ವಿಷಯಕ್ಕೆ ಹೋಗು

ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೨೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಆ VII -142-

29. ಮೂರ್ಛೆ (Fainting) 4 - ತ್ರಿದೋಷಗಳಿಂದ ಪೃಧಕ್, ಮತ್ತು ಸನ್ನಿಪಾತದಿಂದ. ಷರಾ ಮೂರು ದೋಷಗಳಿಂದ 3, ರಕ್ತದಿಂದ 1, ಮದ್ಯದಿಂದ 1. ಎಷದಿಂದ 1, ಹೀಗೆ ಮೂರ್ಛೆ 6 ಎಂತ ಭಾ ಪ್ರ

ಭ್ರಮೆ ತಧೈಕಶ್ಚ ಭ್ರಮಃ ಸ್ಮೃತಃ | 30. ಭ್ರಮೆ (Giddiness) 1,

ಸಿದ್ರೆ ನಿದ್ರಾ 31 ನಿದ್ರೆ (Sleepiness) 1

ತಂದ್ರಾ ತಂದ್ರಾ ಚ 32. ತಂದ್ರಾ (Exhaustion) 1

ಸನ್ಯಾಸ ಸನ್ಯಾಸೋ 33 ಸನ್ಯಾಸ (Apoplexy) 1. ಗ್ಲಾನಿ ಗ್ಲಾನಿಶ್ಚೈ ಕೈಕಶಃ ಸ್ಮೃತಃ || ೧೨ || 34. ಗ್ಲಾನಿ (lasssitude) 1. ಷರಾ ಪಿತ್ತವೇ ಅಧಿಕವಾದಲ್ಲಿ ಮೂರ್ಛೆ ಪಿತ್ತವಾಯುವಿನಿಂದ ಭ್ರಮೆ, ವಾತಕಫದಿಂದ ತಂದ್ರಾ, ಶ್ಲೇಷ್ಮವೇ ಅಧಿಕವಾದಲ್ಲಿ ನಿದ್ರೆ, ಎಂತ ಭಾ ಪ್ರ

ಮದ ಮದಾಃ ಸಪ್ತ ಸಮಾಖ್ಯಾತಾ ವಾತಪಿತ್ತ ಕಫೈನ್ನಯಃ |

                 ತ್ರಿದೋಷೈರಸೃಜಾ ಮದ್ಯಾದ್ವಿಷಾದಪಿ ಚ ಸಪ್ತಮಃ || ೩೩ || 

35. ಮದ (Delirium) 7 – ವಾತ, ಪಿತ್ತ, ಕಫ, ತ್ರಿದೋಷ, ರಕ್ತ, ಮದ್ಯ, ವಿಷ, ಇವುಗಳಿಂದ ಒಂದೊಂದರಂತೆ.

ಮದಾತ್ಯಯ ಮದಾತ್ಯಯಶ್ಚತುರ್ಧಾ ಸ್ಯಾತ್ ವಾತಪಿತ್ತಕಫಾದಪಿ |

                 ತ್ರಿದೋಷೈರಪಿ ವಿಜ್ಞೇಯಃ

36. ಮದಾತ್ಯಯ (Alcoholism) 4 – ವಾತ, ಪಿತ್ತ, ಕಫ, ತ್ರಿದೋಷಗಳಿಂದ

ಪರಮದ ಏಕಃ ಪರಮದಸ್ತಧಾ | ೩೪ || 37, ಪರಮದ 1.

ಪಾನಾಜೀರ್ಣ ಪಾನಾಜೀರ್ಣಂ ತಧಾ ಚೈಕಂ 33. ಪಾನಾಜೀರ್ಣ 1.