ಈ ಪುಟವನ್ನು ಪರಿಶೀಲಿಸಲಾಗಿಲ್ಲ.
- 133- ಅ V1
ಮೂತ್ರ (ಪ್ರಮೇಹಭೇದ), ಶುಕ್ರದೋಷ, ಮುಂತಾದವು ಶುಕ್ರದೋಷದಿಂದ ಉಂಟಾಗ ತಕ್ಕ ವಿಕಾರಗಳು.
12. ಮಲಾಯತನ ತ್ವಗ್ದೋಷಾಃ ಸಂಗೋತಿಪ್ರವೃತ್ತಿರ್ವಾ ಮಲಾಯತನ ದೋಷದ ವ್ಯಾಧಿಗಳು ದೋಷಾಃ | (ಸು. 95 ) (ಕುಷ್ಠಾದಿ) ಚರ್ಮದೋಷಗಳು, ಮಲಬದ್ಧತೆ, ಅಧವಾ ಮಲ ಅತಿಯಾಗಿ ಹೋಗು ವದು, ಇವು ಮಲಸ್ಥಾನದ ದೋಷದಿಂದ ಉಂಟಾಗತಕ್ಕ ಎಕಾರಗಳು.
13. ಇಂದ್ರಿಯಾ ಇಂದ್ರಿಯಾಣಾಮಪ್ರವೃತ್ತಿರಯಧಾಪ್ರವೃತ್ತಿರ್ವೇಂದ್ರಿಯಾ ಯತನ ವ್ಯಾಧಿಗಳು ಯತನದೋಷಾಃ | (ಸು. 95 )
ಇಂದ್ರಿಯಗಳು ಪ್ರವರ್ತಿಸದಿರುವದು, ಅಥವಾ ಕ್ರಮತಪ್ಪಿ ಪ್ರವರ್ತಿಸುವದು, ಇಂದ್ರಿಯ ಸ್ಥಾನದ ದೋಷದಿಂದ ಉಂಟಾಗತಕ್ಕ ವಿಕಾರಗಳು.
ಇತ್ಯೇವಂ ಸಮಾಸ ಉಕ್ರೋ ವಿಸ್ತರನಿಮಿತ್ತಾನಿ ಚೈಷಾಂ ಪ್ರತಿರೋಗಂ ವಕ್ಷ್ಯಾಮಃ | (ಸು 95.) ಹೀಗೆ ಸಂಕ್ಷೇಪವಾಗಿ ಹೇಳಲ್ಪಟ್ಟಿತು ಅವುಗಳ ಲಕ್ಷಣಗಳನ್ನು ವಿಸ್ತಾರವಾಗಿ ಆಯಾ ರೋಗದ ಸಂದರ್ಭದಲ್ಲಿ ಹೇಳುವವು
14. ಶರೀರದ ಅಂಗ ಕುಪಿತಾನಾಂ ಹಿ ದೋಷಾಣಾಂ ಶರೀರೇ ಪರಿಧಾವತಾಂ | ವಿಭಾಗದಲ್ಲಿ ವ್ಯಾಧಿ ಯಾಗಲಿಕ್ಕೆ ಯತ್ರ ಸಂಗಃ ಸ್ವವ್ಯಗುಣಾದ್ವಾಧಿಸ್ತತೋಪಚಾಯತೇ || ಕಾರಣ (ಸು95.) ಕೋಪಗೊಂಡ ದೋಷಗಳು ಶರೀರದೊಳಗೆಲ್ಲಾ ಓಡುತ್ತಿರುವಾಗ್ಗೆ, ಎಲ್ಲಿ ತಮ್ಮ ವಿರುದ್ದ ಗುಣದಿಂದ* ಸಂಗ ಆಗುತ್ತದೋ, ಅಲ್ಲಿ ವ್ಯಾಧಿಯುಂಟಾಗುತ್ತದೆ * ಸೋತಸ್ಸಿನ ವಿರುದ್ಧ ಗುಣದಿಂದ ಎಂತ ಸಿ ಸಂ ವ್ಯಾ
15 ಭೂಯೋSತ್ರ ಜಿಜ್ಞಾಸ್ಯಂ ಕಿಂ ವಾತಾದೀನಾಂ ಜ್ವರಾದೀನಾಂ ಚ ನಿತ್ಯ ಸಂಶ್ಲೇಷಃ ಪರಿಚ್ಛೇದೋ ವೇತಿ | ಯದಿ ನಿತ್ಯಃ ಸಂಶ್ಲೇಷಃ ಸ್ಯಾತರ್ಹಿ ನಿತ್ಯಾತುರಾಃ ಸರ್ವ ಏವ ಪ್ರಾಣಿನಃ ಸ್ಯುಃ|ಅಧಾಪ್ಯನ್ಯಧಾ ವಾತಾದೀನಾಂ ಜ್ವರಾ ದೋಷಗಳಿಗೂ ದೀನಾಂ ಚಾನ್ಯತ್ರ ವರ್ತಮಾನಾನಾಮನ್ಯತ್ರ ಲಿಂಗಂ ನ ಭವತೀತಿ ವ್ಯಾಧಿಗಳಿಗೂ ಕೃತ್ವಾ ಯದುಚ್ಯತೇ ವಾತಾದಯೋ ಜ್ವರಾದೀನಾಂ ಮೂಲಾನೀತಿ ಇರುವ ಸಂಬಂ ತನ್ನ | ಅತ್ರೋಚ್ಯತೇ | ದೋಷಾನ್ ಪ್ರತ್ಯಾಖ್ಯಾಯ ಜ್ವರಾದಯೋ ನ ಧದ ವಿಚಾರ ಭವಂತಿ | ಅಧ ಚ ನ ನಿತ್ಯಃ ಸಂಬಂಧೋ ಯಧಾ ಹಿ ವಿದ್ಯುದ್ವಾತಾ ಶನಿವಷಾ೯ರ್ಣ್ಯಾಕಾಶಂ ಪ್ರತ್ಯಾಖ್ಯಾಯ ನ ಭವಂತಿ | ಸತ್ಯಪ್ಯಾಕಾಶೇ ಕದಾಚಿನ್ನ ಭವಂತಿ | ಅಧ ಚ ನಿಮಿತ್ತತಸ್ತತ ಏವೋತ್ಪತ್ತಿರಿತಿ ತರಂಗ