- 180 - • ನರ ರ ವೇದಗಳ) IX ನೇ ಅಧ್ಯಾಯ. ಶರೀರದಲ್ಲಿರುವ ಸಾರ ಸತ್ವ ಬಲಾದಿ ಭೇದಗಳ ವಿಚಾರ. ಅಧ ಸಾರಾನ್ ನಕ್ಷಾಮ ಸ್ಮತಿಭಕ್ತಿಪ್ರಜ್ಞಾಶೌರ್ಯಶೌಚೋಪೇತಂ ಕಲ್ಯಾಣಾಭಿನಿವೇಶಂ ಸತ್ಯಸಾರಂ ದ್ಯಾವ್ ಸ್ಮಿಗಂ ಸಂಹತಶೆತಾಸಿ ದಂತನಹಿಂ ಒಹಲಕಾಮಪ್ರಒ೦ ಶಣ | ಅಕೃಶವಮಬಲಂ ಗಗಂಭೀರಸ್ಕರಂ ಸೌಭಾಗ್ಯೂಪವನ್ನು ಮಹಾನೇತ್ರಂ ಚ ಮಲ್ಲಾ | ಮಹಾತಿರಸ್ಕಂಧದೃಢದಂತಹ ನಮಃ | ಸಿಗ್ನ ಮೂತ್ರಸ್ವದ ಸ್ವರಂ ಬೃಹತ್ತ ರೀರದಾಯಸಸಹಿಷ್ಣಂ ವದಸಾ | ಅಛಿದ್ರಗಾತ್ರಂ ಗೂಢಾ ಸಂಧಿಂ ಮಾಂಸೋಸಚಿತಂ ಚ ಮಾಂಸೇನ | ಗ ತಾಮನ ನಯನತಾಲಬಿಹೌಷಪಾಣಿಪಾದತಲು ರಕ್ತನ | ಸುಪ್ರಸನ್ನ ಮೃದು ಇಗೋಮಾಣಂ ತ್ವತ್ಥಾರಂ ದ್ಯಾದಿತ್ಯೇತಾಂ ಪೂರ್ವ ಪೂರ್ವ ಪ್ರಧಾನಮಾಯ-ಸೌಭಾಗ್ಯಯೋರಪಿ | (ಸು. 129 ) ಸಾರಗಳು ಹೇಳಲ್ಪಡುತ್ತವೆ ನೆನವು, ಭಕ್ತಿ, ಒಳ್ಳೆ ತಿಳುವಳಿಕೆ, ಶೌರ್ಯ, ಶೌಚ, ವಗಳಿಂದ ಕೂಡಿದವನಾ|| ಸವ್ರತಿಯಲ್ಲಿ ಆಸಕ್ತನಾದವನನ್ನು ಸತ್ವ ಸಾರದವನೆಂದೂ, ಗ, ಗಟ್ಟಿ ಮತ್ತು ಬಿಳ ಎಲುಬು- ಹಲ್ಲು-ಉಗುರುಗಳಿಂದ ಯಕನಾಗಿ ಹೆಚ್ಚು ಕಾಮ ಮತ್ತು ಮಕ್ಕಳುಳವನನ್ನು ರಕ್ತಸಾರದವನೆಂದೂ, ಆತನಲ್ಲದ, ಉತ್ತಮ ಒಲವುಳ್ಳ, ಸ್ನಿಗ ಮತ್ತು ಗಂಭೀರವಾದ ಸ್ವರವಳ, ಸೌಭಾಗ್ಯಸಂಪನ್ನನಾದ ಮತ್ತು ದೊಡ್ಡ ಕಣ್ಣುಗಳುಳ್ಳ ಪುರುಷನನ್ನು ಎಲ್ಲಾ ಸಾರದವನೆಂದೂ, ದೊಡ್ಡದಾದ ತಲೆ-ಮಂಡಗಳು ಮತ್ತು ದೃಢವಾದ ಹಲ್ಲು-ದವಡೆ-ಲವು-ಉಗುರುಗಳಳ ವನನ್ನು ಎಲವಸಾರದವನೆಂದೂ, ಸಿದ್ದವಾದ ಮೂತ್ರ-ಬೆವರು-ಸ್ವರಗಳು ಮತ್ತು ದೊಡ್ಡ ಶರೆ. ಇವು ಉಳವನಾದ ಮತ್ತು ಆಯಾಸ ಸಹನಶಕ್ತಿಯುಳ್ಳ ಪುರುಷನನ್ನು ಮೇದಸ್ತಾರದವನೆಂದೂ, ಧರ್ತಿಯಾದ ಶರೀರ ಅಡಗಿದ ಎಲುಬುಸಂಧಿಗಳು ಮತ್ತು ಮಾಂಸದ ಬೆಳಿಕ, ಇವು ಉಳ್ಳವನನ್ನು ಮಾಂಸಸಾರನೆಂದೂ, ಸಿದ್ಧವಾದ ಮತ್ತು ಕಂಪಾದ ಉಗುರು-ಕಣ್ಣು -ತಾಲ-ನಾಲಿಗೆ-ತುಟಿ-ಕೈಕಟ್ಟ -ಕಾಂತಟ್ಟು. ಇವುಗಳುಳ್ಳ ದನನ್ನು ರಕ್ತಸಾರನೆಂದೂ, ಒಳ್ಳೆ ಸಿರ್ಮಲವಾದ ಮತ್ತು ಮೃದುವಾದ ಚರ್ಮ ರೋಮಗಳುಳ್ಳವನನ್ನು ಚರ್ಮಸಾರನೆಂದೂ ತಿಳಿಯಬೇಕು ಇವುಗಳೊಳಗೆ ಹಿಂದೆ ಹಿಂದಿ ನದ ಆಯಸ್ಸು ಮತ್ತು ಸೌಭಾಗ್ಯಕ್ಕೆ ಪ್ರಧಾನವಾಗಿರುತ್ತದೆ 2. ರಸಸಿವಿತ್ತಮೇವ ಸೌಂ ಕಾರ್ಶ್ಯಂ ಚ | ತತ್ರ ಕ್ಲಿಷ್ಟಲಾಹಾರಸೇವಿ ಲಕ್ಷಣ ನೋಧಶನವೀಲಸ್ಯಾವ್ಯಾಯಾಮಿನೋ ದಿವಾಸ್ತಷರತಸಚಾಮ ಮತ್ತು ಕಾರಣ ಅದಕ್ಕೆ ಪರಿ ಏವಾನ್ನರಸೋ ಮಧುರತರತ್ವ ಶರೀರವನುಕಾಮನ್ಮತಿಸ್ನೇಹಾದೋ ಒನಯತಿ ತದತಿಸೌಲ್ಯಮಾಪಾದಯತಿ ತಮತಿಸಲು ಈಶ್ವಾಸವಿ ಪಾಸಾಕುಪ್ಪಸೈದಗಾತ್ರದೌರ್ಗಂಧ್ಯಕ್ರಧನಗಾತ್ರ ಸಾದಗಪ್ಪ ದಾಸಿ ಹಾರ
ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೨೭೦
ಗೋಚರ