ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೧೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-. 91 - ೧೨ ||

ಕಷಾಯ್ ಚಾಮ್ಲಲವಣೌ ರಸತಃ | ಅಮ್ಮಕಟುಕೌ ರಸವಿಪಾಕಾ ಪರಸ್ಪರ ಭ್ಯಾಮಮ್ಲತಿಕ್ತಾವಮ್ಲಕಷಾಯೌ ಚ ಸರ್ವತಃ | ಲವಣಕಟುಕೌ ವಿರುದ್ದ ರಸವಿಪಾಕಾಭ್ಯಾಂ ಲವಣತಿಕ್ತೌ ಲವಣಕಷಾಯೌ ಚ ಸರ್ವತಃ | ಕಟುತಿಕ್ತೌ ರಸವೀರ್ಯಾಭ್ಯಾಂ ಕಟುಕಷಾಯೌ ತಿಕ್ತಕಷಾಯೌ ಚ ರಸತಃ | (ಸು. 79.) ರಸ-ವೀರ್ಯ-ವಿಪಾಕಛೇದಗಳಿಂದ ವಿರುದ್ಧವಾದ ದ್ವಂದ್ವರಸಗಳು ಹ್ಯಾಗಂದರೆ - ರಸವೀರ್ಯವಿ ರಸ ಮತ್ತು ರಸ ಮತ್ತು ರಸ ವಿರುದ್ಧ ಪಾಕಗಳಿಂದಲೂ ಮೀರ್ಯ


ಎಪಾಕ ವಿರುದ್ದ ವಿರುದ್ದ

ಸೀ- ಉಪ್ಪು ,

ಸೀ-ಹುಳಿ, ಸೀ-ಕಹಿ, ಸೀ-ಚೊಗರು, ಸೀ-ಖಾರ, ಹುಳಿ-ಖಾರ, ಹುಳಿ-ಉಪ್ಪು, ಹುಳಿ-ಕಹಿ, ಖಾರ-ಕಹಿ ಖಾರ-ಚೊಗರು, ಹುಳಿ-ಚೊಗರು, ಉಪ್ಪು -ಖಾರ ಕಹಿ-ಚೊಗರು ಉಪ್ಪು -ಕಹಿ, ಉಪ್ಪು -ಚೊಗರು


ತರತಮ 22. ಯೋಗಗಳಲ್ಲಿ ಎರದ ತರತಮಯೋಗಯುಕ್ತಾಂಶ್ಚ ಭಾವಾನತಿರುಕ್ಷಾನತಿನ್ನಿಗ್ದಾ. ಆತಿ ರುಷಾದಿ ನತ್ಯುಷಾನತಿಶೀತಾನಿತ್ಯೇವಮಾದೀನ್ ವಿವರ್ಜಯೇತ್ || ವರ್ಜ್ಯ (ಸು. 79.) ರಸಗಳನ್ನು ಹೆಚ್ಚುಕಡಿಮೆಯಾಗಿ ಕೂಡಿಸುವಲ್ಲಿ ಅತಿರೂಕ್ಷ, ಅತಿಸ್ನಿಗ್ಧ, ಅತ್ಯುಷ್ಣ, ಅತಿಶೀತ, ಇತ್ಯಾದಿ ಭಾವಗಳು ಬಾರದಂತೆ ಜಾಗ್ರತೆ ಇರಬೇಕು. 23 23 ಎರುದ್ದಾ ಎರುದ್ದಾನ್ಯೇವಮಾದೀನಿ ರಸವೀರ್ಯವಿಪಾಕತಃ | ತಾನ್ಯೇ | ಯೋಗಗಳ ಹಿತಾಹಿತ ಕಾಂತಾಹಿತಾನ್ವನ್ಯೇವ ಶೇಷಂ ವಿದ್ಯಾದಿತಾಹಿತಂ | (ಸು 80.) ರಸದಿಂದಲೂ, ವೀರ್ಯದಿಂದಲೂ, ವಿಪಾಕದಿಂದಲೂ, ವಿರುದ್ಧವಾದ, ಇವೇ ಮೊದ ಲಾದವುಗಳು ಪೂರ್ಣವಾಗಿ ಅಹಿತವೇ, ಉಳಿದ ಮಾನವಿರುದ್ಧ, ಸಂಯೋಗವಿರುದ್ಧ, ಕರ್ಮವಿರುದ್ದಾದಿಗಳು ಸಮಯಾನುಸಾರ ಹಿತವಾಗಬಹುದು. ಪರಾ ರಸವೀರ್ಯ' ಎಪಾಕತಃ ಎಂಬದಕ್ಕೆ ವೀರ್ಯತೋಯಾಸಿಕಾಸಿ ಚ' ಎಂಬ ಪಾರಾಂತರವನ್ನಿಟ್ಟು ವೀರ್ಯ ಎರುದ್ಧವಾದವುಗಳು ಪೂರ್ಣ ಅಹಿತ' ಎಂಬ ಅರ್ಥ ಸಿ ಸಂ ವ್ಯಾಖ್ಯಾನದಲ್ಲಿ ಕಾಣುತ್ತದೆ , ದ್ರವ್ಯಗಳ ದ್ರವ್ಯೇ ರಸೋ ಗುಣೋ ವೀರ್ಯ೦ ವಿಪಾಕಃ ಶಕ್ತಿರೇವ ಚ | ರಸಾದಿ ಪಂಚಾ ಸಂಬಂಧೇನ ಕ್ರಮಾದೇತಾಃ ಪಂಚಾವಸ್ಥಾಃ ಪ್ರಕೀರ್ತಿತಾಃ || ವಸ್ಥೆಗಳು (ಶಾ, 7.) ವಸ್ತುವನ್ನು ಕೂಡಿಕೊಂಡು, ರಸ, ಗುಣ, ವೀರ್ಯ, ವಿಪಾಕ, ಶಕ್ತಿ ಎಂಬ ಐದು ಅವಸ್ಥೆಗಳಿರುತ್ತವೆ. G>