ವಿಷಯಕ್ಕೆ ಹೋಗು

ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೩೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



                - 299 -           ಅ XVI
                                  

30. ಕಾಲಹರಣದ ನಿತ್ಯ ನೆನಪು

ನಕ್ತಂದಿನಾನಿ ಮೇ ಯಾನ್ತಿ ಕಧಂ ಭೂತಸ್ಯ ಸಂಪ್ರತಿ |   
ದುಃಖಭಾಬ್ನಭವತ್ಯೇವಂ ನಿತ್ಯಂ ಸನ್ನಿಹಿತಸ್ಮೃತಿಃ || (ವಾ. 8.)

ನನ್ನ ರಾತ್ರಿಹಗಲುಗಳು ಈಗ ಹ್ಯಾಗೆ ಹೋಗುತ್ತಿವೆ (ಯಾವ ರೀತಿಯಲ್ಲಿ ನಾನು ಅವುಗಳನ್ನು ಕಳೆಯುತ್ತಿದ್ದೇನೆ) ಎಂಬದನ್ನು ನಿತ್ಯದಲ್ಲಿಯೂ ನೆನಪಿನಲ್ಲಿಟ್ಟುಕೊಂಡರೆ ದುಃಖಕ್ಕೆ ಭಾಗಿಯಾಗಲಾರನು

                                            31.         ಸದ್ವೈತ್ತದ ಪ್ರಯೋಜನ                             
    ಸುಖ*ಮಾತ್ರಂ ಸಮಾಸೇನ ಸದ್ವೃತ್ತಸ್ಯೈತದೀರಿತಂ |  
 ಆರೋಗ್ಯಮಾಯುರರ್ಧೀ ವಾ ನಾಸದ್ಬಿಃ ಪ್ರಾಪ್ಯತೇ ನೃಭಃ||
                            (ಸು 509.) ಸದಾಚಾರದಲ್ಲ ಸುಲಭವಾದದ್ದು ಮಾತ್ರ ಸಂಕ್ಷೇಪವಾಗಿ ಇಲ್ಲಿ ಹೇಳಲ್ಪಟ್ಟದೆ ಆ ರೋಗ್ಯವಾಗಲಿ, ಆಯುಸ್ಸಾಗಲಿ, ಸಂಪತ್ತಾಗಲಿ, ಸದಾಚಾರವನ್ನವಲಂಬಿಸದ ಜನರಿಗೆ ದೊರೆಯಲಾರದು.
  • ಮುಖಮಾತ್ರಂ' ಎಂಬ ಪಾರಾಂತರವಟ್ಟರೆ, ಮುಖ್ಯವಾದಂಶ ಮಾತ್ರ ಹೇಳಲ್ಪಟ್ಟಿದದ್ದೆಂತೆ ಅಥ೯ವಾಗುತ್ತದೆ