ವಿಷಯಕ್ಕೆ ಹೋಗು

ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೨೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

9 VIII. - 172 - ಸ ಸಂಚಯೋ ವಸಂತ್‌ರ್ಕರಶ್ನಿಪ್ರವಿಲಾಯತ ಈಷತ್‌ಸ್ತಬ್ದ ದೇಹಾ ನಾಂ ದೇಹಿನಾಂ ಶೃಷ್ಟಿಕಾನ್ ವ್ಯಾಧೀನ್ ಜನಯತಿ | (ಸು. 20.) | ಅವೇ ಓಷಧಿಗಳು ಹೇಮಂತಋತುವಿನಲ್ಲಿ (ಪುಷ್ಯ-ಮಾನ) ಕಾಲಪರಿಣಾಮದಿಂದ ಪಕ್ಕವಾದ ವೀರ್ಯವುಳ್ಳವುಗಳೂ, ಬಲವುಳ್ಳವುಗಳೂ ಆಗುತ್ತವೆ. ನೀರುಗಳು ನಿರ್ಮಲ, ಗ್ಯ, ಮತ್ತು ಅತ್ಯಂತ ಗುರು ಆಗುತ್ತವೆ, ಮತ್ತು ಸೂರ್ಯನ ಕಿರಣಗಳು ಮಂದವಾಗಿರು ವದರಿಂದ, ಮನುಷ್ಯರ ದೇಹಗಳು ಹಿಮದಿಂದಲೂ ವಾಯುವಿನಿಂದಲೂ ಸ್ತಬ್ದವಾಗಿರುತ್ತವೆ. ಆಗ್ಗೆ ಉಪಯೋಗಿಸಲ್ಪಟ್ಟ ಆ ಔಷಧಿಗಳು ಮತ್ತು ನೀರುಗಳು ಚೆನ್ನಾಗಿ ಪಾಕವಾಗದೆ ಇದ್ದು, ಜಿಡ್ಡಿನಿಂದಲೂ, ಶೈತ್ಯದಿಂದಲೂ, ಗುರುತ್ವದಿಂದಲೂ, ಲೇಪಿಸುವ ಗುಣದಿಂದಲೂ, ಕಫದ ವೃದ್ಧಿಯನ್ನುಂಟುಮಾಡುತ್ತವೆ. ವಸಂತಋತುವಿನಲ್ಲಿ (ಫಾಲ್ಗುಣ-ಚೈತ್ರಗಳಲ್ಲಿ) ಸೂರ್ಯ ರಶ್ಮಿಯಿಂದ ತೆಳ್ಳಗಾದ ಆ ಕನಸಂಚಯವ ಕಿಂಚಿತ್ ಸ್ತಬ್ದವಾದ ದೇಹವುಳ್ಳ ಜನರಲ್ಲಿ ಕಫದ ರೋಗಗಳನ್ನು ಉಂಟುಮಾಡುತ್ತವೆ | 11. ತಾ ಏನೌಷಧಯೋ ನಿದಾಫೆ ನಿಃಸಾರಾ ರೂಕ್ಷಾ ಅತಿಮಾತ್ರಂ ಲಘೋ ಭವಂತಾಪ ತಾ ಉಪಯುಜ ಮಾನಾಃ ಸೂರ್ಯಪ್ರತಾ ಗ್ರೀಷ್ಮ ಶಿಶಿರ ವೋಪಶೋಷಿತದೇಹಾನಾಂ ದೇಹಿನಾಂ ರೌಕ್ಷಾಲಘುತ್ವಾಶ ಋತುಗಳಲ್ಲಿ ದ್ಯಾಭ್ಯ ವಾಯೋ ಸಂಚಯಮಾಪಾದಯಂತಿ ಸ ಸಂಚಯಃ ಪ್ರಾಕೃತಿ ವಾತದ ಸಂಶ ಯು ಪ್ರಕೋಪ ಚಾತ್ಯರ್ಧ೦ ಜಲೋಪಕ್ಸಿ ನ್ಯಾಯಾಂ ಭೂಮೌ ಕಿನ್ನದೇಹಾನಾಂ ಪ್ರಾ ಗಳು ಇನಾಂ ಶೀತವಾತವರ್ಷೇರಿತೋ ವಾತಿಕಾನ್ ವ್ಯಾಧೀನ್ ಜನಯತಿ || ಏವಮೇಷ ದೋಷಾಣಾಂ ಸಂಚಯಪ್ರಕೂಪಹೇತುರುಕ್ಕ | (ಸು. 20-21.) ಅದೇ ಓಷಧಿಗಳು ಗ್ರೀಷ್ಮಋತುವಿನಲ್ಲಿ (ವೈಶಾಖ-ಜೇಷ್ಠದಲ್ಲಿ) ನಿಸ್ಸಾರ ಮತ್ತು ರೂಕ್ಷ ವಾಗಿಯೂ, ನೀರುಗಳು ಅತಿ ಲಘುವಾಗಿಯೂ ಇರುತ್ತವೆ, ಮತ್ತು ಪ್ರಾಣಿಗಳ ದೇಹಗಳು ಸೂರ್ಯನ ಪ್ರತಾಪದಿಂದ ಒಣಗಿರುತ್ತವೆಆದ್ದರಿಂದ ಆಗ್ಗೆ ಆ ಓಷಧಿಗಳು ಮತ್ತು ನೀರು ಗಳು ಉಪಯೋಗಿಸಲ್ಪಡುವದರಿಂದ, ರೂಕ್ಷಗುಣದಿಂದಲೂ, ಲಘುತ್ವದಿಂದಲೂ, ವಿಶದಗುಣ ದಿಂದಲೂ, ವಾಯುವಿನ ವೃದ್ಧಿಯನ್ನುಂಟುಮಾಡುತ್ತವೆ. ಪ್ರಾವೃಟ್ ಋತುವಿನಲ್ಲಿ (ಆಷಾಢ. ಶ್ರಾವಣದಲ್ಲಿ) ಭೂಮಿಯು ನೀರಿನಿಂದ ಅತ್ಯಂತ ತ್ಯಾವವುಳ್ಳದ್ದಾಗುವದರಿಂದ, ದ್ರವ ಭೂ ಯಿಷ್ಠವಾದ ದೇಹವುಳ್ಳ ಪ್ರಾಣಿಗಳಲ್ಲಿ ಆ ವಾಯುವಿನ ಸಂಚಯವು ಶೀತ, ವಾತ, ಮಳೆ ಗಳಿಂದ ಕೆದರಿ, ವಾತಿಕರೋಗಗಳನ್ನು ಉಂಟುಮಾಡುತ್ತದೆ. ಹೀಗೆ ದೋಷಗಳ ಸಂಚಯ ಪ್ರಕೋಪಗಳಿಗೆ ಕಾರಣವ ಹೇಳಲ್ಪಟ್ಟಿತು. 12. ತತ್ರ ವರ್ಷಾ-ಹೇಮಂತ- ಗ್ರೀಷು ಸಂಚಿತಾನಾಂ ದೋಷಾಣಾಂ ಋತುದೋಷ ಶರದ್ವ ಸಂತಪ್ರಾವೃಟ್ಟು ಚ ಪ್ರಕುಪಿತಾನಾಂ ನಿರ್ಹರಣಂ ಕರ್ತವ್ಯಂ || ಗಳ ಸಿರ್ಹರಣ ತತ್ರ ಮೈತ್ರಿಕಾನಾಂ ವ್ಯಾಧೀನಾಮುಪಶಮೋ ಹೇಮಂತೇ ಶ್ರೇಷ್ಮೆಕಾಣಾಂ ಮತ್ತು ಉಪ ಶಮನ ಆ ನಿದಾಫೀ ವಾತಿಕಾನಾಂ ಶರದಿ ಸ್ವಭಾವತ ಏವ | (ಸು. 21.)