* \* ಸುಖದುಃಖಗಳಿಗೆ ಹೆತು - 103 - ದೇಹದಲ್ಲಿ ಹುಟ್ಟುವ ಸರ್ವರೋಗಗಳೂ ವಾತ-ಪಿತ್ತ ಕಫಗಳನ್ನು ಬಿಟ್ಟು ಇರುವದಿಲ್ಲ. ಪಕ್ಷಿಯು ಸರ್ವ ದಿಕ್ಕುಗಳಲ್ಲಿ ಹಾರುವಾಗಲೂ, ತನ್ನ ನೆರಳನ್ನು ದಾಟಿಹೋಗುವದಿಲ್ಲ ಹ್ಯಾಗೋ, ಹಾಗೆಯೇ ಆಯಾ ಧಾತುವಿಷಮವಾಗುವ ದೆಸೆಯಿಂದ ಹುಟ್ಟುವ ರೋಗ ಗಳೆಲ್ಲಾ ವಾತ ಪಿತ್ತ-ಕಪಗಳನ್ನು ಮಿಕ್ಕಿರುವದಿಲ್ಲ 4. ಸೆರ್ವ ಏವ ಖಲು ವಾತಪಿತ್ತಶ್ಲೇಷ್ಮಾಣ: ಪ್ರಕೃತಿಭೂತಾಃ ಪುರುಷ ಮವ್ಯಾಪನ್ನೇಂದ್ರಿಯಂ ಬಲವರ್ಣಸುಖೋಪಪನ್ನ ಮಾಯುಷಾ ಮಹ ವಾತ-ಪಿತ್ತ-ಕನ ವಾತ-ಪಿತ್ತ-ಕಫ ತೋಪಪಾದಯಂತಿ | ಸಮ್ಯಗೇವಾಚರಿತಾ ಧರ್ಮಾರ್ಧಕಾಮಾ ಗಳೇ ಮನುಷ್ಕನ ನಿಃಶ್ರೇಯಸೇನ ಮಹತಾ ಉಪಪಾದಯಂತಿ ಪುರುಷಮಿಹ ಚಾಮು ಸುಖದುಃಖಗಳಿಗೆ ಷ್ಮಿಂಶ್ಚ ಲೋಕೇ | ವಿಕೃತಾಸ್ತ್ವೇನಂ ಮಹತಾ ವಿಪರ್ಯಯೇಣೋಪ ಹೇತು ಪಾದಯಂತಿ | (ಚ. 67.) ಈ ವಾತ ಪಿತ್ತ ಶ್ರೇಷ್ಮಗಳೆಲ್ಲಾ ತಮ್ಮ ಸ್ವಸ್ಥಸ್ಥಿತಿಯಲ್ಲಿದ್ದರೆ ಪುರುಷನ ಸಕಲ ಇಂದ್ರಿಯ ಗಳನ್ನು ಕೆಡದಂತೆ ಕಾಪಾಡಿ, ಅವನಿಗೆ ಬಲವರ್ಣಸುಖಗಳನ್ನೂ, ದೀರ್ಘಾಯುಷ್ಯವನ್ನೂ ಪ್ರಾಪಿಸುತ್ತವೆ, ಮತ್ತು ಧರ್ಮ, ಅರ್ಧ, ಕಾಮಗಳನ್ನು ಸರಿಯಾಗಿ ಆಚರಿಸಿದ್ದಲ್ಲಿ, ಅವು ಗಳಿಂದ ಪುರುಷನಿಗೆ ಇಹಲೋಕದಲ್ಲಿಯೂ, ಪರಲೋಕದಲ್ಲಿ ಯೂ, ಮಹತ್ತಾದ ಶ್ರೇಯಸ್ಸು ಉಂಟಾಗುತ್ತದೆ. ಆದರೆ ಆ ವಾತ-ಪಿತ್ತ-ಕಫಗಳು, ವಿಕಾರ ಹೊಂದಿದರೆ, ಆ ಪುರುಷನಿಗೆ ಮಹತ್ತಾದ ಸಂಕಷ್ಟವನ್ನು ಹೊಂದಿಸುತ್ತವೆ. ಆ ದೋಷಗಳ ತತ್ರ ಸಮಾಸೇನ ವಾತಃ ಶ್ರೋಣಿಗುದಸಂಶ್ರಯಃ | ಶ್ರೋಣಿ ಮುಖ್ಯಾಶ್ರಯ ಗುದಯೋರುಪರ್ಯಧೋ ನಾಭೇಃ ಪಕ್ವಾಶಯಃಊ ಪಕ್ವಾ ಮಹಾಶಯನ ಸ್ಥಾನಗಳು ಮಧ್ಯಂ ಪಿತ್ತಸ್ಯ | ಆಮಾಶಯಃ ಶ್ಲೇಷ್ಮಣಃ | (ಸು. 81-82.) ಸಂಕ್ಷೇಪವಾಗಿ ಹೇಳುವದಾದರೆ ವಾತವು ಶ್ರೋಣಿಯನ್ನು ಮತ್ತು ಗುದವನ್ನು ಆಶ್ರಯಿ ಸಿರುತ್ತದೆ. ಶ್ರೋಣಿ ಮತ್ತು ಗುದಗಳಿಗೆ ಮೇಲೆ ಹೊಕ್ಕುಳಿಗೆ ಕೆಳಗೆ ಪಕ್ವಾಶಯವಿದೆ. ಆ ಪಕ್ವಾಶಯಕ್ಕೂ ಆಮಾಶಯಕ್ಕೂ ಮಧ್ಯ ಪಿತ್ತಕ್ಕೆ ಸ್ಥಾನ, ಕಫಕ್ಕೆ ಆಮಾಶಯವು ಸ್ಥಾನ. 6. ಸ್ವಯಂಭೂರೇಷ ವಾಯುರಿತ್ಯಭಿಶಬ್ದಿ ತಃ | ಸ್ವಾತಂತ್ರ್ಯಾನ್ನಿತ್ಯಭಾವಾಚ್ಚ ಸರ್ವಗತ್ವಾತ್ತಧೈವ ಚ | ಸರ್ವೇಷಾಮೇವ ಸರ್ವಾತ್ಮಾ ಸರ್ವಲೋಕನಮಸ್ಕೃತಃ | ವಾತಪ್ರಶಂಸಾ ಸ್ಧಿತ್ಯುತ್ಪತ್ತಿವಿನಾಶೇಷು ಭೂತಾನಾಮೇಷ ಕಾರಣಂ || ಮತ್ತು ಪಂಚ ವಿಧವಾದ ಅವ್ಯಕ್ತೋ ವ್ಯಕ್ತಕರ್ಮಾ ಚ ರೂಕ್ಷಃ ಶೀತೋ ಲಘುಃ ಖರಃ | ವಾಯುವಿನ ತಿರ್ಯಗ್ಗೋ ದ್ವಿಗುಣಶ್ಚೈವ ರಜೋಬಹುಲ ಏವ ಚ || ಅಚಿಂತ್ಯ ವೀರ್ಯೋ ದೋಷಾಣಾಂ ನೇತಾ ರೋಗಸಮೂಹರಾಮಟ್ | ಆಶುಕಾರೀ ಮುಹುಶ್ಚಾರೀ ಪಕ್ವಾಧಾನಗುದಾಲಯಃ | ದೇಹೇ ವಿಚರತಸ್ತಸ್ಯ ಲಕ್ಷಣಾನಿ ನಿಬೋಧ ಮೇ | 5 ಸ್ಥಾನ ಮತ್ತು ಕೆಲಸಗಳು
ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೧೯೩
ಗೋಚರ