ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೪೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

e XVII - 312 - ತದಪ್ಲಸಾಧ್ಯವಾದಿಷ್ಟಂ ಸದ್ಬರ್ವೈದ್ಯಕವೇದಿಭಿಃ || ಅಜೀರ್ಣೋನ ಭವೇನ್ಮೂತ್ರಂ ಶ್ವೇತಂ ಚಾಪಿ ತಧಾರುಣಂ | ಅಜಾಮೂತ್ರಸಮಂ ಮೂತ್ರಮಜೀರ್ಣತ್ವಾಚ್ಚ ಜಾಯತೇ | ಮೂತ್ರಂ ತು ಕೃಷ್ಣ ತಾಂ ಯಾತಿ ಕ್ಷಯರೋಗೇ ತಧಾ ಕಿಲ || ಕ್ಷಯರೋಗೇ ಯದಾ ಶ್ವೇತಮಸಾಧ್ಯಂ ತದ್ವಿ ನಿರ್ದಿಶೇತ್ | ಪೀತಮಚ್ಚಂ ಚ ಚಾಯೇತ ಮೂತ್ರಂ ಪಿತ್ತೋದಯೇ ಸತಿ || ಸಮಧಾತೋಃ ಪುನಃ ಕೂಪಜಲತುಲ್ಯಂ ಚ ಕಥ್ಯತೇ || ಊರ್ಧ್ವಲಮಧೋರಕ್ರಂ ರುಧಿರೇಣ ಪ್ರಜಾಯತೇ || ಪ್ರವರ್ತತೇ ಯದಾ ಮೂತ್ರಂ ಸಿಸ್ಟಂ ತೈಲಸಮಪ್ರಭಂ | ಆಹಾರಾದುದರಂ ತಸ್ಯ ವೃದ್ಧಿಂ ಯಾತಿ ತದಾ ಕಿಲ || ಊರ್ಧ್ವಂ ಪೀತಮಧೋರಕ್ಯಂ ಮೂತ್ರಂ ಚೇದ್ರೋಗಿಣಸ್ತದಾ | ಪಿತ್ತಪ್ರಕೃತಿಸಂಭೂತಂ ಸನ್ನಿಪಾತಂ ವದೇದ್ದಿಪಕ್ || ಯಸ್ಕ್ಕು ರಸಸಂಕಾಶಂ ಮೂತ್ರಂ ನೇತ್ರೇ ಚ ಪಿಂಜರೇ | ರಸಾಧಿಕ್ಯಂ ವಿಜಾನೀಯಾಲ್ಲಂಘನಂ ತಸ್ಯ ನಿರ್ದಿಶೇತ್ | ರಕ್ತಂ ಸ್ವಚ್ಛಂ ಚ ಯನ್ನೂತ್ರಂ ತಜ್ಞರಾಧಿಕ್ಯಲಕ್ಷಣಂ || ಧೂಮ್ರವರ್ಣಂ ಯದಾ ಮೂತ್ರಂ ಜ್ವರಾಧಿಕ್ಯಂ ತದಾದಿಶೇತ್ || ಕೃಷ್ಣ ಮಚ್ಛಂ ಚ ಜಾನೀಯಾತ್ ಸನ್ನಿಪಾತಜ್ವರೋದ್ಭವಂ | ಉಪರಿಷ್ಟಾಪೀತವರ್ಣಮಧಃ ಕೃಷ್ಣಂ ಸಬುದ್ದುದಂ || ಮೂತ್ರಂ ಪ್ರಭೂತ'ದೋಷೇಣ ಸಂಶಯೋ ನಾತ್ರ ಕಶನ | ಆಪೀತಫೇನರಕ್ತಾದ್ಯಮಸಿತೇಕ್ಸುರಸೋಪಮಂ || ಪಿತ್ತ ಕಫೇನಿಲೇ ಮೂತ್ರೆ ನಿರಾಮೇ ಚ ಜ್ವರೇ ಭವೇತ್ | ಯದಾ ಪ್ರಸಾರಮಾಪ್ರೋತಿ ತೈಲಂ ಕ್ಷೇಮಂ ತದಾದಿಶೇತ್ || ಬಿಂದುರೂಪಂ ಯದಾತ್ತೆಲಮಸಾಧ್ಯಾಯ ರೋಗಿಣಃ | ಪ್ರಸರೇತೂರ್ವದಿಕ್ಷಾಗೇ ಪಶ್ಚಿಮೇ ವಾ ತರೋತ್ತರೇ || ತೈಲಬಿಂದುಸ್ತ್ರದಾರೋಗವಿಮುಕ್ತಿಂ ರೋಗಿಣೋ ದಿಶೇತ್ || (ಜಿ ಸಾ. ಸಂ 1027-28.) ಜಲೋದರಿಯ ಮೂತ್ರವು ತುಪ್ಪದ ಬಿಂದುಗಳಂತೆಯೂ, ಆಮವಾತದಲ್ಲಿ ಮಜ್ಜಿಗೆ ಯಂತೆಯೂ ಕಾಣುವದು. ಪೀತವರ್ಣವಾಗಿಯೂ, ಹೆಚ್ಚಾಗಿಯೂ ಇರುವ ಮೂತ್ರವು ಮಲವಿಕಾರದಿಂದ ಎಂತ ಹೇಳಲ್ಪಡುತ್ತದೆ ಪೀತವರ್ಣದ್ದಾದ ಮೂತ್ರವು ತೈಲಕ್ಕೆ ಸದೃಶ ವಾಗಿ, ಗುಳ್ಳೆಗಳಿಂದ ಕೂಡಿಕೊಂಡಿದ್ದರೆ, ಅದು ಅಸಾಧ್ಯವ್ಯಾಧಿಯ ಲಕ್ಷಣವೆಂತ ಸದೈದ್ಯರು ಹೇಳಿದ್ದಾರೆ. ಅಜೀರ್ಣದಿಂದ ಮೂತ್ರವು ಬೆಳ್ಳಗೆ, ಅಧವಾ ಅರುಣ (ಕಪ್ಪು ಮಿಶ್ರ ಕೆಂಪು), ಅಧವಾ ಆಡಿನ ಮೂತ್ರಕ್ಕೆ ಸಮಾನವಾಗುತ್ತದೆ. ಕ್ಷಯರೋಗದಲ್ಲಿ ಮೂತ್ರವು ಕಪ್ಪಾಗುತ್ತ ದಂತೆ, ಮತ್ತು ಆ ರೋಗದಲ್ಲಿ ಮೂತ್ರವು ಬೆಳ್ಳಗಾದರೆ, ಅದು ಅಸಾಧ್ಯವೆಂತ ಹೇಳಬೇಕು.