ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೨೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-- 189 - ಆ 1X ಶುತರಂ ಪಶತಿ ಪಾಕಾಂತೇ ಚ ಗಲತಾಲ್ಲೋಷ ತೋಷ-ದಾಹ-ಸಂತಾ ಪಾನ್ ಜನಯತಿ | ಯಃ ಸ್ವಲ್ಪ ಮುಪಯುಕ್ತ ಮದರಶಿರೋಗೌರವಕಾಸ-ಶ್ವಾಸ-ಪ್ರಸೇಕ-ಛರ್ದಿ-ಗಾತ್ರಸದನಾನಿ ಕೃತ್ವಾ ಮಹತಾ ಕಾಲೇನ ನಡತಿ ಸ ಮಂದಃ | ವಿಷಮೋ ವಾತಚಾನ್ಸ್ಗಾನ್ ತೀಕ: ನಿಮಿತ್ತ ಬಾನ್ | ಕರೋತ್ಯಸ್ತವಾ ಮಂದೋ ಎಕಾರಾನೆ' ಕಫಸಂಧಿವಾನ್ || (ಸು 130.) ಆಹಾರವನ್ನು ನಡೆನಡಾಡುವಂಧಾದ ಆ ಎಂತ ಮೊದಲು ಹೇಳಿದೆ ಆ ಅಗ್ನಿಯ ನಾಲ್ಕು ವೇಧ ದೋಷಯುಕ್ತವಲ್ಲದ್ದು ಒಂದು, ಮತ್ತು ತಪ್ಪಾಗಿ ಕೆಲಸಮಾಡುವಂಧಾದ್ದು ಮೂರು ವಿಧ ಆಗಿರುತ್ತದೆ ವಾತದಿಂದ ವಿಷಮ ಪಿತ್ತದಿಂದ ತೀಕ, ಕಫದಿಂದ ಮಂದ. ನಾಲ್ಕನೇದು ಸರ್ವವೂ ಸಮವಾದ ದೆಸೆಯಿಂದ ಸಮ, ಹೀಗೆ ನಾಲ್ಕು ಅವುಗಳಲ್ಲಿ, ಉಷ ಯೋಗಿಸಲ್ಪಟ್ಟ ಆಹಾರವನ್ನು ತಕ್ಕ ಕಾಲದಲ್ಲಿ ಚನ್ನಾಗಿ ಪಚನಮಾಡುವ ಅt\ಯು ಯಾವ ದೋ, ಅದು ಸಮದೋಷಗಳಿಂದ ಯುಕ್ತವಾದ ಸಮ ಎಂದು ಯಾವದು ಕೆಲವ ಸಮಯ ಗಳಲ್ಲಿ ಚೆನ್ನಾಗಿ ಪಚನಮಾ ಕವ ಸಮಯಗಳಲ್ಲಿ ಹೊಟ್ಟೆಯುಬ್ಬರ, ಶೂಲೆ, ಉದಾ ವರ್ತ, ಅತಿಸಾರ, ಹೊಟ್ಟೆ ಭಾರ, ಕರುಳ ಕೂಗು, ಪ್ರವಾಹ, ವ್ಯಗಳನ್ನುಂಟುಮಾಡಿ ವಚನ ಮಾಡುತ್ತದೋ, ಅದು ಎಷವಾಗಿ ಯಾವದು ಉಪಯೋಗಿಸಲ್ಪಟ್ಟ ಆಹಾರ, ಅತಿಯಾ ಗಿದ್ದರೂ, ಅದನ್ನು ಬೇಗನೇ ಪಚನಮಾಡುತ್ತದೆ, ಅದು ತೀಕ್ಷಾ, ಅದೇ ಅ{\ಯು ಅಧಿ ವೃದ್ಧಿಯಾದರೆ ಅತ್ಯಂತ ಕರೆಯಲ್ಪಡುತ್ತದೆ ಅದು ಅಧಿಕಪ್ರಮಾಣ ವಾ ಪದೇಪದೇ ಉಪಯೋಗಿಸಲ್ಪಟ್ಟ ಆಹಾರವನ್ನಾದರೂ ಒಹ ಶೀಘ್ರವಾಗಿ ಪಚನಮಾಡಿ, ಗಾಕಾಂತ್ಯದಲ್ಲಿ ಗಂಟಲು, ತಾರು, ಮತ್ತು ತುಟಿ, ಇವಗಳ ಒಣಗುವಿಕ, ಉರಿಯು.ಕ, ಮತ್ತು ಬಿಸಿಯಾಗು ವಿಕೆಯನ್ನುಂಟುಮಾಡುತ್ತದೆ ಯಾವ ಆಯು ಸ್ವಲ್ಪವಾಗಿ ಉಪಯೋಗಿಸಲ್ಪಟ್ಟ ಆಹಾರ ವನ್ನು ಸಹ, ಹೊಟ್ಟೆ ಭಾರ, ತಲೆಭಾರ, ಕೆಮ್ಮು, ಉಬ್ಬಸ, ಬಾಯಿನೀರು (ಜೊಲ್ಲು) , ವಾಂತಿ, ಮೈಒಡ್ಡುವಿಕೆ, ಇವ್ರಗಳನ್ನುಂಟುಮಾಡಿ ಹೆಚ್ಚು ಕಾಲದಿಂದ (ಸಾವಕಾಶದಿಂದ) ಜೀರ್ಣಮಾಡು ಇದೋ, ಅದು ಮಂದ ಎಂದು ವಿಷಮಾಗ್ನಿಯ ದಾತನವಾದ ರೋಗಗಳನ್ನೂ, ತೀಕ್ಷಾಗ್ನಿಯು ಪಿತ್ತಜನ್ಯವಾದ ರೋಗಗಳನ್ನೂ, ಮಂದಾದ ಕಫಒನ್ಯವಾದ ರೋಗ ಗಳನ್ನೂ, ಉಂಟುಮಾಡುತ್ತದೆ ಪರಿಹಾರ 17. ತತ್ರ ಸದ ಸುರಕ್ಷಣಂ ರ್ಕುತ ಏಮೋ ಸಿಗ್ತಾ `ವಣೆ, ಕ್ರಿಯಾ ದುಷ ಆಗಿ ಗ ರೇಷ್ಮೆ: ಪ್ರತಿಕುರ್ವಿತ ತೀಕ್ಕೇ ಮಧುರಸ್ತಿಗೃತಿತೈರ್ವಿರೇಶ | ಏವ ಮೇವಾತ್ಯಗ್ಸ್ ವಿಶೇಷೇಣ ವಾಹಿಷ್ಮೆಲ್ಲ ಕ್ಷೀರದರ್ಸ ್ರ್ರದಂದೇ ಕಟುತಿಕಷಾಯ್ಕೆರ್ನಮಶ: | ಅಗ್ನಿಯ ಸಮವಾಗಿರುವಲ್ಲಿ ಅದನ್ನು ಸಮವಾಗಿದೆ. ಇರ. ಹಾಗೆ ಕಾಪಾಡಿಕೊಳ ಬೇಕ.. ವಿಷಯವಾಗಿದ್ದರೆ, ಗ್ರ, ಹಳಿ ಮತ್ತು ಉಪ್ಪು ನೇರವಾಗಿರದ ಉಪಚಾರ ಗಳಿಂದ ಅದಕ್ಕೆ ಪ್ರತೀಕಾರವನ್ನು ಮಾಡತಕ್ಕದ್ದು. ತೀಕ್ಷವಾಗಿದ್ದಲ್ಲಿ, ಸೀ, ಸಿಗ್ನ ಮತ್ತು ಶೀತ