ಆ 1X - 188 - ಸ್ವದೇಶೇ ನಿಚಿತಾ ದೋಷಾ ಅನ್ಯಸ್ಮಿನ್ ಕೋಪಮಾಗತಾಃ || ಉಚಿತೇ ವರ್ತಮಾನಸ್ಯ ನಾಸ್ತಿ ದೇಶಕ್ಕತಂ ಭಯಂ || ಆಹಾರಸ್ತಸ್ಮಚೇಷ್ಟಾದೌ ತದ್ದೇಶಸ್ಯ ಗಣೇ ಸತಿ || (ಸು. 132-133.) ದೇಶವ ಆನೂಷ, ಬಾಂಗಲ, ಸಾಧಾರಣ ಎಂತ ಮೂರು ವಿಧ. ಅವುಗಳಲ್ಲಿ, ಬಹಳ ವಾದ ನೀರು, ಎತ್ತರತಗ್ಗು, ನದಿ ಮತ್ತು ಮಳೆಗಳ ಆತಂಕ ಎರುದ ಮೃದು ಮತ್ತು ಶೀತವಾದ ಗಾಳಿಯುಳ, ಒಹು ಮಹಾ ಪರ್ವತ ಮತ್ತು ವೃಕ್ಷಗಳು, ಮೃದು, ನೂತನ ಮತ್ತು ಸ್ಕೂಲ ಶರೀರವುಳ್ಳ ಮನುಷ್ಯರ ಹೆಚ್ಚು ಶಕ್ತವಾಗಿ ಇರುವ, ಮತ್ತು ಕಥ ವಾತರೋಗಗಳು ತುಂಬ ವಾಗಿರುವ ದೇಶವ, ಅನೂಪವನ್ನಿಸಿಕೊಳ್ಳುತ್ತದೆ ಆಕಾಶಕ್ಕೆ ಸಮವಾದ (ಅಂದರೆ ಬೈಲಾಗಿ ರುವ), ವೃಕ್ಷಗಳು ಹೆಚ್ಚು ಪಕ್ಷ ಒಹ ರಲವಾಗಿಯೂ, ಅಲ್ಪವಾಗಿಯೂ, ಮುಳುಳ್ಳ ವಾಗಿಯೂ ಇರುವ, ಒhಪಕ್ಷವಾಗಿ ಮಳೆನೀರು, ನೀರು ಮತ್ತು ಬಾವಿನೀರು ಅಲ್ಲ ವಾಗಿರುವ, ಬಿಸಿಯೂ, ತೀವ್ರವೂ ಆದ ಗಾಳಿಯುಳ್ಳ, ವಿರಳವಾಗಿ ಚಿಕ್ಕ ಗುಡ್ಡಗಳಿರುವೆ, ಮನುಷ್ಯರು ಹೆಚ್ಚು ಪಕ್ಷ ಸ್ಪಿರವೂ ಕೃಶವೂ ಆದ ಶರೀರವುಳ್ಳವರಾಗಿರುವ, ವಾತರೋಗ ಗಳೇ ಹೆಚ್ಚಾಗಿರುವ ದೇಶವ, ಬಾಂಗು ಎಂದು ಊಧಯಲಕ್ಷಣಗಳುಳ್ಳ ದೇಶಕ್ಕೆ ಸಾಧಾ ರಣ ಎನ್ನುತ್ತಾರೆ 'ಸಾಧಾರಣ' ದೇಶದಲ್ಲಿ ತೀವ್ರ, ದಳೆ, ಉಷ್ಣ ಮತ್ತು ಗಾಳಿ ಸಮವಾಗಿರು ವದರಿಂದಲೂ, ಜಂತುನ ದೊಷಗಳು ಸಮವಾಗಿರುವದರಿಂದಲೂ ಆ ದೇಶವು ಸಾಧಾರಣ ಎಂತ ಎಣಿಸಲ್ಪಡುತ್ತದೆ ಜಲ ಪ್ರಾಣಿಗಳು ನೆಲಕ್ಕೆ ತಟ್ಟಲ್ಲಿ ಅಷ್ಟು ಒಳ್ಳವಾಗಿರುವ ದಿಲ್ಲಿ (ಅಧವಾ ಅನೂಪದೇಶದಲ್ಲಿ ಹುಟ್ಟಿದ ರೋಗಗಳೂ ಚಾಂಗಲ ದೇಶಕ್ಕೆ ಹೋದ ಮೇಲೆ ಅಷ್ಟು ಬಲವಂತವಾಗಿರುವುದಿಲ್ಲ ) ಹಾಗೆಯೇ ಪ್ರದೇಶದಲ್ಲಿ ಕೂಡಿದ ದೋಷಗಳು ಪರದೇಶದಲ್ಲಿ ಕೋಪಗೊಳ್ಳುತ್ತವಾದರೂ ಅಷ್ಟ ಒಲವಂತವಾಗದದಲ್ಲಿ ಉಚಿತವಾದ ಆಹಾರ, ನಿದ್ರೆ, ಚೇಷ್ಟಾದಿಗಳಲ್ಲಿ ವರ್ತಿಸುವ ಮನುಷ್ಯನಿಗೆ, ಅವು ಆ ದೇಶಗುಣಕ್ಕೆ ತಕ್ಕ ವಾಗಿದ್ದು, ದೇಶದಿಂದ ಉಂಟಾಗತಕ್ಕ ಧಯವಿರುವಲ್ಲ ಪರಾಧವಪ್ರಕಾಶದಲ್ಲಿ, ಒತ್ತಡವನ್ನು ವೃದವಗ ಟವನ್ನು ಎತ್ತಿ “ಯಾವನಾದರೂ ಒಂದು ಕೆಟ್ಟ ದೇಶಕ್ಕೆ ಹೋದಾಗ, ಆ ದೇಶಕ್ಕೆ ಯುಕ್ತವಾದ ಆಹಾರ, ನಿದ್ರೆ ಕೆ ಗಳನ್ನು ಆಚರಿಸುತ್ತ ಬಂದರೆ ಅವನಿಗೆ ಭಯ ಏ ಮತ್ತು ಸ್ವದೇಶದ ಕಟಕೊಂಡ ದೋಷಗಳು, ಜಲಸಂಬಂಧವಾದದ್ದಾಗಲಿ, ಸ್ಥಳxcಬಂಧವ ದಪ್ಪ ಗಲಿ ಅನ್ನ ದೇಶದಲ್ಲಿ ಕೋ: ಪಗೊಂಡರೆ, ಅಷ್ಟು ಬಲವಂತವಾಗುವದಿಲ್ಲ' ಎಂಬ ಅಭಿಪ್ರಾಯವೂ ಈ ಟಿದೆ 16. ಪ್ರಾಗಭಿಹಿರ್ತೋಗ್ನಿರನ್ನ, ಪಾಚಕಃ | ಸ ಚತುರ್ವಿಧ ಭವತಿ ದೋ ಪಾನಜಿವನ್ನ ಏಕೊ ಏಕ್ರಿಯಾಮಾವನ್ನ ಎಧೋ ಭವತಿ ಎಷಮೋ ವಾತೇನ ತೀಕ್ಷ ಪಿನ ಮಂದಃ ಶ್ರೇಷ್ಮಣಾ ಚತುರ್ಧಃ ಸಮಸರ್ವ ಸಾಮಾದಿತಿ | ತತ್ರ ಯೋ ಯಧಾಕಾಲಮನ್ನ ಮುಪಯುಕ್ತಂ ಸಮ್ಯಕ್ಷ ಆಗ್ಲ ಭೇದಗಳು ಚತಿ ಸ ಸಮ ಸಮೈರ್ದೋಪೈ | ಯಃ ಕದಾಚಿತ್ತ ಮೃಕ್ಷಚತಿ ಕದಾ ಚಿದಾಧ್ಯಾನ - ಶೂಲೋದಾದರ್ತಾತಿಸಾರ- ಒರರಗೌರವಾಂತ್ರಕೂಜನ ಪ್ರವಾಹಗಾಸಿ ಕೃತಾ ಸ ಎಷಮಃ | ಯಃ ಪ್ರಭೂತಮ ಪುಪಯುಕ್ತ ಮನ್ನಮಾಶು ನಡತಿ ಸ ತೀಕ್ಷ ಸ ಏವಾಭಿವರ್ಧಮಾರ್ನೋತ್ಯ ರಿತ್ಯಾಭಾಷ್ಯತೇ ಸ ಮುಹುರ್ಮುರ್ಹು ಪ್ರಭೂತಮಪುಪಯುಕ್ತಮಾ
ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೨೭೮
ಗೋಚರ