ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೨೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- 181 - ಆ 1X ಪ್ರಮೇವಾವಿಶಂತಿ ಸೌಕುಮಾರ್ಯಂ ಮೇದಸಃ ಸರ್ವಾಕ್ರಿಯಾಸ್ಕಸ ಮರ್ಧ: ಕಫಮೇದೋನಿರುದ್ದ ಮಾರ್ಗತಾ ಕ್ಲಾವ್ಯವಾಯೋ ಭವ ತ್ಯಾವೃತವಾರ್ಗತಾದೇವ ಸೇವಾ ಧಾತವೋ ನಾಪ್ಯಾಯಂರ್ತೇತ್ಯ ರ್ಧಮತೋಲ್ಪಪ್ರಾಣೋ ಭವತಿ ಪ್ರಮೇಹ- ಪಿಡಕಾ-ಜ್ವರ-ಭಗಂದರವಿಧಿ-ವಾತವಿಕಾರಾಣಾನನ್ಮತಮಂ ಪ್ರಾಪ್ತ ಪಂಚತ್ರ ಮುಸಯಾತಿ ಸರ್ವ ಏವ ಚಾಸ್ಯ ರೋಗಾ ಬಲವಂತೋ ಭವಂತಾ ವೃತಮಾರ್ಗ ತಾತ ಸೋತಸಾಮತಸ್ತಸೂತೃಹತು ಪುಹರೇತ' | ಉತ್ಪನ್ನೇ ತು ಶಿಲಾತುಗುಗ್ಗು ಲುಗೋಮೂತ್ರ ಫಲಾಲೋಹರಬೋರಸಾಂಜನ ಮಧುವಮುದ್ದಕೂರದೂಷಕಶಾ ವಾಕೋದ್ಧಾ ಅಕಾದೀನಾಂ ಏ ರುಕ್ಷಣ_ದಯಾನಾಂ ತ ದ್ರವಾಹಾಂ ಎಧವದುಪಯೋಗೋ ವ್ಯಾಯಾಮೂ ಲೇವಸ್ಯ ಯೋಗತ್ವತಿ | (ಸು 5-37 ) ಸೂತ ಮತ್ತು ಕೃಶತೆ ಆಹಾರರಸದಿಂದಲೇ ಉಂಟಾಗುವಂಧ, ಅವುಗಳಲ್ಲಿ ಕಪ್ಪ ವೃದ್ಧಿ ಕರವಾದ ಆಹಾರವನ್ನು ಸೇವಿಸುವ, ಮತಿ ಇಲ್ಲದ ತೀವ್ರಳ, ವ್ಯಾಯಾಮ (ದೇಹದಂಡನೆ) ಮಾಡದ, ಹಗಲು ನಿದ್ರೆಯನ್ನು ಪ್ರೀತಿಸುವ, ಮನುಷ್ಯನ ಅನ್ನರಸವ, ಪಕ್ಕೆ ವಾಗದೇನೇ, ಹೆಚ್ಚು - ಯಾ ಯ, ರುರವನ್ನು ಸಂಚರಿಸಿ, ಅತಿ ಹೆಚ್ಚಿನ ದೆಸೆಯಿಂದ ಮೇದಸ್ಸನ್ನುಂಟುಮಾಡುತ್ತದೆ ಅದು ಅತಿ ಸೂಲತೆಯನ್ನು ತರುತ್ತದೆ ಇಂಧಾ ಅತಿ ಸ್ಕೂಲಿನಲ್ಲಿ ಸಣ್ಣ ಶ್ವಾಸ, ಬಾಯಾರಿಕೆ, ಹವ. ಸಿದ್ರೆ, ಬೆವರು, ವಾಸನೆ, ಗೊಲಕ, ಮೈ ನೋವ, ಸ್ಪಷ್ಟವಲ್ಲದ ಮಾತು ಮತ್ತು ಗಟ್ಟಿಯಾದ ಮೇದಸ್ಸು, ಈ ದೋಷಗಳು ಶೀಘ್ರ ವಾ) ಪ್ರವೇಶಮಾಡುತ್ತವೆ. ಕಫ ಮತ್ತು ಮೇದಸ್ಸುಗಳಿಂದ ಮಾರ್ಗಗಳೆಲ್ಲಾ ತಡೆಯಲ್ಪಡು ವದರಿಂದ, ಅಂಧವನಸರ್ವ ಕೆಲಸಗಳಲ್ಲಿಯೂ ಅಸಮರ್ಧನ, ಅಲ್ಪ ಸ್ತ್ರೀಸಂಭೋಗಶಕ್ತಿ ಯುಳವನೂ ಆಗುತ್ತಾನೆಹೀಗೆ ಮಾರ್ಗಗಳು ಮುಚ್ಚಿ ಹೋಗುವ ದೆಸಯಿಂದ. ಎಕ್ಕ ಧಾತುಗಳು ಹೆಚ್ಚಾ, ಒಷ್ಟಿಯಾಗುವದಿಲ್ಲಈ ಕಾರಣದಿಂದ ಅಲ್ಪಶಾಸವುಳ್ಳವನಾಗು ತಾನೆ ಪ್ರಮೇಹ, ಪಿಡಕ, ಒರ, ಭಗಂದರ, ಎದ್ರ ಮತ್ತು ವಾತವಿಕಾರಗಳು ಇವ ಗಳೊಳಗೆ ಯಾವದನ್ನಾದರೂ ಪಡೆದು ಮರಣವನ್ನು ಸಾಪಿಸುತ್ತಾನೆ. ಇವನಿಗೆ ಎಲ್ಲಾ ರೋಗಗಳೂ, ಸೂತಸ್ತುಗಳ ಮಾರ್ಗ ವಚ್ಛ ಹೋದ ಕಾರಣದಿಂದ, ಒವಂತವಾಗಿಯೇ ಪರಿಣಮಿಸುವವ ಆದ್ದರಿಂದ ಅದರ ಉತ್ಪತ್ತಿಯಾಗದಂತೆ ಕಾರಣವನ್ನು ಪರಿಹರಿಸಬೇಕು ಉತ್ಪನ್ನವಾಗಿ ಹೋದರೆ, ತಿಲಾಜತು, ಗುಗ್ಗುಳ, ಗೋಮೂತ್ರ, ತ್ರಿಫಲೆ, ಕಬ್ದಣದ ದೂಳು, ರಸಾಂಜನ, ಜೇನು, ಯವ, ಹೆಸರು, ಕೋರದೂಷಕ ಧಾನ್ಯ, ಶಾ ಮಕ್ಕಿ, ಉದ್ದಾಲಕ ಧಾನ್ಯ, ಇವ್ರ ಮೊದಲಾದ ವಿಶೇಷವಾಗಿ ಕ್ಷಣ ಮತ್ತು ಛೇದನಗುಣವಳ್ಳ ದ್ರವ್ಯಗಳನ್ನು ವಿಧಿಯರಿತು ಉಪಯೋಗಿಸೋಣ, ವ್ಯಾಯಾಮ ಮತ್ತು ಲೇಖನವಸ್ತಿಯ ಉಪಯೋಗ, ಈ ಪರಿಹಾರಗಳನ್ನು ಮಾಡತಕ್ಕದ್ದು 3. ಮೇದೋಮಾಂಸಾತಿವೃತ್ಯಾಚಲಸ್ಸಿಗದರಸ್ತನಂ ಸ್ಟೈಲಕ್ಷಣ ಅಯಧೋಪಚಯೋತ್ಸಾಹೋ ನರೋತಿಸ್ತೂಲ ಉಚ: ತೇ !! (ಚ. 115.)