು ಎರಡು ವಿಧ ಉಷ್ಣ ಮತ್ತು ಶೀತ. ಕೆಲವರು 8 ವಿಧವೆನ್ನುತ್ತಾರೆ. ಯಾವ ವೆಂದರೆ ಉಷ್ಣ, ಶೀತ, ಸಿದ್ಧ, ರೂಕ್ಷ, ವಿಶದ, ಪಿಚ್ಛಿಲ, ಮೃದು, ತೀಕ್ಶ್ಲ ಎಂಬವು ಷರಾ ಉಷ್ಣಾದಿ ವೀರ್ಯವಾಚಕ ಶಬ್ದಗಳ ಅರ್ಥ IIIನೆಅ 2ನೇ ಸಂಖ್ಯೆಯಲ್ಲಿ ಕಾಣುತ್ತದೆ
27. ಏತಾನಿ ವೀರ್ಯಾಣಿ ಸ್ವಬಲಗುಣೋತ್ಕರ್ಷಾದ್ರಸಮಭಿಭೂಯಾತ್ಮ ಕರ್ಮ ಕುರ್ವಂತಿ ಯಧಾ ತಾನನ್ಮಹತ್ವಂಚಮೂಲಂ ಕಷಾಯಂ ತಿಕ್ತಾನುರಸಂ ಮಾತಂ ಶಮಯೇದುಷ್ಣವೀರ್ಯತ್ವಾತ್ ತಧಾ ಕುಲತ್ವ ರಸಗುಣಕ್ಕೆ ಕಷಾಯಃ ಕಟುಕಃ ಪಲಾಂಡುಃ ಸ್ನೇಹಭಾವಾಚ್ಚ | ಮಧುರಶ್ಚಕ್ಷುರ ರ್ಬೆರೆಯಾದ ಗುಣವುಳ್ಳ ಸೋ ವಾತಂ ವರ್ಧಯತಿ ಶೀತವೀರ್ಯತ್ವಾತ | ಕಟುಕಾ ಪಿಪ್ಪಲೀ ದ್ರವ್ಯಗಳ ಎತ್ತಂ ಶಮಯತಿ ಮೃದುಶೀತಎರ್ಯತ್ವಾದಮ್ಲ ಮಾಮಲಕಂ ಲವಣಂ ದ್ರವ್ಯಗಳ ದೃಷ್ಟಾಂತ ಗಳು ಸೈಂಧವಂ ಚ | ತಿಕ್ತಾ ಕಾಕಮಾಚೀ ಪಿತ್ತಂ ವರ್ಧಯತ್ಯುಷ್ಣವೀರ್ಯ ತ್ಯಾನ್ಮಧುರಾ ಮತ್ಸಾಶ | ಕಟುಕಂ ಮೂಲಕಂ ಶ್ಲೇಷ್ಮಾಣಂ ವರ್ಧ ಯತಿ ಸಿಗ್ದವೀರ್ಯತ್ವಾತ್ | ಅಮ್ಲಂ ಕಪಿತ್ಥಂ ಶ್ಲೇಷ್ಮಾಣಂ ಶಮಯತಿ ರೂಕ್ಷವೀರ್ಯತ್ವಾನ್ಮಧುರಂ ಕ್ಷೌದ್ರಂ ಚ | ತದೇತನ್ನಿದರ್ಶನಮಾತ್ರಮುಕ್ತಂ |
(ಸು. 149-50 ) ಈ ವೀರ್ಯಗಳು ತಮ್ಮ ಬಲಗುಣಗಳ ಆಧಿಕ್ಯದಿಂದ ರಸಗುಣವನ್ನು ಅಡಗಿಸಿ, ತಮ್ಮ ಕರ್ಮಗಳನ್ನು ಮಾಡುತ್ತವೆ ಹ್ಯಾಗಂದರೆ, ಮಹತ್ಪಂಚಮೂಲವು ಕಹಿ ಒತ್ತಿದ ಚೊಗರು ರುಚಿಯುಳ್ಳದ್ದಾದಾಗ್ಯೂ, ತನ್ನ ಉಷ್ಣ ವೀರ್ಯದಿಂದ ವಾತವನ್ನು ಶಮನಮಾಡುತ್ತದೆ, ಹಾಗೆ ಯೇ ಚೊಗರುರುಚಿಯುಳ್ಳದ್ದಾದ ಹುರುಳಿಯೂ, ಖಾರವಾದ ನೀರುಳ್ಳಿಯೂ, ತಮ್ಮ ಸ್ನೇಹವೀರ್ಯದಿಂದ ವಾತವನ್ನು ಶಮನಮಾಡುತ್ತವೆ. ಕಬ್ಬಿನ ರಸವು ಸೀಯಾದಾಗ್ಯೂ, ತನ್ನ ಶೀತವೀರ್ಯದ ದೆಸೆಯಿಂದ ವಾತವನ್ನು ವೃದ್ಧಿ ಮಾಡುತ್ತದೆ. ಹಿಪ್ಪಲಿಯು ಖಾರವಾದಾಗ್ಯೂ, ಮೃದು ಮತ್ತು ಶೀತವೀರ್ಯವುಳ್ಳದ್ದಾದ್ದರಿಂದ, ಪಿತ್ತವನ್ನು ಶಮನಮಾಡುತ್ತದೆ; ಹಾಗೆಯೇ