ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೩೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

275 ಆ XIV ಷರಾ ಬಾಳೆಹಣ್ಣುಗಳಲ್ಲಿ ಅನೇಕ ಜಾತಿಗಳಿವೆ ಅವುಗಳೆಲ್ಲಾ ಕಪವೃದ್ಧಿ ಮಾಡತಕ್ಕಂಧವು ಸೀ ಕರುವಂಥವು ಗಳಲ್ಲಿ ತೀತಗುಣ ಹೆಚ್ಚು 83 82 ತೇಷಾಂ ದ್ರಾಕ್ಷಾ ಸರಾ ಸ್ವರ್ಯಾ ಮಧುರಾ ಸಿಗ್ಲ ಶೀತಲಾ || ದ್ರಾಕ್ಷೆಯ ಗು - ರಕ್ತಪಿತ್ತಜ್ವರಶ್ವಾಸಕೃಷ್ಣಾದಾಯಕ್ಷಯಾಪಹಾ || (ಸು 210 ) ಸೀ ದ್ರಾಕ್ಷಹಣ್ಣು ಶೀತ, ಸ್ನಿಗ್ಧ, ಮಲ ಸಡಿಲಿಸುತ್ತದೆ, ಸ್ವರ ಕೊಡುತ್ತದೆ, ಮತ್ತು ರಕ್ತ ಪಿತ್ತ-ಜ್ವರ-ಉಬ್ಬಸ-ಬಾಯಾರಿಕ-ಉರಿ- ಕ್ಷಯ, ಇವುಗಳನ್ನು ಪರಿಹರಿಸುತ್ತದೆ ವಾತಪಿತ್ತಕರಂ ಬಾಲಮಾಪೂರ್ಣ೦ ಪಿತ್ತವರ್ಧನಂ | ಮನಕಾಯಿ ಪಕ್ಕ ಮಾವಂ ಜಯದ್ವಾಯುಂ ಮಾಂಸಶುಕ್ರಒಲಪ್ರದಂ || ಮತ್ತು ಹಣ್ಣಿನ ಗುಣ ಕಷಾಯಮಧುರಸ್ಕಾಯಂ ಗುರು ವಿಷ್ಕಂಭ ಶೀತಲಂ | (ಚ 166 ) ಮಾವಿನ ಮಿಡಿಯು ವಾತಪಿತ್ತವನ್ನುಂಟುಮಾಡುತ್ತದ, ಬೆಳೆದ ಕಾಯಿಯು ಪಿತ್ತವೃದ್ಧಿ ಮಾಡುತ್ತದೆ, ಹಣ್ಣಾದದ್ದು ಹೆಚ್ಚಾಗಿ ಸೀ ಮತ್ತು ಚೊಗರುರಸವಳ ದ್ದು ಗುರು, ಶೀತ, ಎಷ್ಟಂಭಿ, ವಾಯುವನ್ನು ಗಲ್ಲುತ್ತದೆ ಮತ್ತು ಮಾಂಸವನ್ನೂ, ಶಕ್ರವನ್ನೂ, ಒಲವನ್ನೂ ಕೂಡುತ್ತದ. ಷರಾ ಅ೦ ಹುಳಿಯಾದ ಕುಯು ಎತ, ಇತ್ತ ಕವ, ರಕ್ತಗಳ ದೂಷವನ್ನುಂಟುಮಾಡುತ್ತದ ಮರದಲ್ಲಿ ಯ ವಕ್ರವಾದ ಸಿ ಹಣ್ಣಿನಲ್ಲಿ ವತಹರಗುಣ ಹಚ್ಚು ಇರುತ್ತದೆ, ಹುಳಿಯದ ಹಣ್ಣಿನಲ್ಲಿ ನಿತ ಪ್ರಕೋಪನ ರ್ಗುಣ ಇರುತ್ತದ ಅತಿಯಗಿ ಹುಳಿ ಹಣ್ಣನ್ನು ತಿಂದವರಿಗೆ ಕುcರಿರ್ಕಯದ ಅನೂಪನ ಹಿತ, ಇತ" ಏ »ವರಗಳು ಧಾ ಪ. ದಲ್ಲಿ ಕಾಣುತ್ತವೆ (ವ 122 ) ಗm 84 ಸದಸಂ ಶೀತಲಂ ಪಂ ಸಿಗ್ಗಂ ಪಿತ್ತಾನಿಲಾಪಹಂ | ತರ್ಪಣಂ ಬೃಂಹಣಂ ಸ್ವಾದು ಮಾಂಸಲಂ ಕ್ಲಷ್ಕಲಂ ಧೃಶಂ || ಬಲ್ಯಂ ಶುಕ್ರಪ್ರದಂ ಹಂತಿ ರಕ್ತಪಿತ್ತಕತವ್ರಣಾನ್ | ಆಮಂ ತದೇವ ಎಷ್ಟಂಭ ವಾತಲಂ ತುವರಂ ಗುರು || ಹಲಸಿನಕಾಯಿ ಕಾಯಿ ದಾಹಕೃಧುರಂ ಬಲ್ಯಂ ಕಫಮೇದೋವಿವರ್ಧನಂ | ಮತ್ತು ಹಣ್ಣನ ಸನಸೂದೂತಬೀಜಾನಿ ವೃಷ್ಯಾಣಿ ಮಧುರಾಣಿ ಚ || ಗುರೂಣ ಬದ್ಧ ವಿಟ್ಯಾನಿ ಸೃಷ್ಟ ಮೂತ್ರಾಣಿ ಸಂವದೇತ್ || ಮಚ್ಚಾ ಪನಸ ವೃಷ್ಯ ವಾತಪಿತ್ತ ಕಫಾಪಹಃ | ವಿಶೇಷಾತ್ಸನಸೋ ವರ್ಜ್ಯೋ ಗುಲ್ಮಭಿರ್ಮಂದವನ್ನಿಭಿಃ || (ಭಾ ಪ್ರ 123 ) ಹಲಸಿನ ಹಣ್ಣು ಶೀತ, ಸಿಗ್ನ, ಪಿತ್ತವಾಯುಹರ, ತೃಪ್ತಿಕರ, ಪುಷ್ಟಿ ಕರ, ಸ್ವಾದು, ಮಾಂಸವೃದ್ಧಿ ಮಾಡತಕ್ಕಂಧಾದ್ದು, ಬಹಳ ಕನಕರ, ಬಲವನ್ನೂ, ಶುಕ್ರವನ್ನೂ ಕೂಡತಕ್ಕಂಧಾ ದ್ದು ಮತ್ತು ರಕ್ತಪಿತ್ತ-ಕ್ಷತ-ವ್ರಣಗಳನ್ನು ಜಯಿಸುತ್ತದ ಎಳ ಕಾಯಿಯು ವಾಯು ಪ್ರಕೋಪ ಮಾಡುತ್ತದೆ, ವಿಷ್ಟಂಭಿ, ಗುರು, ಚೊಗರು, ಸೀ, ಬಲಕರ, ಕಫವನ್ನೂ, ಮೇದ ಸೃನ್ನೂ ವೃದ್ಧಿ ಮಾಡುತ್ತದೆ, ಉರಿಯನ್ನುಂಟುಮಾಡುತ್ತದೆ ಹಲಸಿನ ಬೀಜವು ನೀ, ಗುರು, ವೃಷ್ಯ, ಮಲಬದ್ದ ಕರ ಮತ್ತು ಮೂತ್ರವನ್ನು ಸಡಿಲಿಸುತ್ತದೆ ಅದರ ಮಜ್ಜೆಯು ವೃಷ್ಯ, }5 *