ವಿಷಯಕ್ಕೆ ಹೋಗು

ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೨೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅ 11 - 146 - 56. ಮೂತ್ರಾಘಾತ (Retention of 11rine) 13 ವಾತಕುಂಡಲೀ, ವಾತಾಲಾ , ವಾತವಸ್ತ್ರ, ಮೂತ್ರಾಘಾತ, ಮೂತ್ರೋದರ, ಮೂತ್ರ ಕ್ಷಯ ಮೂತ್ರೋತ್ಸರ್ಗ, ಮೂತ್ರ ಗ್ರಂಧಿ, ಮೂತ್ರಶುಕ್ರ, ವಿದ್ವಾತ, ಮೂತ್ರಸಾದ, ಉಷ್ಣ ವಾತ, ವಸ್ತಿಕುಂಡ, ಹೀಗೆ 13. ಇವುಗಳಲ್ಲಿ ಕತೇ ಮೂರು ಮೂತ್ರಾಘಾತಗಳು ಕಠಿಣವಾದವೆಂತ ಪ್ರಸಿದ್ದಿ. ಮೂತ್ರಕೃಛಾಣಿ ಚಾಪ್ಟ್ ಸುರ್ವಾತ-ಪಿತ್ತ-ಕನ್ಯಧಾ : ೫೭ || ಮೂತ್ರಕೃg ಸನ್ನಿಪಾತಾಚ್ಚತುರ್ಧ ಸ್ಯಾದ್ದು ಕ್ರಕೃಛಂ ಚ ಪಂಚಮಂ || ಎಛಂ ಷಷ್ಠ ಮೂಂ ಬ್ಯಾತಂ ಘಾತಕ್ಕಿಂ ಚ ಸಮಂ || ೮ || ಅಷ್ಟಮಂ ಚಾಶ್ಚರೀಕೃಛಂ 57. ಮೂತ್ರಕೃಛ (Scantiness of 11ine) 8 ವಾತಪಿತ್ತ ಕಫಗಳಿಂದ ಸೃಧಕ 3, ಸನ್ನಿಪಾತದಿಂದ 1, ಶುಕ್ರಕೃಛ !, ಅಧ್ರ 1, ಘಾತಕೃದ್ರ 1, ಅತ್ಮರೀಕೃಛ 1, ಹೀಗೆ 8. ಚತುರ್ಧಾ ಚಾಶ್‌ ಮಾತಾ || ಅತ್ಮ ವಾತಾತ್ಪತಾಫಾಚ್ಚು ಕಾತ 58 ಅಶ್ನ (Calculi, gravel) 4 ವಾತ, ಪಿತ್ತ, ಕಫ, ಶುಕ್ರ, ಇವುಗಳಿಂದ ಪ್ರತ್ಯೇಕ ಒಂದೊಂದು, ಹೀಗೆ 4 ಮಹ ತಧಾ ಮೇಹ್ಯಾಶ್ಚ ವಿಂಶತಿ ೫೯ || ಲಕ್ಷುಮೇಹಃ ಸುರಾಮಹಃ ಪಿಷ್ಟಮೇಹಶ್ಚ ಸಾಂದ್ರಕಃ | ಶುಕ್ರಮೇಯೋದಕಾಟ್ಯ ತ ಲಾಲಾಮೇಹ ಶೀತಕ.! ೬೦ || ಸಿಕತಾನ್ತಿಃ ಶನೈರ್ಮೇ ದಶೈತೇ ಕಫಸಂಧವಾಃ | ಮಂಜಿಷ್ಟಾನ್ನೊ ಹರಿದ್ರಾಬ್ಲೊ ನೀಲಮೇಹಶ್ವ ರಕ್ತಕ || ೬೦ || ಕೃಷ್ಣಮೇಹ: ಕಾರಮೇಹ: ಷಡೇತೇ ವಿತ್ತಸಂಧಿವಾ | ಹಸ್ತಿಮೇಹೋ ವಸಾಮೇಹೋ ಮಾಮೇಕೋ ಮಧುಪ್ರಭಃ || ೬ || ಚತ್ವಾರೋ ವಾಚಾ ಮೇಹಾ ಇತಿ ಮೇಹಾಶ್ಚ ವಿಂಶತಿಃ || 59, ಮೇಹಗಳು 20 ಇಕ್ಷುಮೇಹ, ಸುರಾಮೇಹ, ಪಿಷ್ಟ ಮೇಷ, ಸಾಂದ್ರಮೇಹ, ಶುಕ್ರಮೇಹ, ಉದಕಮೇಹ, ಲಾಲಾಮೇಹ, ಶೀತಮೇಹ, ಸಿಕತಾಮಹ, ಶನೈರ್ಮೇಹ, ಇವು 10 ಕಫಸಂಭವವಾದವು. ಮಂಜಿಷ್ಠ ಮೇಹ, ಹರಿದ್ರಾಮೇಹ, ನೀಲಮೇಹ, ರಕ್ತ ಮೇಹ, ಕೃಷ್ಣಮೇಹ, ಕ್ಯಾರಮೇಹ, ಇವ 6 ಪಿತ್ತದಿಂದ ಉಂಟಾಗುವಂಧವ್ರ, ಹಸ್ತಿಮೇಹ, ವಸಾಮೇಹ, ಮಜಾ ಮೇಹ, ಮಧುಮೇಹ (1)zabetes inellitus), ಇವ್ರ 4 ವಾತಸಂಭವ ಗಳು. ಹೀಗೆ 20. ಸಮರೋಗ ಸೋಮರೋಗಧಾಚ್ಯಕ 60. ಸೋಮರೋಗ (Whites, leucorrhira)