ವಿಷಯಕ್ಕೆ ಹೋಗು

ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೨೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅ VI11 - 174 - ಶಿಶಿರಾದಿ ಮೂರು ಋತುಗಳು ಆಗಿರುತ್ತವೆ. ಲಘು ಮತ್ತು ರೂಕ್ಷವಾದ ಓಷಧಿಗಳಿಂದ ಅದೇ ಗುಣವುಳ್ಳದ್ದಾದ ವಾಯುವು ಅದೇ ಸ್ವಭಾವದ ದೇಹದಲ್ಲಿ ಸಂಗ್ರಹವಾಗುತ್ತದೆ ಮತ್ತು ಕಾಲದ ಉಷ್ಣತೆಯಿಂದ ಕೋಪಗೊಳ್ಳುವದಿಲ್ಲ. ಹುಳಿ ವಿಪಾಕವುಳ್ಳ ಓಷಧಿ ಗಳಿಂದಲೂ, ನೀರುಗಳಿಂದಲೂ ಅದೇ ಗುಣವುಳ್ಳ ಪಿತ್ತವ ಸಂಗ್ರಹವಾಗುತ್ತದೆ ಮತ್ತು ಕಾಲದ ಶೈತ್ಯದಿಂದ ಕೋಪಗೊಳ್ಳುವದಿಲ್ಲ. ಸಿದ್ಧ ಮತ್ತು ಶೀತವಾದ ಓಷಧಿಗಳಿಂದಲೂ, ಸೀರುಗಳಿಂದಲೂ, ಅದೇ ಗುಣವುಳ್ಳ ಕಾಲದಲ್ಲಿಯೂ ದೇಹದಲ್ಲಿ ಯೂ, ಕಫವು ಸಂಗ್ರಹ ವಾಗುತ್ತದೆ ಮತ್ತು (ಕಾಲಸಂಬಂಧವಾದ) ಒಣಗುವಿಕೆಯ ದೆಸಯಿಂದ ಕೋಪಗೊಳ್ಳುವದಿಲ್ಲ. 14. ಹೇಮಂತೋ ಗ್ರೀಷ ವರ್ಷಾಶ್ವೇತಿ ಶೀತೋಷ್ಣ ವರ್ಷಲಕ್ಷಣಾಸ್ತ್ರಯಃ ಸಾಮಾನ್ಯ ಋತವೋ ಭವಂತಿ | ತೇಷಾಮಂತರತರೇ ಸಾಧಾರಣಲಕ್ಷಣಾಸ್ತ್ರಯಃ | ಋತುಲಕ್ಷಣ ಋತವಃ ಪಾಟ್‌ಶರದ್ವಸಂತಾ ಇತಿ ಪ್ರಾವೃತಿ ಪ್ರಧರ್ಮ ಪ್ರವೃಷ್ಟೇ ಚರಕನ ಪ್ರಕಾರ ಕಾಲಸ್ಕಸ್ಯ ಅನುಬಂಧೋ ವರ್ಷಾ ಏವಮೇತೇ ಸಂಶೋಧನಮಧಿ ಕೃತ್ಯ ಷಧಜ್ಯಂತೇ ಋತವಃ | (ಚ 300 ) ಹೇಮಂತ, ಗ್ರೀಷ್ಮ ಮತ್ತು ವರ್ಷ ಎಂಬ ಮೂರು ಋತುಗಳು ಕ್ರಮವಾಗಿ ಶೀತ, ಉಷ್ಣ ಮತ್ತು ಮಳೆಯ ಲಕ್ಷಣವುಳ್ಳದ್ದಾಗಿವೆ ಅವುಗಳ ನಡುವೆ ಸಾಧಾರಣ ಲಕ್ಷಣವುಳ ಬೇರೆ ಮೂರು ಋತುಗಳು ಪ್ರಾವೃಟ್, ಶರತ್, ವಸಂತ ಎಂಬವುಗಳಾಗಿರುತ್ತವೆ. ಪ್ರಾಟ್ ಎಂಬದು ಮಳೆಗೆ ಪ್ರಧಮಕಾಲ, ಅದಕ್ಕೆ ವರ್ಷ ಋತುವ ಕೂಡಿಬರುತ್ತದೆ. ಸಂಶೋಧನ ಎಚಾರದಲ್ಲಿ ಋತುಗಳನ್ನು ಹೀಗೆ ವಿಭಾಗ ಮಾಡುತ್ತಾರೆ ಪರಾ ಪ್ರಾವೃಟ' ಎಂಬದು ಆಷಾಢ-ಶ್ರಾವಣ ಮತ್ತು ವರ್ಷಾ ಎಂಬದು ಭಾದ್ರಪದ-ಆಶ್ವಯುಜ ಎಂಬ ಸುತ್ತು ತನ ವಚನ ಹಿಂದೆ ಹೇಳಿಯದೆ (ಸc 7 ನೋಡು ) 15. ಶೀತೇ ಶೀತಾಸಿಲಸ್ಪರ್ಶಸಂರುದ್ರೋ ಬಲಿನಾಂ ಬಲೀ ! ಪಕ್ಕಾ ಭವತಿ ಹೇಮಂತೇ ಮಾತ್ರಾ ದ್ರವ್ಯಗುರುಕ್ಷಮತೆ !! ಸ ಯದಾ ನೇಂಧನಂ ಯುಕ್ತಂ ಲಭತೇ ದೇಹಜಂ ತದಾ | ರಸಂ ಹಿನತೋ ವಾಯುಃ ಶೀತಃ ಶೀತೇ ಪ್ರಕುಪತಿ || ತಸ್ಮಾತ್ತುಷಾರಸಮಯೇ ಸ್ನಿಗ್ಗಾ ಮೈಲವಣಾನ್ ರಸಾನ್ || ಕದಕಾನೂಪಮಾಂಸಾನಾಂ ಮಧ್ಯಾನಾಮುಪಯೋಜಯೇತ್ | ಹೇಮಂತಋತು ಎಲೇಶಯಾನಾಂ ಮಾಂಸಾನಿ ಪ್ರಸಹಾನಾಂ ಕೃತಾನಿ ಚ | ವಿನಲ್ಲಿ ಕರ್ತವ್ಯ ಭಕ್ಷಯೇನ್ಮದಿರಾಂ ಸೇಧುಂ ಮಧು ಚಾನುಬೇನ್ನರಃ || ಗೋರಸಾನಿಕ್ಷುವಿಕೃತೀರ್ವನಾಂ ತೈಲಂ ನಪೌದನಂ | ಹೇಮಂತೇಭ್ಯಸ್ಯತಸ್ತೂಯಮುಷ್ಠಂ ಚಾಯುರ್ನ ಹೀಯತೇ || ಅಭ್ಯಂಗೋತ್ಸಾದನಂ ಮೂರ್ಡ್ನಿ ತೈಲಂ ಜೈಂತಾಕಮಾತಪಂ | ಭಜೇದ್ದೂಮಿಗೃಹಂ ಚೋಷ್ಣ ಮುಷ್ಣಂ ಗರ್ಭಗೃಹಂ ತಧಾ ||