ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೨೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

119 e v ರಕ್ತ, ಪಿತ್ತರಕ್ತ, ಕಫರಕ್ತ, ವಾತಪಿತ್ತರಕ್ತಗಳು, ವಾತಕಫರಕ್ತಗಳು, ಪಿತ್ತ ಕಫರಕ್ತಗಳು, ವಾತಪಿತ್ತ ಕಫಗಳು, ವಾತಪಿತ್ತ ಕಫರಕ್ತಗಳು (ಒಟ್ಟಾಗಿ), ಹೀಗೆ 15 ವಿಧವಾಗಿ ಪ್ರಸರಿಸುತ್ತವೆ. 37 37 ಕೃತ್ಸ್ನೇsಧೇ೯sವಯವೇ ವಾಪಿ ಯತ್ರಾಂಗೇ ಕುಪಿತೋ ಧೃಶಂ | ದೋಷಗಳು ಇಡೀ ದೋಷೋ ವಿಕಾರಂ ನಭಸಿ: ಮೇಘವತ್ತತ್ರ ವರ್ಷತಿ || ದೇಹವನ್ನು ಅಥವಾ - ನಾತ್ಯರ್ಧ೦ ಕುಪಿತಶ್ಚಾಪಿ ಲೀನೋ ಮಾರ್ಗೇಷು ತಿಷ್ಠತಿ | ಭಾಗವನ್ನು ಪೀಡಿ ರುವ ಕಾರಣ ನಿಃಪ್ರತ್ಯ ನೀಕಃ ಕಾಲೇನ ಹೇತುಮಾಸಾದ್ಧ ಕುಷ್ಯತಿ || (ಸು 84) ಇಡೀ ಅಧವಾ ಅರ್ಧ ಅವಯವದಲ್ಲಿ, ಯಾವ ಅಂಗದಲ್ಲಿ ದೋಷವು ಪ್ರಕೋಪ ಗೊಂಡದೋ ಅಲ್ಲಿ, ಆ ದೋಷವು ಆಕಾಶದಲ್ಲಿರುವ ಮೋಡದಂತೆ, ವಿಕಾರವನ್ನು ಸುರಿಯುತ್ತದೆ. ಆದರೆ ಅತಿಯಾಗಿ ಕೋಪಗೊಳ್ಳದ ದೋಷವು ಕ್ಷೀಣವಾಗಿ ಮಾರ್ಗಗಳಲ್ಲಿಯೇ ಸುಮ್ಮಗೆ ನಿಲ್ಲುತ್ತದೆ ಮತ್ತು ಕಾಲಾಂತರದಲ್ಲಿ ಹೇತು ಸಿಕ್ಕಿ ಪ್ರಕೂಪಪಡೆಯುತ್ತದೆ 38. ತತ್ರ ವಾಯೋಃ ಪಿತ್ತಸ್ಥಾನಗತಸ್ಯ ಚ ಪಿತ್ತವನ್ನತೀಕಾರಃ, ಪಿತ್ತಸ್ಯ ಅನ್ಯ ಸ್ಥಾನ ಹೊಂದಿ ಕಫಸ್ನಾನಗತಸ್ಯ ಕಫವತ್, ಕಫಸ್ಯ ಚ ವಾತಸ್ನಾನಗತಸ್ಯ ವಾತವ ದ ದೋಷಕ್ಕೆ ಉವ

  • ದೇಷ ಕ್ರಿಯಾಭಾಗಃ | (ಸು 86.) .

+ ಬಾಗ 1 (2 86) ಚಾರಕ್ರಮ ವಾತವು ಪಿತ್ತಸ್ಥಾನಕ್ಕೆ ಹೋದಾಗ್ಗೆ ಪಿತ್ತದಂತೆ, ಪಿತ್ತವು ಕಫಸ್ಥಾನಕ್ಕೆ ಹೋದಾಗ್ಗೆ ಕಫದಂತೆ, ಕಫವ ವಾತಸ್ಥಾನಕ್ಕ ಹೋದಾಗ್ಯ ವಾತದಂತೆ ಪ್ರತೀಕಾರಮಾಡತಕ್ಕದ್ದಾ ಗಿರುತ್ತದೆ 39. ಏವಂ ಕುಪಿತಾಸ್ತಾಂಸ್ತಾನ್ ಶರೀರಪ್ರದೇಶಾನಾಗತ್ಯ ತಾಂಸ್ತಾನ ವ್ಯಾ ಧೀನ್ ಜನಯಂತಿ | ತೇ ಯದೋದರಸನ್ನಿವೇಶಂ ಕುರ್ವಂತಿ ತದಾ-ಮೂತ್ರದೋ ದೋಷಪ್ರವೇಶ ದಿಂದ ಆಯಾ ಅಂಗಗಳಲ್ಲಿ ಉಂಟಾಗುವ ರೋಗಭೇದಗಳು ಷ-ಪ್ರಭೃತೀನ್ | ಮೇಢ್ರಗತಾ ನಿರುದ್ದ ಪ್ರಕಾಶೋಪದಂಶ-ಶೂಕದೋ ಷ-ಪ್ರಭೃತೀನ್ | ಗುದಗತಾ ಭಗಂದರಾರ್ಶ ಪ್ರಭೃತೀನ್ | ವೃಷಣ ಗತಾ ವೃದ್ಧಿಃ | ಊರ್ಧ್ವ ಜತ್ರುಗತಾಸ್ತೂಧ್ವ೯ಚಾನ್ | ತ್ವಬ್ಮಾಂಸ ಶೋಣಿತಸ್ವಾಃ ಕ್ಷುದ್ರರೋಗಾನ್ ಕುಷ್ಠಾನಿ ವಿಸರ್ಪಾ೦ಶ್ವ | ಮೇದೋ ಗತಾ ಗ್ರಂಧೃುಚಬು೯ದ-ಗಲಗಂಡಾಲಜೀಪ್ರನೃತೀನ್ | ಅಸ್ಸಿಗತಾ ವಿದ್ರಧ್ಯನುಶಯಿೂಪ್ರಭೃತೀನ್ | ಪಾದಗತಾಃ ಶ್ಲೀಪದ-ವಾತಶೋಣಿತ. ವಾತಕಂಟಕಪ್ರಕೃತೀನ್ | ಸರ್ವಾಂಗಗತಾ ಜ್ವರ-ಸರ್ವಾಂಗರೋಗ ಪ್ರಭೃತೀನ್ | (ಸು. 86.) ಹೀಗೆ ಕೋಪಗೊಂಡ ದೋಷಗಳು, ಆಯಾ ಶರೀರಭಾಗಗಳನ್ನು ಸೇರಿ, ಆಯಾ ರೋಗ ಗಳನ್ನು ಹುಟ್ಟಿಸುತ್ತವೆ. ಅವುಗಳು ಉದರದೊಳಗೆ ಗಟ್ಟಿಯಾಗಿ ನಿಂತಲ್ಲಿ, ಗುಲ್ಮ, ವಿದ್ರಧಿ, ದಿಂದ ಆಯಾ ಅಂಗಗಳಲ್ಲಿ ಉಂಟಾಗುವ ರೋಗಭೇದ ಗಳು