ವಿಷಯಕ್ಕೆ ಹೋಗು

ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೨೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 - 133- ಅ V1

        ಮೂತ್ರ (ಪ್ರಮೇಹಭೇದ), ಶುಕ್ರದೋಷ, ಮುಂತಾದವು ಶುಕ್ರದೋಷದಿಂದ ಉಂಟಾಗ
        ತಕ್ಕ ವಿಕಾರಗಳು.
         12. ಮಲಾಯತನ ತ್ವಗ್ದೋಷಾಃ ಸಂಗೋತಿಪ್ರವೃತ್ತಿರ್ವಾ ಮಲಾಯತನ
            ದೋಷದ
            ವ್ಯಾಧಿಗಳು   ದೋಷಾಃ |   (ಸು. 95 ) 
         (ಕುಷ್ಠಾದಿ) ಚರ್ಮದೋಷಗಳು, ಮಲಬದ್ಧತೆ, ಅಧವಾ ಮಲ ಅತಿಯಾಗಿ ಹೋಗು 
        ವದು, ಇವು ಮಲಸ್ಥಾನದ ದೋಷದಿಂದ ಉಂಟಾಗತಕ್ಕ ಎಕಾರಗಳು.
        13. ಇಂದ್ರಿಯಾ   ಇಂದ್ರಿಯಾಣಾಮಪ್ರವೃತ್ತಿರಯಧಾಪ್ರವೃತ್ತಿರ್ವೇಂದ್ರಿಯಾ
             ಯತನ 
            ವ್ಯಾಧಿಗಳು   ಯತನದೋಷಾಃ | (ಸು. 95 )              
         ಇಂದ್ರಿಯಗಳು ಪ್ರವರ್ತಿಸದಿರುವದು, ಅಥವಾ ಕ್ರಮತಪ್ಪಿ ಪ್ರವರ್ತಿಸುವದು, ಇಂದ್ರಿಯ 
       ಸ್ಥಾನದ ದೋಷದಿಂದ ಉಂಟಾಗತಕ್ಕ ವಿಕಾರಗಳು.
           ಇತ್ಯೇವಂ ಸಮಾಸ ಉಕ್ರೋ ವಿಸ್ತರನಿಮಿತ್ತಾನಿ ಚೈಷಾಂ ಪ್ರತಿರೋಗಂ 
           ವಕ್ಷ್ಯಾಮಃ | (ಸು 95.) 
      ಹೀಗೆ ಸಂಕ್ಷೇಪವಾಗಿ ಹೇಳಲ್ಪಟ್ಟಿತು ಅವುಗಳ ಲಕ್ಷಣಗಳನ್ನು ವಿಸ್ತಾರವಾಗಿ ಆಯಾ
  ರೋಗದ ಸಂದರ್ಭದಲ್ಲಿ ಹೇಳುವವು
      14. ಶರೀರದ ಅಂಗ   ಕುಪಿತಾನಾಂ ಹಿ ದೋಷಾಣಾಂ ಶರೀರೇ ಪರಿಧಾವತಾಂ |
       ವಿಭಾಗದಲ್ಲಿ ವ್ಯಾಧಿ 
         ಯಾಗಲಿಕ್ಕೆ       ಯತ್ರ ಸಂಗಃ ಸ್ವವ್ಯಗುಣಾದ್ವಾಧಿಸ್ತತೋಪಚಾಯತೇ ||
          ಕಾರಣ        (ಸು95.) 
      ಕೋಪಗೊಂಡ ದೋಷಗಳು ಶರೀರದೊಳಗೆಲ್ಲಾ ಓಡುತ್ತಿರುವಾಗ್ಗೆ, ಎಲ್ಲಿ ತಮ್ಮ ವಿರುದ್ದ 
   ಗುಣದಿಂದ* ಸಂಗ ಆಗುತ್ತದೋ, ಅಲ್ಲಿ ವ್ಯಾಧಿಯುಂಟಾಗುತ್ತದೆ
        * ಸೋತಸ್ಸಿನ ವಿರುದ್ಧ ಗುಣದಿಂದ ಎಂತ ಸಿ ಸಂ ವ್ಯಾ 
     15    ಭೂಯೋSತ್ರ ಜಿಜ್ಞಾಸ್ಯಂ ಕಿಂ ವಾತಾದೀನಾಂ ಜ್ವರಾದೀನಾಂ ಚ ನಿತ್ಯ ಸಂಶ್ಲೇಷಃ
           ಪರಿಚ್ಛೇದೋ ವೇತಿ | ಯದಿ ನಿತ್ಯಃ ಸಂಶ್ಲೇಷಃ ಸ್ಯಾತರ್ಹಿ ನಿತ್ಯಾತುರಾಃ
           ಸರ್ವ ಏವ ಪ್ರಾಣಿನಃ ಸ್ಯುಃ|ಅಧಾಪ್ಯನ್ಯಧಾ ವಾತಾದೀನಾಂ ಜ್ವರಾ
ದೋಷಗಳಿಗೂ  ದೀನಾಂ ಚಾನ್ಯತ್ರ ವರ್ತಮಾನಾನಾಮನ್ಯತ್ರ ಲಿಂಗಂ ನ ಭವತೀತಿ
ವ್ಯಾಧಿಗಳಿಗೂ   ಕೃತ್ವಾ ಯದುಚ್ಯತೇ ವಾತಾದಯೋ ಜ್ವರಾದೀನಾಂ ಮೂಲಾನೀತಿ 
ಇರುವ ಸಂಬಂ   ತನ್ನ | ಅತ್ರೋಚ್ಯತೇ | ದೋಷಾನ್ ಪ್ರತ್ಯಾಖ್ಯಾಯ ಜ್ವರಾದಯೋ ನ
ಧದ ವಿಚಾರ   ಭವಂತಿ | ಅಧ ಚ ನ ನಿತ್ಯಃ ಸಂಬಂಧೋ ಯಧಾ ಹಿ ವಿದ್ಯುದ್ವಾತಾ 
           ಶನಿವಷಾ೯ರ್ಣ್ಯಾಕಾಶಂ ಪ್ರತ್ಯಾಖ್ಯಾಯ ನ ಭವಂತಿ |  ಸತ್ಯಪ್ಯಾಕಾಶೇ 
          ಕದಾಚಿನ್ನ ಭವಂತಿ | ಅಧ ಚ ನಿಮಿತ್ತತಸ್ತತ ಏವೋತ್ಪತ್ತಿರಿತಿ ತರಂಗ