– 143--
ಅ VII ಪಾನವಿಭ್ರಮ ತಧೈಕಃ ಪಾನವಿಭ್ರಮಃ | 39.ಪಾನವಿಭ್ರಮ 1. ಪಾನಾತ್ಯಯ ಪಾನಾತ್ಯಯಸ್ತತಧಾ ಚೈಕೋ 40 ಪಾನಾತ್ಯಯ 1. ದಾಹ ದಾಹಾಃ ಸಪ್ತ ಮತಾಸ್ತಧಾ || ೩೫ !! ರಕ್ತಪಿತ್ತಾತ್ತಧಾರಕ್ತಾತ್ತಷ್ಣಾಯಾಃ ಪಿತ್ತತಸ್ತಧಾ | ಧಾತುಕ್ಷಯಾನ್ಮರ್ಮಘಾತಾದ್ರಕ್ತಪೂರ್ಣೋದರಾದಪಿ || ೩೬ || 41. ದಾಹ (Morbid heat, burning) 7 - ರಕ್ತಪಿತ್ತದಿಂದ 1, ರಕ್ತದಿಂದ 1, ತೃಷೆಯಿಂದ 1, ಪಿತ್ತದಿಂದ 1, ಧಾತುಕ್ಷಯದಿಂದ 1, ಮರ್ಮಘಾತದಿಂದ 1, ರಕ್ತಪೂರ್ಣೋದರದಿಂದ 1, ಹೀಗೆ ಉನ್ಮಾದ ಉನ್ಮಾದಾಃ ಷಟ್ಸಮಖ್ಯಾತಾಸ್ತ್ರಿಭಿರ್ದೋಪೈಸ್ತ್ರಯಶ್ಬತೇ|ಸನ್ನಿಪಾತಾದ್ವಿಷಾದ್ದ್ಞೇಯಃ ಷಷ್ರೋ
ದುಃಖೇನ ಚೇತಸಃ || ೩೭ |
42. ಉನ್ಮಾದ (Insanity) 6 – ವಾತ, ಪಿತ್ತ, ಕಫ, ತ್ರಿದೋಷ,ವಿಷ, ಮನೋ ದುಃಖ, ಇವುಗಳಿಂದ ಪ್ರತ್ಯೇಕ ಒಂದೊಂದರಂತೆ ಭೂತೋನ್ಮಾದಾ ವಿಂಶತಿಃ ಸ್ಸುಸ್ತೇ ದೇವಾದ್ವಾನವಾದಪಿ | ಗಂಧರ್ವಾತ್ಕಿನ್ನರಾದ್ಯಕ್ಷಾತ್ಪಿತೃಭ್ಯೋ ಗುರುಶಾಪತಃ || ೩೮ || ಭೂತೋನ್ಮಾದ ಪ್ರೇತಾಚ್ಚ ಗುಹ್ಯಕಾದ್ರದ್ದಾದ್ವಾತಾತ್ಪಶಾಚತಃ | ಜಲಾಧಿದೇವತಾಯಾಶ್ಚ ನಾಗಾಚ್ಚ ಬ್ರಹ್ಮರಾಕ್ಷಸಾತ್ || ೩೯ || ರಾಕ್ಷಸಾದಪಿ ಕೂಷ್ಮಾಂಡಾತ್ಕೃತ್ಯಾವೇತಾಲಯೋರಪಿ | 43. ಭೂತೋನ್ಮಾದ 20 -- ದೇವತೆ, ದಾನವ, ಗಂಧರ್ವ, ಕಿನ್ನರ, ಯಕ್ಷ, ಪಿತೃ, ಗುರುಶಾಪ, ಪ್ರೇತ, ಗುಹ್ಯಕ, ವೃದ್ಧ, ಸಿದ್ಧ, ಭೂತ, ಪಿಶಾಚ, ಜಲದೇವತೆ, ನಾಗ, ಬ್ರಹ್ಮ ರಾಕ್ಷಸ, ರಾಕ್ಷಸ, ಕೂಷ್ಮಾಂಡ, ಕೃತ್ಯೆ, ವೇತಾಲ ಇವುಗಳಿಂದ ಪ್ರತ್ಯೇಕ ಒಂದೊಂದರಂತೆ. ಅಪಸ್ಮಾರಶ್ಚತುರ್ಧಾ ಸ್ಯಾತ್ಸಮಿರಾತ್ಪಿಸ್ರಧಾ || ೪೦ || ಶ್ರೇಷ್ಮಣೋSಪಿ ತೃತೀಯ ಸ್ಕಾಚ್ಚತುರ್ಧಸ್ಸನ್ನಿಪಾತತಃ || 44. ಅಪಸ್ಮಾರ (Epilepsy) 4 – ವಾತ, ಪಿತ್ತ, ಕಫ, ತ್ರಿದೋಷ, ಇವುಗಳಿಂದ ಒಂದೊಂದರಂತೆ ಅಮವಾತ ಚತ್ವಾರಶ್ಚಾಮವಾತಾಃ ಸ್ಯುರ್ವಾತಪಿತ್ತ ಕಫೈಸ್ತ್ರಿಧಾ||೪೧|| ಚತುರ್ಧಃ ಸನ್ನಿಪಾತೇನ