ವಿಷಯಕ್ಕೆ ಹೋಗು

ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೧೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- 96

  • 11'

ಫ ಫಾ ವಿಪಾಕಗಳು ನಾಲ್ಕು ಎಂಬದು ಚರಕನ ಮತ ಕಟುಕಷಾಯಾಣಾಂ ವಿಪಾಕ ಪ್ರಾಯಶಃ ಕಟುಃ | ಅನ್ನೋJನ್ನುಂ ಪಚ್ಚತೆ ಸ್ವಾದುರ್ಮಧರಂ ಲವಣಸ್ತಥಾ || (ಡ 149 ) ಹುಳಿಯಿಂದ ಹುಳಿ, ಸೀಯಿಂದ ಸೀ, ಉಪ್ಪಿನಿಂದ ಉಪ್ಪು, ಖಾರ, ಕಹಿ, ಮತ್ತು ಚೊಗರುಗಳಿಂದ ಖಾರ, ಹೀಗೆ ನಾಲ್ಕು ಎಪಾಕಗಳು 36. ಆಗಮೇ ಹಿ ದ್ವಿವಿಧ ಏವ ಪಾಕೋ ಮಧುರಃ ಕಟುಕಶ್ಚ | ತಯೋ ರ್ಮಧುರಾಖ್ಯೋ ಗುರುಃ ಕಟುಕಾಮ್ಮೋ ಅಘರಿತಿ | ತತ್ರ ಸೃಥಿವ್ಯ ದ್ವಿವಿಧವಿಪಾಕ ಜೋವಾಯ್ತಾಕಾಶಾನಾಂ ದೈವಿಧ್ಯಂ ಭವತಿ ಗುಣಸಾಧರ್ಮ್ಯಾದ್ದು. ಎಂಬದಕ್ಕೆ ಕಾರಣ ರುತಾ ಲಘುತಾ ಚ ಪೃಥಿವ್ಯಾಪಶ್ವ ಗುರ್ವ್ಯಃ ಶೇಷಾಣಿ ಲಘನಿ | (ಸು, 150-51) ಶಾಸ್ತ್ರ ರೀತ್ಯಾ ಪಾಕವು ಎರಡೇ ವಿಧ - ಸೀ ಮತ್ತು ಖಾರ ಅದರಲ್ಲಿ ಮಧುರ ಎಂಬದು ಗುರು, ಖಾರ ಎಂಬದು ಹಗುರ. ಪೃಧಿವಾದಿ ಪಂಚಭೂತಗಳೊಳಗೆ, ಗುಣದ ಸಾಮಾನ್ಯತೆಯಿಂದ ಗುರುತ್ವ, ಲಘುತ್ವ ಎಂಬ ಎರಡು ವಿಧಗಳಿವೆ ಪೃಥಿವೀ ಮತ್ತು ಜಲ ಗುರು; ಮಿಕ್ಕ ತೇಜಸ್ಸು, ವಾಯು ಮತ್ತು ಆಕಾಶ ಲಘು. ಅರ್ಥ 37. ವಿಶಾಕ್'ದ ಚಾರರೇಣಾಗ್ನಿನಾ ಯೋಗಾದ್ಯ ದೇತಿ ರಸಾಂತರಂ | ರಸಾನಾಂ ಪರಿಣಾಮಾಂತೇ ಸ ವಿಪಾಕ ಇತಿ ಸ್ಮೃತಃ || (ವಾ 49 ) ಜರರಾಗ್ನಿಯ ಯೋಗದಿಂದ ರಸಗಳು ಪಕ್ಕವಾಗಿ ಅಂತ್ಯದಲ್ಲಿ ಯಾವ ರಸಭೇದವು ಪರಿಣಮಿಸುತ್ತದೋ ಅದಕ್ಕೆ ವಿಪಾಕ ಎಂತ ಹೆಸರು. 38. ಪ್ರಭಾವ ರಸವೀರ್ಯವಿಪಾಕಾನಾಂ ಸಾಮಾನ್ಯಂ ಯಸ್ಯ ಲಕ್ಷ್ಯತೇ | ಈ ವಿಶೇಷ: ಕರ್ಮಣಾಂ ಚೈವ ಪ್ರಭಾವಸ್ತಸ್ಯ ಚ ಸ್ಮೃತಃ || ಯೆಂಬದರ ಅರ್ಥ (ಚ. 149.) ಸಮಾನವಾದ ರಸವೀರ್ಯವಿಪಾಕಗಳುಳ್ಳ ವಸ್ತುಗಳು (ಬೇರೆ) ವಿಶೇಷ ಕೆಲಸಗಳನ್ನು ಮಾಡುವಂಧಾ ಗುಣಕ್ಕೆ ಪ್ರಭಾವ ಎಂತ ಹೆಸರು. 39. ಪ್ರತ್ಯೇಷು ಪಚ್ಯಮಾನೇಷು ಯೇಷ್ಠಂಬುಧಿವೀಗುಣಾಃ | ದ್ವಿವಿಧವಿಪಾಕ ನಿರ್ವತ್ರಂರ್ತೇಧಿಕಾಸ್ಕತ್ರ ಪಾಕೋ ಮಧುರ ಉಚ್ಯತೇ || ಗಳ ಭೇದ ತೇಜೋನಿಲಾಕಾಶಗುಣಾಃ ಪಚ್ಯಮಾನೇಷು ಯೇಷು ತು | ನಿರ್ವತ್ರಂತೇಧಿಕಾಸ್ತತ್ರ ಪಾಕಃ ಕಟುಕ ಉಚ್ಯತೇ || (ಸು. 151.) ಯಾವ ದ್ರವ್ಯಗಳು ಪಾಕವಾಗುತ್ತಿರುವಾಗ್ಲೆ, ಪೃಥ್ವಿ ಮತ್ತು ಜಲಗುಣಗಳು ಹೆಚ್ಚಾಗಿ ಉಂಟಾಗುತ್ತವೋ, ಅವುಗಳ ಪಾಕವು ಮಧುರ ಎಂತ ಹೇಳಲ್ಪಡುತ್ತದೆ. ಮತ್ತು ಯಾವ