ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೨೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆ V11. - 162 → (೬) ಅಧಿವಂಧ 4 1. ವಾತಜ, 2, ಪಿತ್ತಜ, 3, ಕಫಜ, 4. ರಕ್ತಜ. ಅಭಿವೃಂದ ಅಭಿಷ್ಯಂದಾಶ್ಚ ಚತ್ವಾರೋ ರಕ್ತಾದ್ರೋಹೈಬಿಸ್ತಧಾ || (1) ಅಭಿಷ್ಯಂದ 4 ತ್ರಿದೋಷ ಮತ್ತು ರಕ್ತ, ಇವುಗಳಿಂದ ಪೃಧಕ. ಸರ್ವಾಕ್ಷಿರೋಗಾಶ್ಚಾಷ್ ಸುಸ್ರೇಷು ವಾತವಿಪರ್ಯಯಃ || ೧೬೯ | ಅಶೋಫೋನ್ಯತೋ ವಾತಸ್ತಧಾ ಪಾಕಾತ್ಯಯಃ ಸ್ಮೃತಃ | ಸರ್ವಾಕಿ ಶುಷ್ಕಾಕ್ಸಿಪಾಕ ತಧಾ ಶೋಭೂಮೈಷಿತ ಏವ ಚ || ೧೭೦ || ಹತಾಧಿಮಂಧ ಇತ್ಯೇತೇ ರೋರ್ಗಾ ಸರ್ವಾಕ್ಷಿಸಂಭವಾಃ | (4) ಸರ್ವಾಕ್ರಿರೋಗ 8 1. ವಾತವಿಪರ್ಯಯ, ೨. ಅಲ್ಪ ಶೋಷ, 3. ಶೋಭನ ವಾತ, 4 ಪಾಕಾತ್ಯಯ, 5. ಶಷ್ಟಾಕ್ಷಿಪಾಕ, 6, ಶೋಷ, 7, ಅದ್ದೂಷಿತ, 8, ಹತಾಧಿ ಮಂಧ, ಹೀಗೆ ಒಟ್ಟು 34- (4) ಯಿಂದ (I) ವರೆಗಿನವು.) ನರ್ ಬ್ ಪ್ರ ದಲ್ಲಿ ! ಸ ಥಪಾಕ ? ಹತಾಧಿಮಂಥ 3 ವತವಿಪರ್ಯಯ, 4 ಏಪ್ಯಾಕಿಷ್ಕ 5 ಅನ್ಯವಾತ ( ಆ ಮಾಧುಷಿತ, 7 ಶಿರೋತತ 8 ತರಾಹರ್ಷ 9 ರೂಥಹೀನಪಾಕ ಇವು 9, ಮೇಲೆ ಬರೆದಂತೆ ಅಭಿವಂದ 1, ಅಭಿಮಂಘ 4, ಕೂಟ 17 ಸಮಸ್ತ ನೇತ್ರರೋಗಗಳಂತೆ ಕಾಣುತ್ತದೆ ಮತ್ತು ದೃಷ್ಟಿ ಯಲ್ಲಿ 14, ಕೃಷ್ಣ ಮಂಡಲದಲ್ಲಿ 4 ತುಕ್ಷದಲ್ಲಿ 11 ವರ್ತದಲ್ಲಿ 21, ಪಕ್ಷದಲ್ಲಿ 2 ಸಂಧಿಗಳಲ್ಲಿ 9, ಸರ್ವನೇತ್ರಗಳಲ್ಲಿ 17, ಹೀಗೆ ಒಟ್ಟು ನೇತ್ರರೋಗಗಳು 76 ಆಗಿ ಕಾಣಿಸಿಯದೆ ಪುಂಸ್ಕೃರೋಗ ರೋಗ ಪುಂದೋಪಾಸ್ತು ಪಂಚೈವ ಪೋಕ್ರಾಸ್ತಿರ್ಷ್ಠಕಃ ಸ್ಮೃತಃ || ೧೭೧ : – ಅನೇಕಶೈವ ಕಂಭೀಕಃ ಸುಗಂಧೀ ಷಂಡಸಂಜ್ಜಿತಃ | _100, ಪುಂಸ್ಕ ರೋಗ 5 1 ಈರ್ಷ್ಠಕ, 2. ಆಸೇಕ, 3 ಕುಂಭೀಕ, 4. ಸುಗಂಧೀ, 5, ಷಂಡ. ಶುಕ್ರದೋಪಾಧಾಪ್ಟ್ ಸುರ್ವಾತಪಿತ್ತ ಕಫೇನ ಚ || ೧೨ || ತುಕ್ರ ದೋಷ ಕುಣಪಂ ಶ್ಲೇಷ್ಯವಾತಾಭ್ಯಾಂ ಪೂಯಾಂಭಶ್ಲೇಷ್ಮಪಿತ್ರತಃ || ಕ್ಷೀಣಂ ಚ ವಾತಪಿತ್ರಾಭ್ಯಾಂ ಗ್ರಂಧಿಶ್ವ ಶ್ರೇಷ್ಠರಕ್ತತಃ || ೧೭೩ || ಮಲಾನಾಂ ಸನ್ನಿಪಾತಾಚ್ಚ ಶುಕ್ರದೋಷಾ ಇತೀರಿತಾಃ || 101 ಶುಕ್ರದೋಷ 8 1. ವಾತಜ, 2, ಪಿತ್ತಜ, 3, ಕಫಜ, 4, ಕುಣವ (ಕಫವಾತ ದಿಂದ), 5, ಪೂಯಾಂಭ (ಕಫಪಿತ್ತದಿಂದ), 6. ಕ್ಷೀಣ (ವಾತಪಿತ್ತದಿಂದ), 7. ಗ್ರಂಧಿ (ಕಫ ರಕ್ತದಿಂದ), 8 ಸನ್ನಿಪಾತಜ, ಹೀಗೆ, ಸ್ತ್ರೀರೋಗ ಅಧ ಸ್ತ್ರೀರೋಗನಾಮಾನಿ ವೋಚ್ಯಂತೇ ಪೂರ್ವಶಾಸ್ತ್ರತಃ || ೧೭೪ 11 102 ಸ್ತ್ರೀರೋಗ (Diseases of women). ಅಷ್ಟಾವಾರ್ತವದೋಪಾಃ ಸುರ್ವಾತಪಿತ್ತ ಕಫೈಸ್ತಧಾ || ರಜೋದೂಹ ಪೂಯಾಥಂ ಕುಣಪಂ ಗ್ರಂಧಿಃ ಕ್ಷೀಣಂ ಮಸಮಂ ತಥಾ || ೧೭೫ ||