ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೧೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- 97 - ೬ 1\' ದ್ರವ್ಯಗಳ ಪಾಕದಲ್ಲಿ ತೇಜಸ್ಸು, ವಾಯು, ಆಕಾಶಗುಣಗಳು ಹೆಚ್ಚಾಗಿ ಪರಿಣಮಿಸುತ್ತವೋ ಅವುಗಳ ಪಾಕವು ಖಾರ ಎಂತ ಹೇಳಲ್ಪಡುತ್ತದೆ. 40. ಪ್ರಭಾವವಿತೆ ಕಟುಕಃ ಕಟುಕಃ ಪಾಕೇ ವೀರ್ಯೋತ್ಥ ಶಿಕೋ ಮತಃ | ಷದ ದೃಷ್ಟಾಂತ ತದ್ವದ್ದ೦ತೀ ಪ್ರಭಾವಾತ್ತು ವಿರೇಚಯತಿ ಮಾನವಂ || (ಚ. 149.) ಚಿತ್ರಮೂಲವು ಖಾರರಸವುಳ್ಳದ್ದು, ಅದರ ವಿಪಾಕವೂ ಖಾರ, ವೀರ್ಯದಲ್ಲಿ ಉಷ್ಣ, ದಂತಿಯ) ಅದೇ ರಸ, ವೀರ್ಯ, ವಿಪಾಕವುಳ ದ್ದಾದರೂ ಅದರ ಪ್ರಭಾವದಿಂದ ಮನುಷ್ಯ ರಲ್ಲಿ ವಿರೇಚನ ಮಾಡಿಸುತ್ತದೆ (ಈ ಗುಣವು ಚಿತ್ರಮೂಲದಲ್ಲಿ ಇಲ್ಲ ) 41. ಅಮೀಮಾಂಸಾ ಚಿಂತ್ಯಾನಿ ಪ್ರಸಿದ್ದಾನಿ ಸ್ವಭಾವತಃ | ಪ್ರಸಿದ್ಧ ಸ್ವಭಾ ವದ 'ಔಷಧ ಆಗಮೇನೋಪಯಜ್ಞಾನಿ ಭೇಷಜಾನಿ ವಿಚಕ್ಷಣ್ 11 ಗಳ ಉಪ | ಪ್ರತ್ಯಕ್ಷಲಕ್ಷಣಫಲಾಃ ಪ್ರಸಿದ್ದಾಶ್ಚ ಸ್ವಭಾವತಃ | ಯೋಗ ನೌಷಧೀರ್ಯೇತುಭಿರ್ವಿದ್ವಾನ್ ಪರೀಕ್ಷೇತ್ರ ಕಧಂಚನ || (ಸು 151) ಬುದ್ದಿವಂತರು ಪ್ರಸಿದ್ದವಾದ ಸ್ವಭಾವವುಳ್ಳ ಔಷಧಗಳ ವಿಷಯದಲ್ಲಿ ಸಂಶಯವಾಗಲಿ, ಯೋಚನೆಯಾಗಲಿ ಮಾಡದೆ ಶಾಸ್ತ್ರ ಪ್ರಕಾರ ಉಪಯೋಗಿಸತಕ್ಕದ್ದು. ಸ್ವಭಾವದ ಕುರಿತು ಪ್ರಸಿದ್ಧವಾದ ಔಷಧಗಳ ಲಕ್ಷಣಗಳು ಮತ್ತು ಫಲಗಳು ಪ್ರತ್ಯಕ್ಷವಾಗಿರುವಾಗ, ವಿದ್ವಾಂಸನು ಆ ಔಷಧಗಳನ್ನು ಹಾಗೂ ಹೇತುಗಳಿಂದ ಪರೀಕ್ಷಿಸಬಾರದು. 42. ಒಟ್ಟಾಗಿ ಉವ ಸರ್ವಾನೇವ ಮತ್ಥಾನ ಪಯಸಾಭ್ಯವಹರೇದ್ವಿಶೇಷತಸ್ತು ಯೋಗಿಸಲ್ಪಡ ಬಾರದ ಪದಾ | ಚಿಲಿಚಿಮಂ | ಸ ಹಿ ಮಹಾಭಿಷ್ಯ ತಮತ್ವಾತ್ ಸ್ಕೂಲ ರ್ಥಗಳು ಅಕ್ಷಣತರಾನೇತಾನ್ ವ್ಯಾಧೀನುಪಜನಯತ್ಯಾಮವಿಷಮ ದೀರಯತಿ ಚ || (ಚ, 151) ಹಾಲಿನೊಂದಿಗೆ ಯಾವ ವಿಾನನ್ನಾದರೂ, ವಿಶೇಷವಾಗಿ ಚಿಲಿಚಿಮ ಎಂಬ ಜಾತಿದನ್ನು, ತಿನ್ನಬಾರದು. ಅದರಲ್ಲಿ (ಚಿಲಿಚಿಮದಲ್ಲಿ ) ಅತ್ಯಂತ ಅಭಿಷ್ಯಂದಿಗುಣವಿರುವದರಿಂದ (೧ಾನಿ ನಲ್ಲಿ ಉರಿಶೀತ ಎಂಬ ವಿರುದ್ದ ವೀರ್ಯವಿರುವದರಿಂದ ರಕ್ತವು ಕೆಡುವದು ಮತ್ತು ಮಹಾಭಿ ಪೈಂದಿಗುಣವಿರುವದರಿಂದ ಮಾರ್ಗವು ತಡೆಯಲ್ಪಡುತ್ತದೆ), ರಕ್ತಸಂಬಂಧವಾದ ಮತ್ತು ಮಲಮೂತ್ರಾದಿಗಳ ತಡೆಸಂಬಂಧವಾದ ರೋಗಗಳು ಹಟ್ಟುತ್ತವೆ, ಮತ್ತು ಆಮ ವಿಷದ ಉತ್ಪತ್ತಿಯುಂಟಾಗುತ್ತದೆ. ಗ್ರಾಮ್ಯಾನಸೌದಕಪಿಶಿತಾನಿ ಮಧುತಿಲಗುಡವಯೋಮಾಷಮೂಲಕಬಿ ಸೈರ್ವಿರೂಢಧಾನೈಶ್ವ ನೈಕಧಾ ಅದ್ಯಾತ್ | ತನ್ಮೂಲಂ ಚ ಬಾಧಿರ್ಯಾ ನವೇಪಧುಜಾಡ್ಯ ವಿಕಲಮೂಕತಾಮೈನ್ಮಣ್ಯ ಮಧವಾ ಮರಣಮಾ ಪ್ರೋತಿ || (ಚ. 151.)