ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೩೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

es XVI - 292 - 8. ವೃಕ್ಷಪರ್ವತಪ್ರಪಾತವಿಷಮವಲ್ಮೀಕದುಷ್ಟವಾಜಿಕುಂಜರಾದ್ಯಧಿರೋ ಅಪಾಯಕರವಾದ ಹಣಾನಿ ಪರಿಹರೇತ್ ಪೂರ್ಣನದೀಸಮುದ್ರಾವಿದಿತಪಲ್ವಲಶ್ವಭ್ರ ಕೂಪಾ ಕೆಲಸಗಳು ವತರಣಾನಿ | (ಸು 507) ಮರ, ಪರ್ವತ, ಝರಿ, ಹತ್ತಲಿಕ್ಕೆ ಕಷ್ಟವಾದ ಸ್ಪಳ, ಹುತ್ತ ಮತ್ತು ಕೆಟ್ಟ ಕುದುರೆ, ಆನೆ ಮುಂತಾದ ವಾಹನಗಳು, ಇವುಗಳ ಏರೋಣವನ್ನೂ, ಪೂರ್ಣವಾದ ನದಿ, ಸಮುದ್ರ, ಅರಿ ಯದ ಕೊಳ, ಗನಿ ಮತ್ತು ಬಾವಿ, ಇವುಗಳೊಳಗೆ ಇಳಿಯೋಣವನ್ನೂ ಬಿಟ್ಟು ಬಿಡಬೇಕು 9. ನಾಗ್ನ್ಯುತ್ಪಾತಮತಶ್ಚರೇತ್ | ನೋಚ್ಚೈರ್ಹಸೇತ್ | ನ ಶಬ್ದ ವಂತಂ ಮಾರುತಂ ಮುಂಚೇತ್‌ | ನಾಸಂವೃತಮಯೋ ಬೃಂಭಾಂ ಕ್ಷ ವಧುಂ ಹಾಸ್ಯಂ ವಾ ಪ್ರವರ್ತಯೇತ' | ನ ನಾಸಿಕಾಂ ಕುಷ್ಣೀ ಯಾತ್ | ನ ಕೆಲವು ದುರ ದಂತಾನ್ ಎಘಟ್ಟ ಯೇತ್ | ನ ನಖಾನ್ ವಾದಯೇತ್ | ನಾಸ್ದೀನ್ಯಭಿಹ ನಾತ್ | ನ ಭೂಮಂ ವಿಲಿಖೇತ್ | ನ ಛಿಂದ್ಯಾತ್ತೃಣಂ | ನ ಲೋಷ್ಟ್ರಂ ಮೃದ್ನೀಯಾತ್ | ನ ವಿಗುಣಮುಂಗೈಶ್ಚೇಷ್ಟೇತ | ಜ್ಯೋತೀಂಷ್ಯಗ್ನಿಂಚಾ ಮೇಧ್ಯಮಶಸ್ತಂ ಚ ನಾಭಿವೀಕ್ಷೇತ | (. 46 ) ಅಗ್ನ್ಯುತ್ಪಾತದ ಸುತ್ತು ತಿರುಗಾಡಬಾರದು, ಗಟ್ಟಿಯಾಗಿ ನಗಬಾರದು, ಶಬ್ದ ಮಾಡಿ ವಾಯುವನ್ನು ಬಿಡಬಾರದು, ಬಾಯಿಗೆ ಸರಿಯಾಗಿ ಅಡ್ಡ ಹಿಡಕೊಳ್ಳದೆ ಆಕಳಿಸಲೂ, ಕೆಮ್ಮಿ ಸಲೂ, ನಗಲೂ ಬಾರದು; ಮೂಗನ್ನು ಎಳೆಯಬಾರದು, ಹಲ್ಲುಗಳನ್ನು ಕಡೆಯಬಾರದು, ಉಗುರುಗಳಿಂದ ವಾದ್ಯ (ಶಬ್ದ) ಮಾಡಬಾರದು, ಎಲುಬುಗಳ ಮೇಲೆ ಹೊಡಯಬಾರದು, ನೆಲದ ಮೇಲೆ ಬರೆಯಬಾರದು, ಹುಲ್ಲು ಕಡ್ಡಿಯನ್ನು ಸೀಳಬಾರದು; ಮಣ್ಣಿನ ಹೆಂಟೆಯನ್ನು ಹಿಸಿಕಿ ಪುಡಿಮಾಡಬಾರದು, ಅನರ್ಧವಾಗಿ ಅಂಗಚೇಷ್ಟೆ ಮಾಡಬಾರದು, ಜ್ಯೋತಿಗಳನ್ನೂ ಬೆಂಕಿಯನ್ನೂ, ಅಮೇಧ್ಯವನ್ನೂ, ಅಸಹ್ಯವಾದದ್ದನ್ನೂ ಸವಿಾಪದಿಂದ ನೋಡಬಾರದು. 10. ನ ಕೃಪಾಸ್ವಮರಸದನಚೈತ್ಯಚತ್ವರಚತುಷ್ಪಧೂಪವನಶ್ಮಶಾ ನಾಯತನಾ ನ್ಯಾಸೇವೇತ | ನೈಕ? ಶೂನ್ಯಗೃಹಂ ನ ಚಾಟವೀಮನುಪ್ರವಿಶೇತ್ | ನ ಪಾಪವೃತ್ತಾನ್ ಸ್ತ್ರೀಮಿತ್ರಭೃತ್ಯಾನ್ ಭಜೇತ | ನೋತ್ತಮೈರ್ವಿರು ಧ್ಯೇತ | ನಾವರಾನುಪಾಸೀತ | ನ ಜಿಹ್ವಂ ರೋಚಯೇತ್ | ನಾನಾರ್ಯ ಮಾಶ್ರಯೇತ್ | ನ ಭಯಮುತ್ವಾದಯೇತ್ | ನ ಸಾಹಸಾತಿಸ್ವಪ್ನಜಾಗರ ವೃತ್ತಾಚಾರಗಳ ಕುರಿತು ಕೆಲವು ಸದುಪದೇಶಗಳು ಸ್ನಾನಪಾನಾಶನಾನ್ಯಾಸೇವೇತ | ನೋರ್ಧ್ವಜಾನುಶ್ವರಂ ತಿಷ್ಟೇತ್ | ನ ವ್ಯಾಲಾನುಪಸರ್ಪೇತ್ ನ ದಂಷ್ಟ್ರೀಣಃ ನ ವಿಷಾಣಿನಃ | ಪುರೋವಾತಾ ತಪಾವಶ್ಯಾಯಾತಿಪ್ರವಾತಾನ್ ಜಹ್ಯಾತ್, ಕಲಿಂ ನಾರಭೇತ | ನಾನಿ ಭೃತೋಂಗ್ನಿಮುಪಾಸೀತ, ನೋಚ್ಛೆಷ್ಟೋ ನಾಧಃಕೃತ್ವಾ ಪ್ರತಾಪಯೇತ್ | ನಾವಿಗತಕ್ಲಮೋ ನಾಪ್ಲು ತವದನೋ ನ ನಗ್ನ ಉಪಸ್ಪೃಶೇತ್ | ನ ಸ್ನಾನ ಶಾಟ್ಯಾ ಸ್ವೃಶೇದುತ್ತಮಾಂಗಂ | ನ ಕೇಶಾಗ್ರಾಣ್ಯಭಿಯನ್ಯಾತ್| ನೋಪ ಸ್ಸೃಶ್ಯ ತೇ ಏವ ವಾಸಸೀ ವಿಧೃಯಾತ್ | (ಚ, 46-47.)