ಈ ಪುಟವನ್ನು ಪರಿಶೀಲಿಸಲಾಗಿಲ್ಲ.
- 311 - ಆ XVII ಉಂಟಾದರೆ ವಿಕಾರವು ಪಿತ್ತ ಸಂಬಂಧವಾದದ್ದೆಂತ ನಿಶ್ಚಯಿಸಬೇಕವಾತದೋಷದಲ್ಲಿ ಮೂತ್ರವು ರೂಕ್ಷ ಮತ್ತು ಕಪ್ಪು ಛಾಯೆಯುಳ್ಳದ್ದಾಗಿರುವದಲ್ಲದೆ, ತೈಲಬಿಂಮೂತ್ರದ
ಮೇಲೆ ಹೊಗೆ ಕಟ್ಟುವದು. *ಕಫದೋಷದಲ್ಲಿ ಮೂತ್ರವು ಕೊಳದ ನೀರಿಸಮಾನ
(ಕಲಂಕ)ವಾಗಿರುವದಲ್ಲದೆ, ತೈಲಬಿಂದುವು ಮೂತ್ರದೊಂದಿಗೆಕೂಡಿಕೊಂಡಿರುತಪಿತ್ತ
ವಾತ ದೋಷದಲ್ಲಿ ಮೂತ್ರವ ಬಿಳೇ ಸಾಸಿವೆಯ ತೈಲ ಸಮಾನವಾಕಾಣುವದು.
(d) ಶ್ವೇತಧಾರಾ ಮಹಾಧಾರಾ ಪೀತಧಾರಾ ತದಾ ಜ್ವರಃ | ರಕಧಾರಾ ಜ್ವರೇ ದೀರ್ಘ ಕೃಷ್ಣಾ ಚ ಮರಣಾಯ ವೈ || ಶ್ರೇಷ್ಠವಾತೇ ಭವೇತ್ರಂ ಕಾಂಬಿಕೇನ ಸಮಂ ತಥಾ | ಪಾಂಡುರಂ ಶ್ರೇಷ್ಮಪಿತೇ ಚ ಪೀತಂ ಚೈವ ಪರೀಕ್ಷಯೇತ್ || ಸನ್ನಿಪಾತೇ ಚ ಯನ್ನೂತ್ರಂ ಕೃಷ್ಣಂ ತಲ್ಲ ಕ್ಷಯದ್ಭುಧಃ | ಅಧೋಬಹುಮಾರಕ್ಕಂ ಮೂತ್ರಂ ತು ಯದಿ ಲೋಕ್ಯತೇ || ವದನಿ ತಚ್ಛಾತಿಸಾರಂ ಲಿಂಗಂ ತು ಲಿಂಗವೇದಿನಃ | ರಕ್ತವಾತೇನ ರಕ್ತಂ ಸ್ಯಾತ್ ಕೌಸುಂಧಂ ರಕ್ತಪಿತಃ || (ಧ 12) )
ಜ್ವರಾರಂಭದಲ್ಲಿ ಮೂತ್ರದ ಧಾರೆಯು ಬೆಳ್ಳಗೆ, ತೋರ, ಅಧಡ್ರಸಿನವಾಗಿರುವದು.
ದೀರ್ಘಕಾಲದ ಜ್ವರದಲ್ಲಿ ಮೂತ್ರಧಾರೆಯು ಕೆಂಪಾಗುವದು. ಅದು ಕಪ್ಪಾಮರಣ
ಸೂಚನೆ ಎಂದು ತಿಳಿಯುವದು. ಕಫವಾತದಲ್ಲಿ ಮೂತ್ರವು ಗಂಜಿಸಮಾನವಾಗಿರು ವದು. ಕಫಪಿತ್ತದಲ್ಲಿ ಬಿಳುಪೊತ್ತಿದ ಹಳದಿ, ಅಥವಾ ಹಳ ಸನ್ನಿಪಾತದಲ್ಕಕಪ್ಪು
ಆಗುತ್ತದೆ. ಮೂತ್ರದ ಕೆಳಗಿನ ಭಾಗವು ಬಹಳವಾಗಿ ಕೆಂಪು ಅತಿಸಾರದ ಲಕ್ಷಣವೆಂತ ಬಲ್ಲವರು ಹೇಳುತ್ತಾರೆ. ಮೂತ್ರವು ರಕೆಂಪಾಗಿಯೂ,ರಕ್ತಸಿ ದಲ್ಲಿ ಕುಸುಬಿಬೀಜದಂತೆ ಕೆಂಪೊತ್ತಿದ ಅರಸಿನವಾಗಿಯೂ ಇರುತ್ತದೆ.
(8) ತೈಲತುಲ್ಯಂ ಭವೇನ್ಮೂತ್ರಂ ನಿತ್ಯಂ ಸಹಜಪಿತ್ರತಃ | ಕಫಪ್ರಕೃತಿತೋ ಮೂತ್ರಂ ತುಂ ಪಲ್ವಲವಾರಿಣಾ || ವಾತಪ್ರಕೃತಿತೋ ಮೂತ್ರಂ ನೀರಾಭಂ ಬಹುಲಂ ಭವೇತ್ | (ಚಿ. ಸಾ. ಸಂ. 1027 )
ಪಿತ್ತಪ್ರಕೃತಿಯ ಮೂತ್ರವು ನಿತ್ಯವೂ ತೈಲತುಲ್ಯವಾಗಿಯೂ, ಕಫಪ್ರಕೃತಿಯಲ್ಲಿ ಕೊಳದನೀರಿನಂತೆ(ಕಲಂಕವಾಗಿ)ಮತ್ತು ವಾತಪ್ರಕೃತಿಯಲ್ಲಿನೀರಿನಂತೆ(ಸ್ವಚ್ಛವಾಗಿ) ಯೂ ಹೆಚ್ಚಾಗಿಯೂ ಇರತಕ್ಕದ್ದಾಗಿರುತ್ತದೆ
(1) ಜಲೋದರಸಮುದ್ವತಂ ಮೂತ್ರಂ ಕೃತಕಣೋಪಮಂ | ಆಮವಾತವಶಾನ್ನೂತ್ರಂ ತಕ್ರತುಲ್ಯಂ ಪ್ರಜಾಯತೇ || ಮಲೇನ ಪೀತವರ್ಣಂ ಚ ಬಹುಲಂ ಚ ನಿಗದ್ಯತೇ | ಪೀತವರ್ಣಂ ಯದಾಮೂತ್ರಂ ತೈಲತುಲ್ಯಂ ಸಬದ್ದುದಂ |