ವಿಷಯಕ್ಕೆ ಹೋಗು

ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೨೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

X - 200 - ಆಹಾರವು ಹೊಟ್ಟೆಯನ್ನು ಹೆಚ್ಚಾಗಿ ಪೀಡಿಸದಿರುವದು, ಹೃದಯವನ್ನು ತಡೆಯದಿರು ವದು, ಪಕ್ಕಗಳಲ್ಲಿ ಸೀಳಿದ ಹಾಗಿನ ವೇದನೆ ಆಗದಿರುವದು, ಹೊಟ್ಟೆಯು ಅತಿ ಭಾರವಾಗಿ ಕಾಣದಿರುವದು, ಇಂದ್ರಿಯಗಳು ತೃಪ್ತಿಗೊಳ್ಳುವದು, ಹಸಿವು ಮತ್ತು ಬಾಯಾರಿಕೆ ಶಾಂತ ವಾಗುವದು, ನಿಲ್ಲುವಲ್ಲಿ, ಕೂಡ್ರುವಲ್ಲಿ, ಮಲಗುವಲ್ಲಿ ನಡೆಯುವಲ್ಲಿ, ಶ್ವಾಸವನ್ನು ಬಿಡುವಲ್ಲಿ ಮತ್ತು ಎಳೆಯುವಲ್ಲಿ, ನಗುವಲ್ಲಿ, ಮಾತಾಡುವಲ್ಲಿ ಸಹ ಸುಖವಾಗಿರುವದು, ಸಂಜೆಯಲ್ಲಿ ಯೂ ಪ್ರಾತಃಕಾಲದಲ್ಲಿಯೂ ಸುಖವಾಗಿ ಜೀರ್ಣವಾಗಿರುವದು, ಒಲವರ್ಣಗಳನ್ನು ಕೂಡಿಸ ತಕ್ಕದ್ದಾಗಿರುವದು, ಇವು ಮಿತಿಯುಳ್ಳ ಆಹಾರದ ಲಕ್ಷಣಗಳಾಗಿರುತ್ತವೆ 14 ಅಮಾತ್ರವತ್ವಂ ಪುನರ್ದಿವಿಧವಾಚಕ್ಷತೇ ಹೀನಮಧಿಕಂ ಚ | ತತ್ರ ಹೀನಮಾತ್ಯಾಹಾರರಾಶಿಂ ಬಲವರ್ಣೋಪಚಯಕ್ಷಯಕರಮತೃಪ್ತಿಕರ ಅನಹರದ ಮದವರ್ತಕರಮವೃಷ್ಯಮನಾಯುಷ್ಯ ಮನೌಜಸ್ಯ ಮನೂಬು ದುಷಗಳು ದೀಂದ್ರಿಯಪಘಾತಕರಂ ಸಾರವಿಧಮನಮಲಕ್ಷಾವಹಂ ಅತೀತೇ ಶ್ರ ವಾತವಿಕಾರಾಣಾಮಾಯತನವಾಚಕ್ಷತೇ | (ಜ 245 ) ಪ್ರಮಾಣವಿಲ್ಲದ್ದೆಂಬದು, ಹೀನ, ಅಧಿಕ ಎಂತ ಎರಡು ವಿಧ ಅವುಗಳಲ್ಲಿ ಹೀನ (ಕಡಿಮೆ) ಪ್ರಮಾಣವಾಗಿ ಸೇವಿಸುವ ಆಹಾರರಾಶಿಯಿಂದ ಒಲವರ್ಣಗಳ ಕೂಡುವಿಕೆಯು ಕ್ಷಯಿಸು ವದು, ತೃಪ್ತಿಯಿಲ್ಲದಿರುವದು, ಉದಾವರ್ತರೋಗ ಉಂಟಾಗುವದು, ಸಂಭೂಗಶಕ್ತಿ, ಆಯುಸ್ಸು ಮತ್ತು ತೇಜಸ್ಸು ಕುಂದುವವು, ಮನೋಬುಧೀಂದ್ರಿಯಗಳು ಕೆಡುವವ, ಸಾರವು ಆರಿಹೋಗುವದು, ದರಿದ್ರತೆ ಉಂಟಾಗುವದು, ಮತ್ತು 80 ಎಧವಾದ ವಾತರೋಗಗಳಿಗೆ ಆಶ್ರಯವಾಗುವದು, ಎಂತ ಹೇಳುತ್ತಾರೆ ಅತಿಯಗಿ 15 ಅತಿಮಾತ್ರಂ ಪುನಃ ಸರ್ವದೋಷ ಕೋವಲಮಿಚ್ಛಂತಿ ಕುಶಲಾಃ | ಯೂಹಿ ಮೂರ್ತಾನಾಮಾಹಾರವಿಕಾರಾಣಾಂ ಸೌಹಿತ್ಯಂ ಗತಾ ಪಶ್ಚಾದ್ದ ವ್ಯಪ್ತಿವಾಸದ್ಯ ಈ ಭೂಯಸ್ತ ಸಾಮಾಶಯಗತಾ ವಾತ ಪಿತ್ತಶ್ಲೇಷ್ಮಾಣೋSಧ್ಯವಹಾರಣ ಅತಿಮಾತ್ರೇಣ ಅತಿಪ್ರಪೀಡ್ಯಮಾ ನಾಃ ಸರ್ವೇ ಯುಗಪತ ಪ್ರಕೂಪಮಾಪದ್ಯಂತೇ | ತೇ ಪ್ರಕುಪಿತಾಸ್ತ್ರ ಮೇವಾಹಾರರಾಶಿಮಪರಿಣತಮಾವಿಶ್ಯ ಕುಕ್ಷಕದೇಶಮಾಶ್ರಿತಾ ವಿಷ್ಟಂ ಛಯಂತ ಸಹಸಾ ವಾಪಿ ಉತ್ತರಾಧರಾಭ್ಯಾಂ ಮಾರ್ಗಾಭ್ಯಾಂ ಪ್ರಚ್ಯಾ ಉಂಡದ್ದರ ವಯಂತಃ ಸೃಧಕ್ ಪೃಧಕಾರಾನಭಿಸಿರ್ವತ್ರಯಂತಿ ಅತಿಮಾತ್ರಭೋ ಕುತಿ | ತತ್ರವಾತಃ ಶೂಲಾನಾಹಾಂಗಮರ್ದಮುಖಶೋಷಮೂರ್ಚ್ಚಾ ಭೂಮಾಗ್ನಿ ವೈಷಮ್ಯ ಶಿರಾಸಂಕೋಚನಸಂಸ್ತಂಭನಾನಿ ಕರೋತಿ | ಪಿತ್ತಂ ಪುನರ್ಜರಮತೀಸಾರಮಂತರ್ದಾಹಂ ತೃಷ್ಣಾ ಮದಭ್ರಮಪಲಪನಾನಿ | ಭೀಷ್ಮಾ ತು ಛರ್ದರೋಚಕಾವಿಪಾಕಶೀತಜ್ವರಾಲಸ್ಯಗಾತ್ರಗೌರವಾಭಿ ನಿರ್ವೃತಿಕರಃ ಸಂಪದ್ಯತೇ | (ಚ 245 ) ದೋಷಗಳು