ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೨೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆ TA - 182 - ಮೇದಸ್ತ, ಮಾಂಸವೂ, ಅತಿಯಾಗಿ ಬೆಳೆದ ದೆಸೆಯಿಂದ ಯಾವನ ಅಂಡುಗಳು, ಹೊಟ್ಟೆ ಮತ್ತು ಮೊಲೆಗಳು ಅಲ್ಲಾಡುತ್ತಿರುವವೋ, ಮತ್ತು ಉತ್ಸಾಹವು ಬೆಳಿಕೆಗೆ ತಕ್ಕವಾ ಗಿಲ್ಲವೋ ಆ ಮನುಷ್ಯನು ಅತಿ ಸೂಲನೆಂದು ಹೇಳಲ್ಪಡುತ್ತಾನೆ ಹಾರ ವಾತಘಾನನ್ನದಾನಾನಿ ಶ್ಲೇಷ್ಮಮೇದೋಹರಾಣಿ ಚ | ರೂಪ್ಲಾ ವಸ್ತಯ ಕ್ಷಾ ರೂಕ್ಷಾಣರ್ತನಾನಿ ಚ | ಗಡಚೀ-ಛದ್ರಮುಸ್ತಾನಾಂ ಪ್ರಯೋಗಫಲಸ್ತ್ರಧಾ | ತಕಾರಿಷ್ಟ ಪ್ರಯೋಗಸ್ತು ಪ್ರಯೋಗೋ ಮಕ್ರಿಕಸ್ಯ ಚ | ವಿಡಂಗನಾಗರಂ ಕ್ವಾರ, ಕಾಲಲೋಹರ ಮಧು || ಯವಾಮಲಕಚೂರ್ಣಂ ಚ ಪ್ರಯೋಗ ಶೇಷ ಉಡ್ಡ ತೇ | ಬಿಲ್ಲಾದಿಪಂಚಮೂಲಸ್ಯ ಪ್ರಯೋಗ, ಕ್ಷೌದ್ರಸಂಯತ: || * ಕೈ ಸರಿ ಶಿರಾಜತುಪ್ರಯೋಗಸ್ತು ಸಾಗ್ನಿಮಂಧರ ತಿಲಾ || ಪ್ರಸಾತಿಕಾ ಪ್ರಿಯಂಗುರ ಶಾ ಮಾಕಾ ಯುವಕ ಯುವಾ || ಜೂರ್ಣಾಹ್ಯಾ ಕೊವಾ ಮುದ್ದಾ ? ಕುಲತಾಶ್ರ ಕ್ರಮರ್ದಕಾ - || ಆಢಕೀನಾಂ ಚ ಬೀಜಾನಿ ಪಟೇಲಾಮಲಕ್ಕ ಸಹ | (ಒನಾರ್ಧ೦ ಪ್ರಯೋಬ್ಯಾಸಿ ರಾನಂ ಚಾನಮಧೂದಕಂ || ಅರಿಷ್ಟಾಂಶಾ ನುರಾನಾರ್ಧ ಮೇದೋಮಾಂಸಕವಾಪಸಾನ : ಅತಿಅಎನಾಶಾಯ ಸಂವಿಧ ಪ್ರಯೋಜಯೇತ್ || ಪ್ರಚಾಗರಂ ವ್ಯವಯಂ ಚ ವ್ಯಾಯಾಮಂ ಚಿಂತನಾನಿ ಚ |

  • ಎಚ್ಚತ್ಯಕಂ ಕ್ರಮೇಣಾಭಿಪ್ರವರ್ಧಯೇತ್ || (ಚ 116-117 ) ವಾತಶಮನಕರವಾದ ಮತ್ತು ಕಫಮೇದೋಹರವಾದ ಅನ್ನಪಾನಗಳ, ರೂಕ್ಷಗುಣವುಳ್ಳ ಮತ್ತು ಉಷ್ಣ ವಾದ ವಸ್ತ್ರಗಳು, ತೀಕ ಮತ್ತು ರೂಕ್ಷವಾದ ಉದ್ವರ್ತನಗಳು ( ಮರ್ದನಗಳು), ಮತ್ತು ಅಮೃತ, ಛದ್ರಮುಷ್ಟಿ ಮತ್ತು ತ್ರಿಫಲೆ, ಇವುಗಳ ಪ್ರಯೋಗ, ತಕ್ರಾರಿಷ್ಟದ ಪ್ರಯೋಗ, ನಿನ ಪ್ರಯೋಗ, ಮತ್ತು ವಾಯುವಿಳಂಗ ಶುಂತಿ, ಯವಕ್ತಾರ, ಕರೇ ಕಬ್ಬಿ ಣದ ಪುಡಿ, ಜೇನು, ಇಂದ್ರಜೀ» ನಲ್ಲಿ ಚಟ್ಟು, ಇವುಗಳ ಚೂರ್ಣದ ಪ್ರಯೋಗ, ಸಹ ಶ್ರೇಷ್ಠವೆಂತ ಹೇಳಲ್ಪಟ್ಟವ, ಹಾಗಯ ಬಲ್ಲಾದಿ ಪಂಚಮೂಲಗಳ ಕಷಾಯವನ್ನು ಜೇನು ಕೂಡಿಸಿ ಸೇವಿಸುವದು, ಶಿಲಾತನ ಪ್ರಯೋಗ, ನರುವಲುರಸದಲ್ಲಿ ಕರ್ಪೂರವನ್ನು ಸೇವಿಸುವದು ಸಹ ಪ್ರಶಸ್ತ ಭೋಜನಕ್ಕೆ ಬೇರಸಾಲೆ ಅಕ್ಕಿ, ಪ್ರಿಯಂಗು, ಶ್ಯಾಮಕ್ಕಿ, ಯವಕ ಎಂಬ ಭತ್ತ, ಜವೆಗೋದಿ, ಸಣ್ಣಕ್ಕಿ, ಸಾಬಕ್ಕಿ, ಹೆಸರು ಹುರುಳಿ, ಚಗತೆಸೊಪ್ಪು, ತೊಗರಿಕಾಳು, ಪಡುವಲಕಾಯಿ ಮತ್ತು ನೆಲ್ಲ ಚಟ್ಟು, ಇವುಗಳನ್ನು ಪ್ರಯೋಗಿಸತಕ್ಕದ್ದು. ಕುಡಿಯುವದಕ್ಕೆ ಬೇನು ಕೂಡಿದ ನೀರು ಪ್ರಶಸ್ತಿ, ಅನುದಾನಕ್ಕೆ ಮೇದಸ್ಸನ್ನೂ, ಮಾಂಸ ವನ್ನೂ, ಕಫವನ್ನೂ, ಹೊಗಗೊಳಿಸತಕ್ಕೆ ಅರಿಷ್ಟಗಳನ್ನು ವಿಚಾರದಿಂದ ಅತಿ ಸ್ವಲ್ಪನಾಶ ನಕ್ಕೆ ತಕ್ಕ ಹಾಗೆ ಪ್ರಯೋಗಿಸಬೇಕು. ಹೆಚ್ಚು ಜಾಗರಣೆ ಸ್ತ್ರೀಸಂಭೋಗ, ವ್ಯಾಯಾಮ,