ವಿಷಯಕ್ಕೆ ಹೋಗು

ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೩೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಆ XII                 - 242 -

               

    ಶುದ್ಧ (ಬಿಳೇ) ಬೆಲ್ಲವು ಪಿತ್ತಹರ, ಸೀ, ವಾತಹರ, ಮತ್ತು   ರಕ್ತಶುದ್ದಿಕರ. ಅದು ಹಳೇದಾದರೆ, ಅಧಿಕಗುಣವುಳ್ಳದ್ದು ಮತ್ತು   ಒಳ್ಳೇ ಪಧ್ಯ

    38.   ಖಂಡಂ ತು ಮಧುರಂ ವೃಷ್ಯಂ  ಚುಕ್ಷುಷ್ಯಂ           ಬೃಂಹಣಂ ಹಿಮಂ |   ಕಲ್ಲು ಸಕ್ಕರೆಯ ವಾತಪಿತ್ತಹರಂ ಸ್ನಿಗ್ಧಂ ಬಲ್ಯಂ ವಾಂತಿಹರಂ     ಪರಂ ||   ಗುಣ                     (ಭಾ. ಪ್ರ. 189.)   ಕಲ್ಲು ಸಕ್ಕರೆಯು ಸೀ, ವೃಷ್ಯ, ದೃಷ್ಟಿಗೆ ಹಿತವಾದದ್ದು, ಪುಷ್ಟಿ   ಕರ, ತಂಪು ವಾತಪಿತ್ತಹರ, ಸ್ನಿಗ್ಧ, ಬಲಕರ, ಮತ್ತು ಒಳ್ಳೇ     ವಾಂತಿಹರ.

  

    39.  ಸಿತಾ ಸಮಧುರಾ ರುಚ್ಯಾ ವಾತಪಿತ್ತಾಸ್ರದಾಹಹೃತ್ |   ಬಿಳೇ ಸಕ್ಕರೆಯ ಮೂರ್ಚ್ಛಾಛರ್ದಿಜ್ವರಾನ್ ಹಂತಿ ಸುಶೀತಾ       ಶುಕ್ರಕಾರಿಣೀ ||                 ಗುಣ                     (ಭಾ. ಪ್ರ. 189.)

    ಬಿಳೇ ಸಕ್ಕರೆಯು ಸೀ, ರುಚಿಕರ, ವಾತ, ಪಿತ್ತರಕ್ತ,         ದಾಹ, ಮೂರ್ಚ್ಛೆ, ವಾಂತಿ, ಮತ್ತು ಜ್ವರ, ಇವುಗಳನ್ನು       ಶಮನಮಾಡತಕ್ಕಂಧಾದ್ದು, ಒಳ್ಳೇ ಶೀತ ಮತ್ತು ಶುಕ್ರಕಾರಿ.

    

    40.   ಮತ್ಸ್ಯಂಡಿಕಾಖಂಡಶರ್ಕರಾವಿಮಲಾಚಾತಾ         ಉತ್ತರೋತ್ತರಂ ಶೀತಾಃ ಬೆಲ್ಲ ಸಕ್ಕರೆಗಳ ಸ್ನಿಗ್ಧಾ ಗುರುತರಾ       ಮಧುರತರಾ ವೃಷ್ಯಾ ರಕ್ತಪಿತ್ತಪ್ರಸಾದನಾಸ್ತೃಷ್ಣ ಶುದ್ಧಿಗುಣ       ಪ್ರಶಮನಾಶ್ಚ |     ಯದಾ ಯಧೈಷಾಂ ವೈಮಲ್ಯಂ ಮಧುರತ್ವಂ ತಧಾ ತಧಾ |     ಸ್ನೇಹಗೌರವಶೈತ್ಯಾನಿ ಸರತ್ವಂ ಚ ತಧಾ ತಧಾ | (ಸು. 186.)

      ಮುದ್ದೆಬೆಲ್ಲ, ಕಲ್ಲು ಸಕ್ಕರೆ, ಮತ್ತು ಸಕ್ಕರೆ ಉತ್ತರೋತ್ತರ   ನಿರ್ಮಲವಾಗಿ, ಗುರುತ್ವ ಮತ್ತು ಮಧುರತ್ವ, ಹೆಚ್ಚಾಗುಳ್ಳವು,     ಶೀತ, ಸ್ನಿಗ್ಧ, ವೃಷ್ಯ, ಮತ್ತು ರಕ್ತಪಿತ್ತವನ್ನೂ,               ಬಾಯಾರಿಕೆಯನ್ನೂ, ಶಮನಮಾಡತಕ್ಕಂಧವು. ಇವುಗಳೊಳಗೆ     ನಿರ್ಮಲತ್ವವೂ, ಸೀಯೂ, ಹೆಚ್ಚು ಕಡಿಮೆಯಿದ್ದ ಹಾಗೆ,       ಸ್ನಿಗ್ಧತೆಯೂ, ಗುರುತ್ವವೂ, ಶೈತ್ಯವೂ, ಸರತ್ವವೂ, ಹೆಚ್ಚುಕಡಿಮೆ   ಇವೆಯೆಂದು ತಿಳಿಯಬೇಕು.

     

      41    ಯಾವತ್ಯಃ ಶರ್ಕರಾಃ ಪ್ರೋಕ್ತಾಃ ಸರ್ವಾ           ದಾಹಪ್ರಣಾಶನಾಃ |   ಸಾಮಾನ್ಯವಾಗಿ ರಕ್ತಪಿತ್ತಪ್ರಶಮನಾಶ್ಧರ್ದಿಮೂರ್ಚ್ಛಾತೃಷಾಪಹಂ     || ಸಕ್ಕರೆಯ ಗುಣ.                 (ಸು. 187.)       (ಇತರ) ಎಲ್ಲಾ ಜಾತಿಸಕ್ಕರೆಗಳು ದಾಹವನ್ನೂ,             ರಕ್ತಪಿತ್ತವನ್ನೂ, ವಾಂತಿಯನ್ನೂ, ಮೂರ್ಚ್ಛೆಯನ್ನೂ,           ಬಾಯಾರಿಕೆಯನ್ನೂ ಪರಿಹರಿಸತಕ್ಕಂಧವು ಆಗಿರುತ್ತವೆ

    42   ಪೇಯಂ ಯನ್ಮಾದಕಂ ಲೋಕೈಸ್ತನ್ಮದ್ಯ                   ಮಭಿಧೀಯತೇ |         ಯಧಾರಿಷ್ಟಂ ಸುರಾ ಸೀಧುರಾಸವಾದ್ಯಮನೇಕಧಾ ||         ಮದ್ಯಂ ಸರ್ವಂ ಭವೇದುಷ್ಣಂ ಪಿತ್ತಕೃದ್ವಾತನಾಶನಂ |