ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೩೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

o XIV - 274 - ವಾತಪಿತ್ತ ಕಫಗಳನ್ನು ಕಡಿಮೆ ಮಾಡುತ್ತದೆವಿಶೇಷವಾಗಿ ಗುಲ್ಮರೋಗವುಳ್ಳವರೂ, ಮಂದಾಗ್ನಿಯವರೂ ಹಲಸನ್ನು ವರ್ಜಿಸತಕ್ಕದ್ದು 85 ಈ ವಿಡೋದಿ ಗುರು ರೂಕ್ಕಂ ಚ ಪ್ರಾಯೋಪಿಷ್ಟಂಧಿ ದುರ್ಜರ | ಸಾಮಾನ್ಯವಾಗಿ ಶಾಕ್ ಸಕಸಾಯಂ ಚ ಸರ್ವಂ ಹಿ ಸ್ವಾದು ಶಾಕಮುದಾಹೃತಂ || ಗಳ ಗುಣ ಎಲ್ಲಾ ಶಾಕಗಳು ಗುರು, ಜೀರ್ಣಕ್ಕೆ ಕಷ್ಟವಾದವ ರೂಕ್ಷ, ಮಲಛೇದಿಕರ, ಹೆಚ್ಚಾಗಿ ವಿಷ್ಟಂಭಿ ಮತ್ತು ಚೊಗರುಮಿಶ್ರ ಸೀ. ಷರಾ ಶಾಕದಲ್ಲಿ ಈ ಗುಣಗಳು ಮತ್ತು ೨೦ ತ೦ರ್ಯ ಇದೆ ಎಂತ ಡ (ನ 1 6 3 ) 86 ಪುಷ್ಪಂ ನತ್ರಂ ಫಲಂ ನಾಲಂ ಕಂದಾಶ್ಚ ಗುರವ ಕ್ರಮಾತ್ | ಪ್ರಷ್ಟಾಪಿ ನಾನಾ ತಾಕಗ (ಸು 221 ) ಗುರುತ್ವ ವಿಚಾರ ಹೂವಿನಗಿಂತ ಸೂಪ್ಪು, ಸೊಪ್ಪಿನಗಿಂತ ಕಾಯಿ, ಕಾಯಿಗಿಂತ ದಂಟು, ದಂಟಿನಗಿಂತ ಗಡ್ಡೆ ಗಳು, ಹೆಚ್ಚು ಗುರು ಎಂತ ತಿಳಿಯಬೇಕು 87. ಕರ್ಕಶಂ ಪರಿಪೀರ್ಣ೦ ಚ ಕೃಮಿಜುಷ್ಟಮದೇಶಜಂ | ಸೊಪ್ಪುಗಳ ವರ್ಜಯತ್ನತ್ರಶಾಕಂ ತದ್ದಕಾಲವಿರೋಹಿ ಚ || (ಸು. 221.) ಅಯೋಗ್ಯ ಸ್ಥಿತಿ * ದೊರಗಾದ, ಹಳೇದಾದ, ಕ್ರಿಮಿಹಿಡಿದ, ಕೆಟ್ಟ ಸ್ಥಳದಲ್ಲಿ ಹುಟ್ಟಿದ, ಮತ್ತು ಅಕಾಲದಲ್ಲಿ ಬೆಳೆದ ಸೊಪ್ಪುಗಳನ್ನು ಉಪಯೋಗಿಸದೆ ಬಿಡಬೇಕು 88. ಬಾಲಂ ಹೈನಾರ್ತವಂ ಜೀರ್ಣಂ ವ್ಯಾಧಿತಂ ಕ್ರಿಮಿಭಕ್ಷಿತಂ || ಗಡೆ ಗಳ ಕಂದಂ ವಿವರ್ಜಯೇತ್ಸರ್ವಂ ಯೋ ವಾ ಸಮ್ಯಕ್ ನ ಹತಿ || ಅಯೋಗ್ಯ ಸ್ಥಿತಿ (ಸು. 322.) ಎಳೇದಾದ, ಅಕಾಲದಲ್ಲಿ ಬೆಳೆದ, ಹಳೇದಾದ, ವ್ಯಾಧಿಹಿಡಿದ. ಕ್ರಿವಿ, ತಿಂದ ಮತ್ತು ಬೆಳಿಕೆ ಚೆನ್ನಾಗಿಲ್ಲದ, ಯಾವ ಗಡ್ಡೆಯನ್ನಾದರೂ ಉಪಯೋಗಿಸದೆ ಬಡತಕ್ಕದ್ದು ಗುಣ 89. ಅಮ್ಮಂ ಕಷಾಯಮಧುರಂ ವಾತಪ್ಪಂ ಗ್ರಾಹಿ ದೀಪನಂ | ಇಗೋಷ್ಣಂ ದಾಡಿಮಂ ಹೃದ್ಯಂ ಕಫಹಿತ್ತಾವಿರೋಧಿ ಚ || ವಾಂಬದ ರೂಕ್ಷಾಮಂ ದಾಡಿಮಂ ಯತ್ತು ತಪ್ಪಿತ್ತಾನಿಲಕೊಪನಂ | ಮಧುರಂ ವಿತ್ತನುತ್ತೇಷಾಂ ತದ್ದಿ ದಾಡಿಮಮುತ್ತಮಂ | (ಚ. 167.) ಹುಳಿ, ಚೊಗರು ಮತ್ತು ಸೀ ರಸಗಳು ಕೂಡಿರುವ ದಾಳಿಂಬದ ಹಣ್ಣು ಸಿಗ್ಗ, ಉಷ್ಣ, ಗ್ರಾಹಿ, ಅಗ್ನಿದೀಪನಕರ, ಮನೋಹರವಾದದ್ದು, ವಾತಹರ ಮತ್ತು ಪಿತ್ತ ಕಫಗಳಿಗೆ ವಿರೋಧ ವಿಲ್ಲದ್ದು, ರೂಕ್ಷವಾಗಿ ಹುಳಿಯಾದ ದಾಳಿಂಒ ಯಾವದುಂಟೋ ಅದು ಪಿತ್ತ ವಾಯು