ವಿಷಯಕ್ಕೆ ಹೋಗು

ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೨೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

– 14 - ಆ 1II ಆನಾಹ ಟ ದಿ ಆನಾಹೋ ದ್ವಿವಿಧೋ ಜ್ಞೇಯ ಏಕಃ ಪಕ್ವಾಶಯೋದ್ದ ವಃ | ಆಮಾಶಯೋದ್ದವಶ್ವಾನ್ಯಃ ಪ್ರತ್ಯಾನಾಹ: ಸ ಕಧ್ಯತೇ || ೪೯ || 51 ಆನಾಹ 2 1. ಪಕ್ವಾಶಯದಲ್ಲಿ ಹುಟ್ಟಿದ್ದು. ! ಆಮಾಶಯದಲ್ಲಿ ಹುಟ್ಟಿದ್ದು 2 ನೇದಕ್ಕೆ ಪ್ರತ್ಯಾನಾಹವೆಂತ ಹೇಳುತ್ತಾರೆ ಉರೋಗ್ರಹ ಉರೋಗ್ರಹಸ್ತಧಾಚೈಕೋ 52. ಉರೋಗ್ರಹ 1. ಹೃದ್ರೋಗಾಃ ಪಂಚ ಕೀರ್ತಿತಾ | ಹೃದ್ರೋಗವಾತಾದಿಭಿಸ್ತ್ರಯ್ಯ ಪ್ರೋಕ್ತಾಶ್ಚತುರ್ಧ ಸನ್ನಿಪಾತತ || ೫೦|| ಪಂಚಮಃ ಕ್ರಿಮಸಂಜಾತ, _53 ಹೃದ್ರೋಗ (disease of the heart angma pectons) 5 ವಾತ ಪಿತ್ತ, ಕಫ, ತ್ರಿದೋಷ, ಕ್ರಿಮಿ, ಇವುಗಳಿಂದ ಪ್ರತ್ಯೇಕವಾಗಿ ಒಂದೊಂದರಂತೆ ತಧಾಷ್ಟಾವುದರಾಣಿತ - 1 ಉದರರೋಗ ವಾತಾತ್ಪಿತ್ತಾ

ತ್ಕಫಾತ್ತ್ರೀಣಿ   ತ್ರಿದೋಷೇಭ್ಯೋ  ಒಲಾದಪಿ || ೫೧ ||

ಪ್ಲೀಹಾತ್ಕತಾದ್ಬ ಧ್ಪಗುದಾದಷ್ಟಮಂ ಪರಿಕೀರ್ತಿತಂ 54. ಉದರರೋಗ 8 ವಾತ, ಪಿತ್ತ, ಕಫ, ತ್ರಿದೋಷ, ಇವುಗಳಿಂದ ಒಂದೊಂದ ರಂತೆ 4, ಜಲೋದರ 1, ಪ್ಲೀಹೋದರ 1, ಕ್ಷತೋದರ 1, ಒದ್ದಗುದೋದರ 1, ಹೀಗೆ 8, ಗುಲ್ಮ ಗುಲ್ಮಾಸ್ತ್ವಷ್ಟೌ ಸಮಾಖ್ಯಾತಾ ವಾತಪಿತ್ತ ಕಫೈಸ್ತ್ರಯಃ || ೫೨ || ದ್ವಂದ್ವ ಭೇದಾಸ್ತಯಃ ಪ್ರೋಕ್ತಾಃ ಸಪ್ತಮಃ ಸನ್ನಿ ಸಾತತಃ ! ರಕ್ತಾದಷ್ಟಮಕಃ ಖ್ಯಾತೋ

55. ಗುಲ್ಮ 8 ವಾತಪಿತ್ತ ಕಫಗಳಿಂದ ಪೃಧಕ್ 3, ದ್ವಂದ್ವ 3, ಸನ್ನಿಪಾತ 1, ರಕ್ತದಿಂದ 1, ಹೀಗೆ 8.

ಮೂತ್ರಾಘಾತಾಸ್ತ್ರಯೋದಶ || ೫೩ || ವಾತಕುಂಡಲಿಕಾ ವೂರ್ವಾ ವಾತಾಷ್ಕೀಲಾ ತತಃ ಪರಾ | ವಾತವಸ್ತಿಸ್ತೃತೀಯಃ ಸ್ಯಾನ್ಮೂತ್ರಾಘಾತಶ್ಚತುರ್ಧಕಃ. || ೫೪ || ಪಂಚಮಂ ಮೂತ್ರಜರರಂ ಷಷ್ಠೋ ಮೂತ್ರ ಕ್ಷಯಃ ಸ್ಮೃತಃ || ಮೂತ್ರಾಘಾತ ಮೂತ್ರೋತ್ಸರ್ಗಃ ಸಪ್ತಮಃ ಸ್ಯಾನ್ಯೂವತ್ರಗ್ರಂಧಿಸ್ತಧಾಷ್ಟಮ, ||೫೫|| ಮೂತ್ರಶುಕ್ರಂ ತು ನವಮಂ ವಿಡ್ಘಾತೋ ದಶಮಃ ಸ್ಮೃತಃ || ಮೂತ್ರಸಾದಶ್ಚೋಷ್ಣವಾತೋ ವಸ್ತಿ ಕುಂಡಲಿಕಾ ತಧಾ|| ೩೬ || ತ್ರಯೋsಪ್ಯೇತೇ ಮೂತ್ರಘಾತಾಃ ಪೃಧಕ್ ಘೋರಾಃ ಪ್ರಕೀರ್ತಿತಾಃ | 19