ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೩೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- 281 - ಆ XV ಬಾಧಿರ್ಯಮರುಚಿಛರ್ದಿಪ್ರಮೇಹಮುಖಜಾನ್ ಗದಾನ್ || ಶ್ಲೀಪದಂ ಗಲಗಂಡಂ ಚ ನಾಶಯತ್ಯನಿಲಾಮಯಾನ್ || (ಭಾ. ಪ್ರ. 152.) ಬಾಂಗಲಮಾಂಸವು ಸೀ, ರೂಕ್ಷ, ಚೊಗರು, ಲಘು, ಬಲಕರ, ಪುಷ್ಟಿ ಕರ, ವೃಷ್ಯ, ದೀಪನಕರ, ದೋಷಹರ ಮತ್ತು ಮೂಕತ್ವ, ಮಿನ್ಮಿಣತ್ವ, ಗದ್ಗದ, ಅರ್ದಿತ, ಕಿವುಡು, ಅರುಚಿ, ವಾಂತಿ, ಪ್ರಮೇಹ, ಮುಖರೋಗ, ಶ್ಲೀಪದ, ಗಲಗಂಡ ಮತ್ತು ವಾಯುರೋಗ ಗಳು, ಇವುಗಳನ್ನು ನಾಶಮಾಡುವದು

5 ಅನೂಪಾ ಮಧುರಾ, ಸ್ನಿಗ್ದಾ ಗುರವೋ ವಹ್ನಿ ಸಾದನಾ | ಅನೂಪಮಾ೦ಸ ಶ್ಲೇಷ್ಮಲಾ ಪಿಚ್ಛಲಾಶ್ವಾಪಿ - ಮಾಂಸಪುಷ್ಟಪ್ರಧಾ ಭೃಶಂ || ಗಳ ಸಮಾನ್ಯ ಗುಣ ತಧಾಭಿಷ್ಯಂದಿನಸೇ ಹಿ ಪ್ರಾಯ ಪಧ್ಯತಮಾಃ ಸ್ಮೃತಾ || (ಭಾ. ಪ್ರ. 152 ) ಅನೂಪಮಾಂಸವು ನೀ, ಸಿಗ, ಗುರು, ಅಗ್ನಿಮಾಂದ್ಯಕರ ಕಫಕರ, ವಿಚ್ಚಿಲ, ಅಭ ಷ್ಯಂದಿ, ಒಳ್ಳೇ ಮಾಂಸಪುಷ್ಟಿಕರ ಮತ್ತು ಹೆಚ್ಚಾಗಿ ಉತ್ತಮಪಧ್ಯವಾದದು ಎಂತ ಹೇಳ ಲ್ಪಟ್ಟಿದೆ ದ ಕೆಲಸ ದ ಗುಣ 6 ಕವಾಯೋ ಮಧುರೋ ಹೃದ್ಯ ವಿತ್ತಾಸೃಕ್ಕಫರೋಗಹಾ | ಸಂಗ್ರಾಹೀ ರೋಚಕೋ ಒಲ್ಯಸ್ತೇಷಾಮೇಣೋ ಜ್ವರಾಪಹ: || ಅನೇಕ ಎಧವ ಮಧರೋ ಮಧುರ: ಪಾಕೇ ದೋಷಘ್ನೋಕನಲದೀಪನ |

  • ಶೀತಲೋ ಬದ್ಧವಿಣ್ಮೂತ್ರಃ ಸುಗಂಧಿರ್ಹರಿಣೋ ಲಘುಃ ||

ಏರ್ಣ ಕೃಷ್ಣಸ್ತಯೋರ್ಬೇಯೋ ಹರಿಣಾಮ ಉಚ್ಯತೇ | ನ ಕೃಷ್ಬೋ ನ ಚ ತಾಮ್ರಶ್ಚ ಕುರಂಗಃ ಸೋಭಿಧೀಯತೇ || (ಸು. 199 ) ಜಂಘಾಲಮೃಗಗಳೊಳಗೆ ಕಪ್ಪು ಜಿಂಕೆಯು (ಏಣ) ಚೊಗರು, ಸೀ, ಮನೋಹರ, ಸಂಗ್ರಾಹೀ, ರುಚಿಕರ, ಬಲಕರ ಮತ್ತು ಜ್ವರವನ್ನೂ, ವಿತ್ತರಕ್ತವನ್ನೂ, ಕಫರೋಗವನ್ನೂ ಪರಿಹರಿಸತಕ್ಕಂಧಾದ್ದು ಕೆಂಪು ಜಿಂಕಯು (ಹರಿಣ) ರುಚಿಯಲ್ಲಿಯೂ ಪಾಕದಲ್ಲಿಯೂ ಸೀ, ದೋಷಹರ, ಅಗ್ನಿದೀಪನಕರ, ಶೀತ, ಮಲಮೂತ್ರ ಒದ್ದ ಮಾಡತಕ್ಕಂಧಾದ್ದು, ಸುಗಂಧ ವುಳ್ಳದ್ದು ಮತ್ತು ಲಘು, ಜಿಂಕೆಗಳೊಳಗೆ ಕರಿದು 'ಎಣ' ಎಂತಲೂ, ಕಂಎನದು ಹರಿಣ' ಎಂತಲೂ ಕರೆಯಲ್ಪಡುತ್ತದೆ ಕಪ್ಪೂ ಅಲ್ಲದೆ ಕಂಪೂ ಅಲ್ಲದೆ ಇರುವ ಜಿಂಕೆಗೆ (ಕುರಂಗ' ಎನ್ನುತ್ತಾರೆ | ಷರಾ -ಕರಂಗ ಈಷತಾಮ್ರ ವ ಸ್ಯಾದೇಣತುಲ್ಯಾಕೃರಿರ್ಮಹಾನಾ" | ಎಣಕ್ಕೆ ಸದೃಶವದ ಆಕಾರವುಳ್ಳ ದ್ದಾಗಿ, ಕಿಂಚಿತ್ ಕೆಂಪಾಗಿ, ಮತ್ತು ದೊಡ್ಡ ಜಾತಿಯದಗಿ ಇರುವಂಹಾದ್ದು ಕುರಂಗ' (ದ ಪ್ರ 153 ) 7. * * * ಜಂಘಾಲಾ ಮೃಗಾಃ? ಕಷಾಯಾ ಮಧುರಾ ಲಘವೋ ವಾತಪಿತ್ತ ಸಾಮಾನ್ಯವಾಗಿ ಹರಾಸ್ತೀಕ್ಷ್ಮಾ ಹೃದ್ಯಾ, ವಸ್ತಿಶೋಧನಾಶ್ಚ | (ಸು 199.) ಜಂಘಾಲ ಜಾತಿ ಮಾಂಸದ ಗುಣ 3h