ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೩೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆ XII1 - 250 - ರ್ಯಕರಂ ಚಕ್ಷುಷ್ಯಂ ಸಂಗ್ರಾಹಿ ರಕ್ತಪಿತ್ತ ನೇತ್ರರೋಗಹರಂ ಪ್ರಸಾದ ನಂ ಚ | (ಸು. 179.) ಹೊಸತಾದ ಬೆಣ್ಣೆಯು ಲಘು, ಎಳೇತನವನ್ನುಂಟುಮಾಡತಕ್ಕಂಧಾದ್ದು, ಸೀ, ಚೊಗರು, ಮತ್ತು ಅಲ್ಪವಾಗಿ ಹುಳಿರುಚಿಯುಳ್ಳದ್ದು, ಶೀತಕರ, ಅಗ್ನಿ ದೀಪನಕಾರಿ, ಪವಿತ್ರವಾದದ್ದು, ಮನೋಹರವಾದದ್ದು, ಸಂಗ್ರಾಹಿ, ಪಿತ್ತವಾಯುಹರ, ವೃಷ್ಣ, ಉರಿಗುಣವಿಲ್ಲದ್ದು, ಕ್ಷಯ, ಕೆಮ್ಮು, ಉಬ್ಬಸ, ವ್ರಣ, ಅರ್ಶಸ್ಸು, ಅರ್ದಿತ, ಈ ವ್ಯಾಧಿಗಳನ್ನು ಪರಿಹರಿಸತಕ್ಕಂಧಾದ್ದು ಆಗಿರುತ್ತದೆ. ಹಳೇ ಬೆಣ್ಣೆಯು ಗುರು, ಕಫವನ್ನೂ ಮೇದಸ್ಸನ್ನೂ ವೃದ್ಧಿ ಮಾಡತಕ್ಕಂಧಾದ್ದು, ಬಲಕರ, ಪುಷ್ಟಿ ಕರ, ಶೋಷನಾಶನಕರ, ವಿಶೇಷವಾಗಿ ಬಾಲಕರಿಗೆ ಪ್ರಶಸ್ತವಾದದ್ದು. ಹಾಲಿನಿಂದ ತೆಗೆದ ಬೆಣ್ಣೆಯು ಉತ್ಕೃಷ್ಟವಾಗಿ ಸ್ನೇಹಗುಣವುಳ್ಳದ್ದು, ಸೀಯುಕ್ತವಾದದ್ದು, ಅತಿ ಶೀತ, ಸೌಕುಮಾರ್ಯವನ್ನುಂಟುಮಾಡತಕ್ಕಂಧಾದ್ದು ಕಣ್ಣಿಗೆ ಹಿತವಾದದ್ದು, ಸಂಗ್ರಾಹಿ, ರಕ್ತಪಿತ್ತ ಮತ್ತು ನೇತ್ರರೋಗಗಳನ್ನು ಪರಿಹರಿಸತಕ್ಕಂಧಾದ್ದು ಮತ್ತು ಪ್ರಸನ್ನತೆಯನ್ನು ಕೊಡತಕ್ಕದ್ದು. ನಾ * ಪಾರಾಂತರದಲ್ಲಿ ಗುರು' ಪದಕ್ಕೆ ಹಿಂದೆ 'ಚಿರೋತ್ಥಿತಂ' ಎಂಬ ಪದ ಕಾಣುತ್ತದೆ ಅದೇ ಸರಿಯಾದದ್ದು

  • ಫರಾ

8. ಸಂತಾನಿಕಾ ಪುನರ್ವಾತಘ್ನಿ ತರ್ಪಣೀ ಬಲ್ಯಾ ವೃಷ್ಯಾ ಸ್ನಿಗ್ಧಾ ಹಾಲಿನ ಕೆನೆ ರುಚ್ಯಾ ಮಧುರಾ ಮಧುರವಿಪಾಕಾ ರಕ್ತಪಿತ್ತಪ್ರಸಾದನೀ ಗುರ್ಮೀ ಯ ಗುಣ ಚ | (ಸು. 179) ಹಾಲಕೆನೆಯು ವಾತನಾಶನಕಾರಿ, ತೃಪ್ತಿಕಾರಿ, ಬಲಕಾರಿ, ವೃಷ್ಯ, ಸ್ಮಿಗ್ದ, ರುಚಿಕರ, ಸೀ, ವಿಪಾಕದಲ್ಲಿಯೂ ಸೀ, ಗುರು ಮತ್ತು ರಕ್ತಪಿತ್ತವನ್ನು ಶಮನಮಾಡತಕ್ಕಂಧಾದ್ದು. ಗುಣ 9. ತೈಲಂ ತ್ವಾಗ್ನೇಯಮುಷ್ಣಂ ತೀಕ್ಫ್ಣಂ ಮಧುರಂ ಮಧುರವಿಪಾಕಂ ಬೃಂ ಹಣಂ ಪ್ರೀಣನಂ ವ್ಯವಾಯಿ ಸೂಕ್ಷ್ಮ ವಿಶದಂ ಗುರು ಸರಂ ವಿಕಾಸಿ ವೃಷ್ಯಂ ತ್ವಕ್ಷ್ರಸಾದನಂ ಮೇಧಾಮಾರ್ದವಮಾಂಸಸ್ಥೆರ್ಯವರ್ಣಬಲ ಕರಂ ಚಕ್ಷುಷ್ಯಂ ಬದ್ದ ಮೂತ್ರಂ ಲೇಖನಂ ತಿಕ್ತಕಷಾಯಾನುರಸಂ ಪಾ ಎಳ್ಳೆಣ್ಣೆಯ ಚನಮನಿಲಬಲಾಸಕ್ಷಯಕರಂ ಕ್ರಿಮಿಘ್ನಮಶೀತಪಿತ್ತಜನಂ ಯೋನಿ ಶಿರಃಕರ್ಣಶೂಲಪ್ರಶಮನಂ ಗರ್ಭಾಶಯಶೋಧನಂ ಚ ತಧಾ ಭಿನ್ನಭಿನ್ನ-ವಿದ್ದೋತ್ವಿಷ್ಟ-ಚ್ಚುತ-ಮಧಿತ-ಕ್ಷತ-ಪಿಚ್ಚಿತ-ಭಗ್ನ-ಸ್ಫುಟಿತ-ಕ್ಷಾರಾ ಗ್ನಿದಗ್ಧ-ವಿಶ್ಲಿಷ್ಟ-ದಾರಿತಾಭಿಹತ-ದುರ್ಭಗ್ನ-ಮೃಗವ್ಯಾಲದಷ್ಟ-ಪ್ರಭೈತಿ ಷು ಚ ಪರಿಷೇಕಾಭ್ಯಂಗಾವಗಾಹೇಷು ತಿಲತೈಲಂ ಪ್ರಶಸ್ಯತೇ | (ಸು. 181.) ಎಳ್ಳೆಣ್ಣೆಯು ಆಗ್ನೇಯಗುಣವುಳ್ಳದ್ದು, ಉಷ್ಣ, ತೀಕ್ಷ್ಣ, ಸೀ, ಪಾಕದಲ್ಲಿಯೂ ಸೀ, ಧಾತು ಪುಷ್ಟಿಕರ, ತೃಪ್ತಿಕರ, ವ್ಯವಾಯಿ, ಸೂಕ್ಷ್ಮ, ವಿಶದ, ಗುರು, ಸರ, ವಿಕಾಸಿ, ವೃಷ್ಯ, ಚರ್ಮ ಪ್ರಸನ್ನತೆಯನ್ನುಂಟುಮಾಡತಕ್ಕಂಧಾದ್ದು, ಜ್ಞಾನಶಕ್ತಿ, ಮೃದುತ್ವ, ಮಾಂಸ, ಸ್ಥಿರತ್ವ, ವರ್ಣ, ಬಲ, ಇವುಗಳನ್ನು ಕೊಡತಕ್ಕಂಧಾದ್ದು, ಕಣ್ಣಿಗೆ ಹಿತವಾದದ್ದು, ಮೂತ್ರಬದ್ಧ ಮಾಡತಕ್ಕ