ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೨೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಅ VI - 132 -

    7.      ಗುದಮುಖಮೇಢ್ರಸಪಾಕಾಶ್ಚ ಅಧಿಮಾಂಸಾರ್ಬುದಾರ್ಶೋsಧಿಜಿಹ್ವೋ
ಮಾಂಸದೋಷ   ಪಜಿಹ್ವೋಪಶಗಲಶುಂಡಿಕಾಲಜೀಮಾಂಸಸಂಘಾತೌಷ್ಠಪ್ರಕೋಪಗಲ
ಒ ವ್ಯಾಧಿಗಳು   ಗಂಡಮಾಲಾಪ್ರಭೃತಯೋ ಮಾಂಸದೋಷಜಾಃ |  (ಸು 95 )
   ಆಸನ, ಬಾಯಿ, ಮೇಢ್ರ ಇವುಗಳು ಬೆಂದುಹೋಗುವದು, ಅಧಿಮಾಂಸ (ದಂತಮೂಲ 
ರೋಗಗಳೊಳಗೊಂದು), ಅರ್ಬುದ, ಅರ್ಶಸ್ಸು, ಅಧಿಜಿಹ್ವ ಉಪಜಿಹ್ವ (ಇವೆರಡು ಜಿಹ್ವಾ 
ರೋಗಭೇದಗಳು), ಉಪಕುಶ (ದಂತಮೂಲ ರೂಗಭೇದ), ಗಲಶುಂಡಿಕಾ (ತಾಲು
ರೋಗಭೇದ), ಅಲಜೀ (ನೇತ್ರಸಂಧಿರೋಗಭೇದ), ಮಾಂಸಸಂಘಾತ (ತಾಲುರೋಗದ ಭೇದ),
ತುಟಿರೋಗ, ಗಂಡಮಾಲೆ ಮುಂತಾದವು ಮಾಂಸದೋಷದಿಂದುಂಟಾಗುವ ವಿಕಾರಗಳಾ
ಗಿರುತ್ತವೆ
    8.              ಗ್ರಂಧಿ-ವೃದ್ಧಿ-ಗಲಗಂಡಾರ್ಬುದ-ಮೇದೋಚೌಷ್ಠಪ್ರಕೋ-
      ಮೇದೋದೋಷ    ಪ ಮಧುಮೇಹಾತಿಸ್ಧೌಲ್ಯಾತಿಸ್ವೇದ - ಪ್ರಕೃತಯೋ ಮೇ
      ಜ ವ್ಯಾಧಿಗಳು    ದೋದೋಷಜಾಃ | (ಸು. 95.) 
   ಗ್ರಂಧಿ, ಅಂಡವೃದ್ಧಿ, ಗಲಗಂಡ (ಕುತ್ತಿಗೆಯಲ್ಲಿ ಆಗುವ ಅಂಡರೂಪವಾದ ಬೆಳಿಕೆ), ಅರ್ಬು 
 ದ, ಮೇದಸ್ಸಿನಿಂದ ಉಂಟಾಗತಕ್ಕ ತುಟಿರೋಗ, ಮಧುಮೇಹ (ಪ್ರಮೇಹಭೇದ), ಅತಿಸ್ಥೂ
 ಲತೆ, ಅತಿ ಬೆವರು, ಮುಂತಾದವು ಮೇದಸ್ಸಿನ ದೋಷದಿಂದ ಉಂಟಾಗತಕ್ಕ ವಿಕಾರಗಳು.
   9. ಅಸ್ಥಿದೋಷಜ    ಅಧ್ಯಸ್ಧ್ಯಧಿದಂತಾಸ್ದಿತೋದಶೂಲಕುನಖಪ್ರಭೃತಯೋ-
      ವ್ಯಾಧಿಗಳು     ಸ್ಥಿದೋಷಚಾಃ | (ಸು. 95 )
  ಅಧಿಕವಾದ ಎಲುಬು, ಅಧಿದಂತ (ದಂತರೋಗಭೇದ), ಎಲುಬಿನ ಸಿಡತ ಮತ್ತು ಶೂಲೆ,
ಕುನಖ (ಕ್ಷುದ್ರರೋಗಭೇದ) ಮುಂತಾದವು ಅಸ್ಥಿದೋಷದಿಂದ ಉಂಟಾಗತಕ್ಕ ವಿಕಾರ 
ಗಳು.


   10. ಮತ್ಸಾ ದೋಷ   ತಮೋದಶ೯ನ-ಮೂಚ್ಛಾ೯-ಭ್ರಮ-ಪವ೯ಗೌರವ-ಸ್ಧೂಲ 
      - ಜವ್ಯಾಧಿಗಳು   ಮೂಲೋರುಜಂಘಾ - ನೇತ್ರಾಭಿಸ್ಯಂದ - ಪ್ರಭೃತಯೋ
                   ಮಜ್ಜ ದೋಷಜಾಃ | (ಸು. 95.)
  ಕಣ್ಣು ಕತ್ತಲೆ, ಮೂರ್ಚ್ಛೆ, ಭ್ರಮೆ (ತಲೆತಿರುಕು), ಗಂಟುಗಳು ಭಾರವಾಗುವದು.
ತೊಡೆಯ ಮತ್ತು ಮೊಣಕಾಲಿನ ಮೂಲಗಳು ಸ್ಧೂಲವಾಗುವದು, ಕಣ್ಣಿನಿಂದ ನೀರು 
ಸುರಿಯುವದು, ಮುಂತಾದವು ಮಜ್ಜಾದೋಷದಿಂದ ಉಂಟಾಗತಕ್ಕ ವಿಕಾರಗಳು.
   11. ಶುಕ್ರದೋಷ     ಕ್ಲೈಬ್ಯಾಪ್ರಹರ್ಷಶುಕ್ರಾಶ್ಮರೀಶುಕ್ರಮೇಹ ಶುಕ್ರದೋಷಾ
       ಜ ವ್ಯಾಧಿಗಳು   ದಯಶ್ಚ ತದ್ದೋಷಜಾಃ | (ಸು. 95.)
  ನಪುಂಸಕತ್ವ, ಕಾಮಪ್ರಹರ್ಷವಿಲ್ಲದಿರುವದು, ಶುಕ್ರಾಶ್ಮರೀ (ಅಶ್ಮರೀಭೇದ), ಶುಕ್ರ