ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೩೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

– 251 - ಅ XIII ಸ್ವಭಾವದ್ದು, ಲೇಖನ, ಕಹಿ ಮತ್ತು ಚೊಗರು ಅನುರಸಗಳಾಗಿ ಉಳ್ಳದ್ದು, ಪಾಚನ, ವಾತ ಕಫವನ್ನು ಕಡಿಮೆಮಾಡತಕ್ಕಂಧಾದ್ದು, ಕ್ರಿಮಿನಾಶಕರ, ಶೀತಪಿತ್ತವನ್ನು ಹುಟ್ಟಿಸದಂಧಾದ್ದು, ಯೋನಿಯ, ಶಿರಸ್ಸಿನ ಮತ್ತು ಕಿವಿಯ ಶೂಲೆ ಶಾಂತಿಮಾಡತಕ್ಕಂಧಾದ್ದು ಮತ್ತು ಗರ್ಭ ಕೋಶವನ್ನು ಶೋಧಿಸತಕ್ಕಂಧಾದ್ದು ಆಗಿರುತ್ತದೆ ಹಾಗೆಯೇ, ಕಡಿದ, ಹೊಡೆದ, ಚುಚ್ಚಿದ, (ಚೂರಾದ ಅಧವಾ) ಜಜ್ಜಿದ, ಜಾರಿದ, ಕುಲುಗಿಸಿದ, ಗಾಯವಾದ, ಭಾಗವಾದ, (ಒಡೆದ ಅಧವಾ) ಹರಿದ ಅರಳಿದ (ಗುಳ್ಳೆಯಂತೆ), ಕ್ಷಾರದಿಂದ ಅಥವಾ ಅಗ್ನಿಯಿಂದ ಸುಟ್ಟ, ಅಗಲಿದ, ಸೀಳಿದ, ಬಡಿದ, ಅತಿಯಾಗಿ ಹರಿದ ಅಧವಾ ಒಡೆದ, ಮೃಗಗಳು ಇಲ್ಲವೆ ಹಾವುಗಳು ಕಡಿದ, ಇವೇ ಮೊದಲಾದ ಸಂಗತಿಗಳಲ್ಲಿಯೂ, ಪರಿಷೇಕ ಅಭ್ಯಂಗ, ಅವಗಾಹಗಳಲ್ಲಿ ಯೂ, ತಿಲ ತೈಲವು ಪ್ರಶಸ್ತವಾಗಿರುತ್ತದೆ ತದ್ವಸ್ತಿಷು ಚ ಪಾನೇ ಚ ನಸ್ಯೇ ಕರ್ಣಾಕ್ಷಿಪೂರಣೇ | ಅನ್ನಪಾನವಿದೌ ಚಾಪಿ ಪ್ರಯೋಜ್ಯಂ ವಾತಶಾಂತಯೇ | (ಸು. 181.) ಆ ಎಳ್ಳೆಣ್ಣೆಯು ವಸ್ತಿಗಳಲ್ಲಿಯೂ, ಪಾನಕ್ಕೂ, ನಸ್ಯಕ್ಕೂ, ಕಿವಿ ಕಣ್ಣುಗಳಲ್ಲಿ ತುಂಬಿಸುವದಕ್ಕೂ, ಅನ್ನಪಾನಗಳ ವಿಧಿಯಲ್ಲಿಯೂ, ವಾತಶಾಂತಿಗೋಸ್ಕರ ಉಪಯೋಗಿಸುವದಕ್ಕೆ ತಕ್ಕಂಧಾದ್ದಾಗಿರುತ್ತದೆ. 10 ಕುಸುಬಿಯೆಣ್ಣೆ ವಿಪಾಕೇ ಕಟುಕಂ ತೈಲಂ ಕೌಸುಂಧಂ ಸರ್ವದೋಷಕೃತ್ || ಯಲ್ಲಿ ದೋಷ ರಕ್ತಪಿತ್ತಕರ ತೀಕ್ಷಮಚಕ್ಷುಷ್ಯಂ ವಿದಾಹಿ ಚ || (ಸು. 182.) ಕುಸುಬಿಯೆಣ್ಣೆಯು ಕಟುಪಾಕವುಳ್ಳದ್ದು, ತೀಕ್ಷ್ಣ ವಿದಾಹಿ, ಕಣ್ಣಿಗೆ ಅಹಿತ, ಸರ್ವ ದೋಷಗಳನ್ನೂ ಕೆದರಿಸತಕ್ಕಂಧಾದ್ದು ಮತ್ತು ರಕ್ತಪಿತ್ತವನ್ನುಂಟುಮಾಡತಕ್ಕಂಧಾದ್ದು ಗುಣ 11. * * * ನಾರಿಕೇರ * * * ಕೂಷ್ಮಾಂಡಪ್ರಭೃತೀನಾಂ ತೈಲಾನಿ ಮಧುರಾಣಿ ಮಧುರವೀರ್ಯವಿಪಾಕಾನಿ ವಾತಪಿತ್ತಪ್ರಶಮನಾನಿ ಶೀತ ತೆಂಗಿನೆಣ್ಣೆಯ

  • ವೀರ್ಯಾಣ್ಯಭಿಷ್ಯಂದೀನಿ ಸೃಷ್ಟವಿಣ್ಮೂತ್ರಾಣ್ಯಗ್ನಿ ಚೇತಿ |

(ಸು. 182 ) * * * ತೆಂಗು, * * * ಬೂದಿ ಕುಂಬಳಕಾಯಿಗಳು ಮೊದಲಾದವುಗಳ ಎಣ್ಣೆ ಗಳು ರಸದಲ್ಲಿಯೂ ವೀರ್ಯದಲ್ಲಿಯೂ ವಿಪಾಕದಲ್ಲಿಯೂ ಸೀಯಾಗಿ, ವಾತಪಿತ್ತಗಳನ್ನು ಶಮನಮಾಡತಕ್ಕಂಧವ್ರ, ಶೀತವೀರ್ಯವುಳ್ಳವು, ಅಭಿಷ್ಯಂದಿಗುಣವುಳ್ಳವು, ಮಲಮೂತ್ರಗಳ ವಿಸರ್ಜನೆ ಮಾಡಿಸತಕ್ಕವು ಮತ್ತು ಅಗ್ನಿಯನ್ನು ಕೆಡಿಸತಕ್ಕಂಧವು ಆಗಿರುತ್ತವೆ 12. ರಸಂ ತು ಮೃತ್ತಿಕಾಭಾಂಡೇ ನಾರಿಕೇಲಭವಂ ಕ್ಷಿಪೇತ್ | ಬೊಬ್ರಿ ತುಪ್ಪದ ಮುಖಂ ವಿಧಾಯ ವಸ್ತ್ರೇಣ ರಾತ್ರ್ ಸ್ಧಾಪ್ಯಂ ಗೃಹಾದ್ಬಹಿಃ || ತಯಾರಿಸುವಿಕೆ ಪ್ರಾತಃಕಾಲೇ ತು ನಿರ್ಮಧ್ಯ ನವನೀತಂ ತು ಕಾರಯೇತ್ | ಮತ್ತು ಗುಣ ತತ್ಪಕ್ತ್ವ ತತಂ ನಾಮ ಬೃಂಹಣಂ ಬಲವರ್ಧನಂ || 32*