ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೨೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.



                                    -163-                          ಆ VII 
         (a) ರಜೋದೋಷ 8 -1, ವಾತಜ, 2. ಪಿತ್ತಜ, 3, ಕಫಜ, 4, ಪೂಯಾಭ, 
     5. ಕುಣಪ, 6, ಗ್ರಂಧಿ, 7. ಕ್ಷೀಣ, 6, ಸನ್ನಿಪಾತಜ, ಹೀಗೆ.
             
            ತಧಾ ಚ ರಕ್ತಪ್ರದರಂ ಚತುರ್ವಿಧಮುದಾಹೃತಂ | 

ರಕ್ತಪ್ರದರ ವಾತ್ತ ಪಿತ್ತ ಕಫೈಸ್ರೇದಾ ಚತುರ್ಧ೦ ಸನ್ನಿಪಾತತಃ || ೧೭೬||

    (b) ರಕ್ತಪ್ರದರ (Menonhagia) 4,- 1, ವಾತಪ, 2 ಸಿತ್ತಜ, 3 ಕಫಒ, 
 4. ಸನ್ನಿಪಾತಜ
              ಎಂಶತಿರ್ಯೋನಿರೋಗ್ಯಾಸ್ಯುವಾ೯ತ್ಪಿತ್ತಾತ್ಕಫಾದಪಿ | 
              ಸನ್ನಿಪಾತಾಚ್ಚ ರಕ್ತಾಚ್ಛ ಲೋಹಿತಕ್ಷಯತಸ್ತಧಾ || ೧೭೭ ||
              ಶುಷ್ಕಾ ಚ ವಾಮಿಸೀ ಚೈವ ಖಂಡಿತಾಂತರ್ಮುಖೇ ತಧಾ | 

ಸಿರೋಗ. ಸೂಚೀವ್ರ್ರಖಿ ವಿಪ್ಲುತಾ ಚ ಚಾತಘ್ನೇ ಚ ಪರಿಪ್ಲುತಾ || ೧೭೮ ||

              ಉಪಪ್ಲುತಾ ಪ್ರಾಕ್ಟರಣಾ ಮಹಾಯೋಸಿರುದಾಹೃ*ತಾ |
              ಕಣಿಕಾ ಚಾತಿಚರಣಾ ಯೋಸಿರೋಗಾ ಇತೀರಿತಾಃ || ೧೬೯ ||
       (C) ಯೋನಿರೋಗ 20 _ _ 1. ವಾತಜ, , 2.ಪಿತ್ತಜ, 3 ಕಫಜ, 4. ಸನ್ನಿಪಾತತಜ, 
  5. ರಕ್ತಜ, 6. ಲೋಹಿತಕ್ಷಯಜ 7 ಶುಷ್ಕಾ, 8 ವಾಮಿಸೀ,9 ಖಂಡಿತಾ 10 ಅಂತ 
  ರ್ಮುಖೀ, 11. ಸೂಚೀಮುಖೀ, 12 ಎಷ್ಲುತಾ, 13 ಜಾತಘ್ನೀ, 14 ಪರಿಪ್ಲುತಾ, 15. 
  ಉಪಪ್ಪುತಾ, 16. ಪ್ರಾಕ್ಟರಣಾ, 17 ಮಹಾಯೋನಿ, 18 ಉದಾವೃತಾ, 19. ಕಣಿಕಾ, 
  20. ಅತಿಚರಣ, ಹೀಗೆ.
  ಷರಾ ಧಾ ಪ್ರ ದಲ್ಲಿ (ವಾತದಿಂದ) 1 ಉದಾವೃತ್ತಾ. 2 ವಂಧ್ಯಾ 3 ವಿಪ್ಲುತಾ, 4 ವರಿಷ್ಲುತಾ , ವಾತಾಲಾ (ಹಿತ್ಯದಿಂದ), 6 ಲೋಹಿತಾಕ್ಷರಾ, 7 ಪ್ರಸ೦ಸಿಸೀ, 8 ವಾಪಿಸೀ, 9 ಪುತ್ರಘೀ, 10 ಪಿತ್ರಲಾ (ಕಫದಿಂದ), 11 ಅತ್ಯಾನಂದಾ,12 ಕರ್ಣಿಸೀ, 13 ಚರಾಣಾನಂದಪೂರ್ವಿಕಾ,14 ಆತಿಪೂರ್ವಾ,15 ಕ್ಲೇಷ್ಮಲಾ(ತ್ರಿದೋಪದಿಂದ), 16 ಪಂಡಾ, 17, ಅಂಡಿನೀ, 18 ಮಹತಿ, 19 ಸೂಚೀವಕ್ರ್ತ, 20 ತ್ರಿದೋಷಿಣೇ, ಹೀಗೆ 20 ಹೇಳಿಯದೆ
     * ಇದು "ಉದಾವೃತಾ" ಅಥವಾ ಉದಾವರ್ತಾ' ಎಂತ ಆಗಿರಬೇಕು

ಯೋಸಿಕಂದ ಚತುರ್ವಿಧಂ ಯೋನಿಕಂದಂ ವಾತ-ಪಿತ್ತ-ಕಫೈಸ್ರ್ತಿಧಾ |

           ಚತುರ್ಧ೦ ಸನ್ನಿಪಾತೇನ 
   (d) ಯೋನಿಕಂದ 4._1, ವಾತಜ, 2. ಪಿತ್ತಜ, 3, ಕಫಜ, 4. ಸನ್ನಿಪಾತಜ, ಹೀಗೆ.
          ತಧಾಷೌ ಗರ್ಭಜಾ ಗದಾಃ || ೧೮೦ ||
          ಉಪವಿಷ್ಟ ಕಗರ್ಭಃ 8 ಸ್ಯಾತ್ತಧಾ  ನಾಗೋದರಃ ಸ್ಮೃತಃ | 

ಗರ್ಭರೋಗ ಮಕ್ಕಲ್ಲೋ ಮೂಢಗರ್ಭಶ್ಚ ವಿಷ್ಕಂಭೋ ಮೂಢಗರ್ಭಕಃ || ೧೮೧ ||

          ಜರಾಯುದೋಷೋ ಗರ್ಭಸ್ಯ ಪಾತಶ್ಚಾಷ್ಟಮಕಃ ಸ್ಮೃತಃ | 
        (e) ಗರ್ಭಜ 8_1, ಉಪವಿಷ್ಟಕ ಗರ್ಭ, 2. ನಾಗೋದರ, 3 ಮಕ್ಕಲ್ಲ, 4. 
  ಮೂಢಗರ್ಭ, 5. ವಿಷ್ಕಂಭ, 6. ಮೂಢಗರ್ಭಕ, 7. ಜರಾಯುದೋಷ, 8. ಗರ್ಭಪಾತ, ಹೀಗೆ.
                                                                      21*