- 171 - ಆ Y111 ಸೂರ್ಯಮಾನ (ವಸಂತವಲ್ಲ), ಆಷಾಢ ಮತ್ತು ಶ್ರಾವಣ ಪಾವೃಟ್ ಋತು (ಗ್ರೀಷ್ಮ ಋತುವಲ್ಲ), ಹೀಗೆ ಭಾದ್ರಪದ ಆದಿಯಾಗಿ ಎರಡು ಮಾಸಗಳಿಗೆ ಒಂದರಂತೆ ಆ ಆರು ಋತುಗಳಾಗಿರುತ್ತವೆ. ಷರಾ 6ತಿರಾದಿ 6 ಋತುಗಳೆಂಬ (ಸಂ 6) ವಿಭಾಗವೂ ರಸ ಮತ್ತು ಬಲಗಳಿಗೆ ಸಂಬಂಧವಾದದ್ದು ಮತ್ತು ವರ್ಹಾದಿ 6 ಎಂಬ ವಿಭಾಗವು ಪರಿಶೋಧನಕ್ಕೆ ಸಂಬಂಧಪಟ್ಟದ್ದು (ಸಂ 4 ನೋಡಿರಿ ) 8. ಶ್ರೀಷೋ ಮೇಷವೃತ್ ಪ್ರೋಕ್ಯ ಸಾವೃಧುನಕರ್ಕಟ್ | ಸಿಂಹ ಋತುಗಳು ಕನ್ನೇ ಸ್ಮೃತಾ ವರ್ಷಾಸ್ತುಲಾವೃಶ್ಚಿಕ ಶರತ್ || ಧನುರ್ಗಾಹೌ ದಲ್ಲಿ, ಚ ಹೇಮಂತೋ ವಸಂತಃ ಕುಂಭಮಾನಯೋಃ || (ಭಾ 59 ) ಮೇಷವೃಷಭಗಳು ಗ್ರೀಷ್ಮ, ಮಿಧುನಕರ್ಕಟಗಳು ಪ್ರಾವೃಟ್, ಸಿಂಹಕಟ್ಟೆಗಳು ವರ್ಷಾ, ತುಲಾವೃಶ್ಚಿಕಗಳು ಶರತ್, ಧನುಮರಗಳು ಹೇಮಂತ, ಕುಂಧಾನಗಳು ವಸಂತ, 9 ತತ್ರ ವರ್ಷಾಸ್ತೋಷಧಯಸ್ತರುಣೋಲ್ಪ ವೀರ್ಯಾ ಆಪಶ್ಚಾ ಪ್ರಸನ್ನಾ ಕ್ಷಿತಿಮಲಪ್ರಾಯಾಸ್ತಾ ಉಪಯುಜಮಾನಾ ನಧಸಿ ಮೇಘಾವತತೇ ವರ್ಷ-ಶರದೃತು ಜಲಪ್ಪ ಕಿನ್ನಾಯಾಂ ಭೂಾ ಕ್ಲಿನ್ಯದೇಹಾನಾಂ ಪ್ರಾಣಿನಾಂ ಶೀತವಾತ ಗಳಲ್ಲಿ ಎತ್ತ ಆ ಎಷ್ಟಂತಾಗೀನಾಂ ವಿದಕ್ಕಂತೇ ವಿವಾಹಾತ್ ಪಿತ್ತಸಂಚಯಮಾಪಾದ ಪ್ರಕೋಪಗಳು ಯಂತಿ | ಸ ಸಂಚಯ: ಶರದಿ ಪ್ರವಿರಲನಘ ಯತ್ಯು ಪಶುಷ್ಕತಿ ಸಂಕೇತರ್ಕಕಿರಣಪ್ಪಎಲಾಯಿತ ಪೈಕಾನ' ವಾಧೀನ್ ಒನಯತಿ | ( 20 ) ಅವುಗಳಲ್ಲಿ ವರ್ಷ ಋತುವಿನಲ್ಲಿ (ಭಾದ್ರಪದ ಆಯ) ಓಷಧಿಗಳು (ಫಲಪಾಕಾವ್ಯ ಧಾನ್ಯಾದಿಗಳು) ಎಳೆಯವ್ರ ಮತ್ತು ಅಲ್ಪ ಸೀರ್ಯವುಳ್ಳವು ಆಗಿಯೂ, ನೀರು ನಿರ್ಮಲವಾಗಿ ರದೆ ಹೆಚ್ಚಾಗಿ ಭೂಮಿಯ ಮಲಯುಕ್ತವಾಗಿಯೂ, ಆಕಾಶವ ಮೇಘಗಳಿಂದ ಮುಚ್ಚ ಲ್ಪಟ್ಟು, ಭೂಮಿಯ, ನೀರಿನ ತಾವವುಳ್ಳದ್ದಾಗಿಯೂ, ಪ್ರಾಣಿಗಳ ದೇಹಗಳಲ್ಲಿ ದ್ರವವು ಸೇರಿ, ಅವರ ಅಗ್ನಿಗಳು ಶೀತವಾತದಿಂದ ಒಡವಾಗಿಯೂ ಇರುವದರಿಂದ, ಉಪಯೋಗಿಸಲ್ಪಟ್ಟ ಆ ಓಷಧಿಗಳು ಮತ್ತು ನೀರುಗಳು ವ್ಯತಿರಿಕ್ತವಾಗಿ ಪಚನವಾಗುತ್ತವೆ, ಮತ್ತು ಆ ಪಾಕವ್ಯತಿ ರೇಕದಿಂದ ಪಿತ್ತದ ಕೂಡುಕೆಯನ್ನು ಅಂದರೆ ವೃದ್ಧಿಯನ್ನು ಉಂಟುಮಾಡುತ್ತವೆ. ಆಕಾ ಶದ ಮೇಘಗಳು ರಲವಾಗಿಯೂ, ಕೆಸರು ಒಣಗಿಯೂ ಇರುವ ಶರದೃತುವಿನಲ್ಲಿ (ಕಾರ್ತಿಕ, ಮಾರ್ಗಶೀರ್ಷ) ಸೂರ್ಯನ ಕಿರಣಗಳಿಂದ ತೆಳ್ಳಗಾದ ಆ ಪಿತ್ತಸಂಚಯವು ಶೈತ್ಯದ ವ್ಯಾಧಿಗಳನ್ನು ಉಂಟುಮಾಡುತ್ತದೆ 10. ತಾ ಏನೌಷಧಯ ಕಾಲಪರಿಣಾಮಾತ್ ಪರಿಣತರ್ಯಾ ಒಲ ಹೇಮಂತ ವತ್ಯ ಹೇಮಂತೇ ಭವಂತಾನಶ್ವ ಪ್ರಸನ್ನಾ ಸಿನ್ಹಾ ಅತ್ಯರ್ಧ೦ ವಸಂತರ್ತು ಗುರ್ವಾ ಉಪಯುಜಮಾನಾ ಮಂದಕಿರಣತ್ತಾದಾ ನೋಸತು ಗಳಲ್ಲಿ ಕಫ ಸಂಚಯ ಪಾರಪವನೋಪಸ್ತಂಭತದೇಹಾನಾಂ ದೇಹಿನಾಮವಿದಗ್ದಾ? ಸ್ನೇಹಾ ಪ್ರಕೋಪಗಳು ಜೈತಾದ್ರವಾದುಪಲೇಪಾಕ್ಷ ಶ್ಲೇಷ್ಮಣಃ ಸಂಚಯಮವಾದಯಂತಿ ಹೇಮಂತ. 22*
ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೨೬೧
ಗೋಚರ