ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೩೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- 301 - ಆ XVII 4. ತ್ರಿವಿಧೇ ತ್ವಸ್ಮಿನ್ ಜ್ಞಾನಸಮುದಾಯೇ ಪೂರ್ವಮಾಪ್ತೋಪದೇಶಾತ್ ಆವ್ತೋಪದೇಶದ ಜ್ಞಾನಂ ತತಃ ಪ್ರತ್ಯಕ್ಷಾನುಮಾನಾಭ್ಯಾಂ ಪರೀಕ್ಷೋಪಪದ್ಯತೇ || ಪ್ರಧಾನತ್ವ (ಚ. 257.) ಮೂರು ವಿಧವಾದ ಈ ಜ್ಞಾನಸಮೂಹದಲ್ಲಿ ಒಂದನೇದು ಆಪ್ತೋಪದೇಶದಿಂದ ದೊರೆಯತಕ್ಕ ಜ್ಞಾನ, ಅದರ ಮೂಲವಾಗಿ ಪ್ರತ್ಯಕ್ಷಾನುಮಾನಗಳಿಂದ ಪರೀಕ್ಷೆ ಮಾಡಲು ಶಕ್ಯವಾಗುತ್ತದೆ


5 (ಅ) ಪ್ರತ್ಯಕ್ಷತಸ್ತು ಖಲು ರೋಗತತ್ವಂ ಒಂಧುತ್ಸ : ಸರ್ವೇಂದ್ರಿಯೈಃ ಸರ್ವಾ ನಿಂದ್ರಿಯಾರ್ಧಾನಾತುರಶರೀರಗತಾನ' ಪರೀಕ್ಷೇತಾನ್ಯತ್ರ ರಸಜ್ಞಾನಾ ತ್ | ತದ್ಯಧಾ | ಅಂತ್ರ ಕೂಜನಂ ಸಂಧಿಸ್ಫೋಟನಮಂಗುಲೀಪರ್ವಣಾಂ ಚ ಸ್ವರವಿಶೇಪಾಂಶ್ಚ ಯೇ ಚಾನೇಪಿ ಕಚಿಚ್ಛರೀರೋಪಗತಾಃ ಶಬ್ದಾಃ ಸ್ಯುಸ್ತಾನ್ ಶ್ರೋತ್ರೇಣ ಪರೀಕ್ಷೇತ | ವರ್ಣಸಂಸ್ಥಾನಪ್ರಮಾಣ ಛಾಯಾ ಶರೀರಪ್ರಕೃತಿವಿಕಾರೌ ಚಕ್ಷುರ್ವೈಷಯಿಕಾಣಿ ಚಾನ್ಯಾಸಿ ಕಾಸಿ ಚ ತಾನಿ ಚಕ್ಷುಷಾ ಪರೀಕ್ಷೇತ್ರ | ರಸಂ ತು ಬಲು ಆತುರ ಶರೀರ ಗತಮಿಂದ್ರಿಯವೈಷಯಿಕಮಪ್ಯನುಮಾನಾದವಗಚೇತ್ | ನ ಹ್ಯಸ್ಯ ಪ್ರತ್ಯಕ್ಷೇಣ ಗ್ರಹಣಮುಪಪದ್ಯತೇ | ತಸ್ಮಾದಾತುರಪರಿಪ್ರಶ್ನೇನೈವಾತುರ ಪ್ರತ್ಯಕ್ಷಾನು ಮಾನಗಳಿಂದ ರೋಗತತ್ವ ತಿಳಿಯುವ ಕ್ರಮ ಮುಖರಸಂ ವಿದ್ಯಾತ್ | ಯೂಕಾಪಸರ್ಪಣೇನ ತ್ವಸ್ಯ ಶರೀರವೈರಸ್ಯಂ ಮಕ್ಷಿಕೋಪದರ್ಶನೇನ ಶರೀರಮಾಧುರ್ಯಂ | ಲೋಹಿತಪಿತ್ತಸಂದೇಹೇ ತು ಕಿಂ ಧಾರಿಲೋಹಿತಂ ಲೋಹಿತಪಿತ್ತಂ ವೇತಿ ಶ್ವಕಾಕಭಕ್ಷಣಾತ್' ಧಾರಿಲೋಹಿತಮಭಕ್ಷಣಾಲ್ಲೋಹಿತಮಿತ್ಯಸುಮಾತವ್ಯಂ | ಏವಮನ್ಯಾ ನಪ್ಯಾತುರಶರೀರಗತಾನ್ ರಸಾನನುಮಿಮಿಾತ | ಗಂಧಾಂಸ್ತು ಖಲು ಸರ್ವಶರೀರಗತಾನಾತುರಸ್ಯ ಪ್ರಕೃತಿವ್ಯಕಾರಿಕಾನ್ ಘ್ರಾಣೇನ ಪರೀ ಕ್ಷೇತ | ಸ್ಪರ್ಶಂ ಚ ಪಾಣಿನಾ ಪ್ರಕೃತಿವಿಕೃತಿಯುಕ್ತ ಮಿತಿ ಪ್ರತ್ಯಕ್ಷತೋ5 ನುಮಾನೈಕದೇಶತಶ್ಚ ಪರೀಕ್ಷಣಮುಕ್ತಂ | (ಚ 257-58.) ಪ್ರತ್ಯಕ್ಷವಾಗಿ ರೋಗದ ತತ್ವವನ್ನು ತಿಳಿಯಲಪೇಕ್ಷಿಸುವವನು ರೋಗಿಯ ಶರೀರದೊಳ ಗಣ ರಸಾಚ್ಞಾನ ಒಂದಲ್ಲದೆ ಮಿಕ್ಕ ಸರ್ವ ಇಂದ್ರಿಯಾರ್ಥಗಳನ್ನು ತನ್ನ ಸರ್ವ ಇಂದ್ರಿಯ ಗಳಿಂದ ಪರೀಕ್ಷಿಸತಕ್ಕದ್ದು ಹ್ಯಾಗೆಂದರೆ ಕೆಳಹೊಟ್ಟೆಕೂಗು, ಬೆರಳುಗಂಟುಗಳ ನೆಟ್ಟಿಗೆ, ಸ್ವರಭೇದಗಳು ಮತ್ತು ಶರೀರಸಂಬಂಧವಾದ ಬೇರೆ ಯಾವ ಶಬ್ದಗಳು ಇರುತ್ತವೋ ಅವು, ಇವುಗಳನ್ನೆಲ್ಲಾ ಕಿವಿಯಿಂದ ಪರೀಕ್ಷಿಸಬೇಕು, ವರ್ಣ, ಆಕಾರ, ಪ್ರಮಾಣ, ಭಾಯೆ, ಶರೀರ, ಇವುಗಳ ಪ್ರಕೃತಿಯನ್ನೂ, ವಿಕಾರವನ್ನೂ, ದೃಷ್ಟಿಗೆ ಗೋಚರವಾಗತಕ್ಕ ಬೇರ ಯಾವವು ಇದ್ದಾವೋ ಅವುಗಳನ್ನೂ, ಕಣ್ಣಿನಿಂದ ಪರೀಕ್ಷಿಸತಕ್ಕದ್ದು, ರೋಗಿಯ ಶರೀರದೊಳಗಣ ರಸವು ಇಂದ್ರಿಯವಿಷಯಕ್ಕೆ ಸಂಬಂಧಪಟ್ಟಂಧಾದ್ದಾದಾಗ್ಯೂ, ಅದನ್ನು ಅನುಮಾನದಿಂದ ತಿಳಿಯತಕ್ಕದ್ದಲ್ಲದೆ ಪ್ರತ್ಯಕ್ಷವಾಗಿ ತಿಳಿಯಲು ಸಾಧ್ಯವಿಲ್ಲ, ಆದ್ದರಿಂದ ರೋಗಿಗೆ ಪ್ರಶ್ನೆ ಮಾಡಿ