ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೩೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- 211 - XI ನೇ ಅಧ್ಯಾಯ. (ಭೋಜನೇತರ) ದಿನಚರ್ಯಗಳು. 1. ಮೇಧ್ಯಂ ಪವಿತ್ರವಾಯುಷ್ಯಮಲಕ್ಷ್ಮಿಕಲಿನಾಶನಂ | ಶೌಚ ಪಾದಯೋರ್ಮಲಮಾರ್ಗಾಣಾಂ ಶೌಚಾಧಾನಮಭೀಕ್ಷಶಃ || (ಚ. 33.) ಪಾದಗಳನ್ನೂ, ಮಲದ್ವಾರಗಳನ್ನೂ ಪದೇ ಪದೇ ತೊಳೆದು ಶುಚಿಮಾಡಿಕೊಳ್ಳುವದ ರಿಂದ, ಬುದ್ದಿ ಪ್ರಸನ್ನತೆಯೂ, ಆಯುಸ್ಟ, ಪವಿತ್ರತೆಯೂ, ವೃದ್ಧಿಯಾಗುವದಲ್ಲದೆ, ದರಿದ್ರ ತೆಯೂ ಕಲಿಯೂ ನಾಶವಾಗುವವು. - 2. ಪಾದಪ್ರಕ್ಷಾಲನಂ ಪಾದಮಲರೋಗಶ್ರಮಾಪಹಂ | ಪಾದಪ್ರಕ್ಷಾಲನ ಚಕ್ಷುಪ್ರಸಾದನಂ ವೃಷ್ಣಂ ರಣೋಘ್ನಂ ಪ್ರೀತಿವರ್ಧನಂ || (ಸು. 505-06.) ಪಾದಗಳನ್ನು ತೊಳೆಯುವದರಿಂದ ಪಾದಗಳ ಮಲವೂ, ರೋಗವೂ, ಶ್ರಮವೂ, ಪರಿ ಹಾರವಾಗುವವಲ್ಲದೆ, ದೃಷ್ಟಿಯು ಪ್ರಸನ್ನತೆ ಹೊಂದುತ್ತದೆ; ವೀರ್ಯವೂ ಪ್ರೀತಿಯೂ ವೃದ್ಧಿ ಯಾಗುತ್ತವೆ; ಮತ್ತು ರಕೋಬಾಧೆಯು ನಾಶವಾಗುವದು. 3. ತತ್ರಾದೌ ದಂತಪವನಂ ದ್ವಾದಶಾಂಗುಲಮಾಯತಂ | ಕನಿಷ್ಠ ಕಾಪರೀಣಾಹಜ್ಯಗ್ರಂಧಿತಮವ್ರಣಂ || ಅಯುಗ್ರಂಧಿ ಯಚ್ಚಾಪಿ ಪ್ರತ್ಯಕ್ರಂ ಶಸ್ತಭೂಮಿಜಂ | ಅವೇಕರ್ತುಂ ಚ ದೋಷಂ ಚ ರಸಂ ವೀರ್ಯಂ ಚ ಯೋಜಯೇತ್ || ಕಷಾಯಂ ಮಧುರಂ ತಿಕ್ತಂ ಕಟುಕಂ ಪ್ರಾತರುತ್ತಿತಃ | ನಿಂಬಶ್ನ ತಿಕಕೇ ಶ್ರೇಷ್ಠ ಕಷಾಯೇ ಖದಿರಸ್ಕಧಾ || ಮಧೂಕೋ ಮಧುರೇ ಶ್ರೇಷ್ಠ ಕರಂಜಃ ಕಟುಕೇ ತಥಾ | ಕೌದ್ರಮೋಷಿವರ್ಗಾಕ್ರಂ ಸತೈಲಂ ಸೈಂಧವೇನ ಚ || ಚೂರ್ಣೇನ ತೇಜೋವತ್ಯಾಶ್ ದಂತಾನ್ನಿತ್ಯಂ ವಿಶೋಧಯೇತ್ | ದಂತಪವನಕ್ರಮ ಏಕೈಕಂ ಘರ್ಷಯೇದ್ದಂತಂ ಮೈದುನಾ ಕೂರ್ಚಕೇನ ಚ || ದಂತಶೋಧನಚೂರ್ಣೇನ ದಂತಮಾಂಸಾನ್ಯ ಬಾಧಯನ್ | ತದ್ದೋರ್ಗಂಧೂಪದೇಹೌ ತು ಶ್ರೇಷ್ಮಾಣಂ ಚಾಪಕರ್ಷತಿ || ವೈಶದ ಮನ್ನಾಭಿರುಚಿಂ ಸೌಮನಸ್ಯಂ ಕರೋತಿ ಚ | ನ ಖಾದ್ಧ ಲತಾಲ್ಗೊಷ್ಠ ಜಿಹ್ವಾರೋಗಸಮುದ್ಭವೇ || ಅಧಾಸ್ಯಪಾಕೇ ಶ್ವಾಸೇ ಚ ಕಾಸಹಿಕ್ಕಾನಮಿಷು ಚ | ದುರ್ಬಲೋ ಜೀರ್ಣಭಕ್ತಶ್ಚ ಮರ್ಚ್ಛಾರ್ತೋ ಮದಪೀಡಿತಃ ||