ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೨೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


XXIV. ಆಯುರ್ವೇದಸಾರದ ವಿಷಯಾನುಕ್ರಮಣಿಕೆ.

     ವಿಷಯ            ಪುಟ 

(ss) ವಾಂತಿ ಮೊದಲಾದ ಬಾಧೆಗಳಲ್ಲಿ 328 (tt) ಅಸಾಧ್ಯ ರೋಗಗಳಲ್ಲಿ 328 (uu) ಪ್ರಮೇಹ ಮತ್ತು ಶೂಲ ಕ್ಷಯದಲ್ಲಿ 329 (vv) ಅದೇ ದಿನದ ಮೃತ್ಯುಸೂಚಕ ನಾಡಿ 329 (ww) ಪಾದದ ನಾಡೀಸ್ಥಾನ 329 (xx) ನಾಡಿಯಲ್ಲಿ ಕಾಲಭೇದ 329 (yy) ಆಹಾರಭೇದದಿಂದ ನಾಡೀಭೇದ 330 (zz) ಭಯಂಕರವಾಗಿ ಕಂಡರೂ ಮೃತ್ಯುಸೂಚಕವಲ್ಲದ ನಾಡಿ 330 20 ಶಬ್ದದ ಪರೀಕ್ಷೆ 331 21 ಸ್ಪರ್ಶದಿಂದ ಪರೀಕ್ಷೆ 332 22 ಪಾಶ್ಚಾತ್ಯರೀತ್ಯಾ ನಾಡೀಪರೀಕ್ಷೆ 332 23 ಮೈಬಿಸಿ ಪರೀಕ್ಷೆ (ಪಾಶ್ಚಾತ್ಯರೀತ್ಯಾ) 334 24 ಮೂತ್ರಪರೀಕ್ಷ (ಪಾಶ್ಚಾತ್ಯರೀತ್ಯಾ) 335 25 ನಾಲಿಗೆಪರೀಕ್ಷೆ (ಪಾಶ್ಚಾತ್ಯರೀತ್ಯಾ) 336 26 ಶ್ವಾಸಪರೀಕ್ಷೆ (ಪಾಶ್ಚಾತ್ಯರೀತ್ಯಾ) 337 27 ಮಲಪರೀಕ್ಷೆ (ಪಾಶ್ಚಾತ್ಯರೀತ್ಯಾ) 338


     XVIIIನೇ ಅಧ್ಯಾಯ
   ಜಯಿಸಲಶಕ್ಯವಾದ ಉಪದ್ರವಗಳು.

1 ಮಹಾರೋಗಗಳು 340 2 ವಾತವ್ಯಾಧಿಯಲ್ಲಿ ಅಶುಭಸೂಚನೆ 340 3 ಪ್ರಮೇಹದಲ್ಲಿ ಅಶುಭಸೂಚನೆ 341 4 ಕುಷ್ಠದಲ್ಲಿ ಅಶುಭಸೂಚನೆ 341 5 ಅರ್ಶಸ್ಸಿನಲ್ಲಿ ಅಶುಭಸೂಚನೆ 341 6 ಭಗಂದರದಲ್ಲಿ ಅಶುಭಸೂಚನೆ 341 7 ಅಶ್ಮರಿಯಲ್ಲಿ ಅಶುಭಸೂಚನೆ 341 8 ಮೂಢಗರ್ಭದಲ್ಲಿ ಅಶುಭಸೂಚನೆ 342 9 ಉದರವ್ಯಾಧಿಯಲ್ಲಿ ಅಶುಭಸೂಚನೆ 342 10 ಜ್ವರದಲ್ಲಿ ಅಶುಭಸೂಚನೆ 342 11 ಅತಿಸಾರದಲ್ಲಿ ಅಶುಭಸೂಚನೆ 343 12 ಯಕ್ಶ್ಮರೋಗದಲ್ಲಿ ಅಶುಭಸೂಚನೆ 343 13 ಗುಲ್ಮದಲ್ಲಿ ಅಶುಭಸೂಚನೆ 343 14 ವಿದ್ರಧಿಯಲ್ಲಿ ಅಶುಭಸೂಚನೆ 343 15 ಪಾಂಡುರೋಗದಲ್ಲಿ ಅಶುಭಸೂಚನೆ 344 16 ರಕ್ತಪಿತ್ತದಲ್ಲಿ ಅಶುಭಸೂಚನೆ 344 17 ಉನ್ಮಾದದಲ್ಲಿ ಅಶುಭಸೂಚನೆ 344 18 ಅಪಸ್ಮಾರದಲ್ಲಿ ಅಶುಭಸೂಚನೆ 344 19 ಮಸೂರಿಕೆಯಲ್ಲಿ ಅಶುಭಸೂಚನೆ 344 20 ಕೋಟಲೆಯಲ್ಲಿ ಅಶುಭಸೂಚನೆ 345 21 ಅಷ್ಠಿಲಾವ್ಯಾಧಿಯಲ್ಲಿ ಅಶುಭಸೂಚನೆ 345 22 ಶೋಭೆ ಮತ್ತು ಜ್ವರಾತಿಸಾರದಲ್ಲಿ ಅಶುಭಸೂಚನೆ 345 23. ಇಂದ್ರಿಯಗಳ ದುರ್ಬಲತೆ 345 24 ಶ್ವಾಸವಿರುವ ವರೆಗೆ ಚಿಕಿತ್ಸಾವಶ್ಯಕ 345 25 ಸರಿಯಾದ ಚಿಕಿತ್ಸೆ ನಿಷ್ಫಲವಾಗುವದು 345 26 ಮಹಾವ್ಯಾಧಿಗಳು ಫಕ್ಕನೆ ವಾಸಿ ಯಾಗುವದು 346 27 ಕಾಲಹರಣದಿಂದ ಅಸಾಧ್ಯವಾಗುವ ರೋಗಗಳು 346 28 ಚಿರಪ್ರತಿಕಾರ್ಯವಾದ ರೋಗಗಳು 346


     XIXನೇ ಅಧ್ಯಾಯ
      ಚಿಕಿತ್ಸೋವಕ್ರಮ

1 ಚಿಕಿತ್ಸೆಯ ನಾಲ್ಕು ಪಾದಗಳು 347 2 ಸಿದ್ದಿಗೆ ನಾಲ್ಕು ಪಾದಗಳ ಆವಶ್ಯಕತೆ 347 3 ಪ್ರಶಸ್ತ ಪಾದಗಳ ಪ್ರಯೋಜನ 347 4 ಯೋಗ್ಯ ವೈದ್ಯನ ಲಕ್ಷಣಗಳು 348 5 ರೋಗಿಯಲ್ಲಿರಬೇಕಾದ ಗುಣಗಳು 348 6 ಪ್ರಶಸ್ತ ಔಷಧ ಲಕ್ಷಣಗಳು 348 7.ಯೋಗ್ಯ ಪರಿಚಾರಕನ ಲಕ್ಷಣಗಳು 348 8 ದುಷ್ಟವೈದ್ಯ 349 9 ವೈದ್ಯವೇಷಧಾರಿಗಳ ವರ್ಜನ 349 10 ಗುಣಭೇದದಿಂದ ದ್ರವ್ಯಗಳಲ್ಲಿ ಮೂರು ವಿಧ 349 11 ದ್ರವ್ಯಗಳ ಮೂರು ಜಾತಿ 349 12 ಜಂಗಮ ಜಾತಿಯಲ್ಲಿ ಔಷಧೋಪ ಯುಕ್ತ ಅಂಗಗಳು 350 13 ಪಾರ್ಥಿವ ಜಾತಿಯ ಔಷಧಗಳು 350 14 ಔದ್ಭಿಗಳಲ್ಲಿ ನಾಲ್ಕು ಜಾತಿ 350