ವಿಷಯಕ್ಕೆ ಹೋಗು

ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೨೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಅ. VII - 138 - 2. ಅತಿಸಾರ (Diarrhoea) 7 ದೋಷಗಳು ಮೂರರಿಂದ ಪೃಧಕ್ 3, ಸನ್ನಿಪಾತದಿಂದ 1, ಶೋಕದಿಂದ 1, ಆಮದಿಂದ 1, ಭಯದಿಂದ 1, ಹೀಗೆ 7. - ಗ್ರಹಣೀ ಪಂಚಧಾ ಮತಾ | ಪೃಧಗ್ದೋಷೈ: ಸನ್ನಿಪಾತಾತ್ತಧಾಮೇನ ಚ ಪಂಚಮಾ || ೮ || 3. ಗ್ರಹಣೀ (Diarrhoea due to liver disorder) 5 - ಮೂರು ದೋಷಗಳಿಂದ ಪೃಧಕ್ 3, ಸನ್ನಿಪಾತದಿಂದ 1, ಆಮದಿಂದ 1, ಹೀಗೆ 5 ಪ್ರವಾಹಿಕಾ ಪ್ರವಾಹಿಕಾ ಚತುರ್ಧಾ ಸ್ಯಾತ್ ಪೃಧಗ್ದೋಷೈಸ್ತಧಾಸ್ರಜಃ | 4. ಪ್ರವಾಹಿಕಾ (Dysentery) 4 - ಮೂರು ದೋಷಗಳಿಂದ ಫೃಧಕ್ 3, ರಕ್ತದಿಂದ 1, ಹೀಗೆ 4 ಅಜೀರ್ಣಂ ತ್ರಿವಿಧಂ ಪ್ರೋಕ್ತಂ ವಿಷ್ಟಂಭಂ ವಾಯುನಾ ಮತಂ || ೯ || ಅಜೀರ್ಣ ಪಿತ್ತಾದ್ವಿದಗ್ಧಂ ವಿಜ್ಞೇಯಂ ಕಫೇನಾಮಂ ತದುಚ್ಯತೇ | ವಿಷಾಜೀರ್ಣ ವಿಷಾಜೀರ್ಣ ರಸಾದೇಕಂ 5 ಅಜೀರ್ಣ (Indigestion) 3 - ವಾಯುವಿನಿಂದ ವಿಷ್ಟಂಭ (ಹೊಟ್ಟೆ ಬಿಗಿಯುವದು 1, ಪಿತ್ತದಿಂದ ವಿದಗ್ಧ 1, ಕಫದಿಂದ ಆಮ 1, ಹೀಗೆ 3 - 6 (ರಸದಿಂದ) ವಿಷಾಜೀರ್ಣ 1. ಅಲಸ ದೋಷೈ: ಸ್ಯಾದಲಸಸ್ತ್ರಿಧಾ || ೧೦ || 7 ಅಲಸ (Flatulance) 3 - ಮೂರು ದೋಷಗಳಿಂದ ಪೃಧಕ್. ವಿಸೂಚೀ ವಿಸೂಚೀ ತ್ರಿವಿಧಾ ಪ್ರೋಕ್ತಾ ದೋಷೈ: ಸಾ ಸ್ಯಾತ್ಪೃಧಕ್ ಪೃಧಕ್ | ದಂಡಾಲಸಕ ದಂಡಾಲಸಕಶ್ಚೈವ ಏಕೈಕಂ ಸ್ಯಾದ್ವಿಲಂಬಿಕಾ || ೧೧ || 8. ಎಷೂಚೀ 3 - ಮೂರು ದೋಷಗಳಿಂದ ಪೃಧಕ್ 9. ದಂಡಾಲಸಕ 1, 10. ವಿಲಂಬಿಕಾ 1, ಅರ್ಶಾಂಸಿ ಷಡ್ವಿಧಾನ್ಯಾಹುರ್ವಾತ-ಪಿತ್ತ-ಕಫಾಸ್ರತಃ | ಅರ್ಶಸ್ಸು ಸನ್ನಿಪಾತಾಶ್ಚ ಸಂಸರ್ಗಾತ್ತೇಷಾಂ ಭೇದೋ ದ್ವಿಧಾ ಸ್ಮೃತಃ || ೧೨ || ಸಹಜೋತ್ತರ-ಜನ್ಮಭ್ಯಾಂ ತಧಾ ಶುಷ್ಕಾದ್ರಭೇದತಃ | 11. ಅರ್ಶಸ್ಸು (Piles) 6- ವಾತದಿಂದ, ಪಿತ್ತದಿಂದ, ಕಫದಿಂದ, ರಕ್ತದಿಂದ, ಸನ್ನಿಪಾತದಿಂದ, ಸಂಸರ್ಗದಿಂದ, ಹೀಗೆ, ಇವುಗಳಲ್ಲಿ, ಹುಟ್ಟುವಾಗಲೇ ಇದ್ದದ್ದು, ಅನಂತರ