ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೪೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-

ಆ ‌                                                      -  310  -

-

                (b) ರಾತ್ರೀಶ್ಚತುರ್ಧಯಾಮಸ್ಯ ಘಟಿಕಾನಾಂ ಚತುಷ್ಟ
                    ಉತ್ಥಾ ಪ್ಯ ರೋಗಿಣಂ ವೈದ್ಯೋ ಮೂತ್ರೋತೃರ್ಗಂ ತು ಕಾರಯೇತ್ ||
                    ಆಧಾರಾಂ ಸಂತ್ಯಜ್ಞ ಮಧ್ಯಮಾಂ ಕಾಚಭಾಜನೇ !
                    ಕಾರಯೇತ್ ಕಾಂಸ್ಯಪಾತ್ರೆ ವಾ ಕುರ್ಯಾತ್ಪಾತ್ರಂ ಪಲಾವೃತಂ |
                    ತತಃ ಸೂರ್ಯೋದಯೇ ಬಾತೇ ಪ್ರಕಾಶ್ ಸತಿ ಭಾಜನೇ |
                    ಸ್ಥಿತಂ ಮೂತ್ರಂ ಸಮಾಲೋಕ್ಯ ಕುರ್ಯಾತ್ರಸ್ಯ ಪರೀಕ್ಷಣಂ ||
                    ವಾತೇ ತೋಯಸಮಂ ಮೂತ್ರಂ ರೂಕ್ಷಂ ಬಹುತರಂ ಭವೇತ್ |
                    ರಕ್ತವರ್ಣಂ ಭವೇತ್ ಪೀತಂ ವಾ ಸ್ವಲ್ಪಮೇವ ಚ |
                    ಕಫ ಶ್ವೇತಂ ಘನಂ ಮೂತ್ರಂ ಸ್ನಂ ಸಂಚಾಯತೇ ತಥಾ | 
                    ದ್ವಿದೋಷೇ ದ್ವಂದ್ವ ಚಿಹ್ನಂ ಸ್ಯಾತ್ಸರ್ವಲಿಂಗಂ ತ್ರಿದೋಷಜೇ ||
                                                                             (ಚಿ. ಸಾ. ಸಂ 1026 )
               ರಾತ್ರಿಯ ನಾಲ್ಕನೇ ಚಾಮದ ನಾಲ್ಕು ಗಳಿಗಐಆ ವೈದ್ಧನು ರೋಗಿಯನ್ನೆಬ್ಬಿಸಿ, ಮೂತ್ರೋತ್ಸರ್ಜನ                                                                                                                                      ಮಾಡಿಸಬೇಕು ಆ ಮೂತ್ರದ ಪ್ರಧನದ ಮತ್ತು ಅಂತ್ಯದ ಧಾರೆಗಳನ್ನು ಬಿ                                                                                                                                                                                                                                                                                                                                                                                                                                                                                                                                                                                                       ಮಧ್ಯದ ಧಾರೆಯನ್ನು ಗಾಜಿನ ಅಧವಾ ಕಂಚಿನ ಪಾತ್ರೆಯಲ್ಲಿ ಹೊಯಿಸಿ,                                                                                                                                                                 ಪಾತ್ರೆಯನ್ನು ವಸ್ತ್ರದಿಂದ ಮುಚ್ಚಿಡಬೇಕು. ಆ ನಂತರ ಸೂರ್ಯೋದಯವಾಗಿ ಬೆಳಗಾದ ಮೇಲೆ, ಪಾತ್ರೆಯಲ್ಲಿದ್ದ ಮೂತ್ರವನ್ನು ಚೆನ್ನಾಗಿ ನೋಡಿ, ಅದರ ಪರೀಕ್ಷೆ ಮಾಡತಕ್ಕದ್ದು ವಾತದೋಷದಲ್ಲಿ ಮೂತ್ರವು ನೀರಿಗೆ ಸದೃಶ ವಾಗಿ, ರೂಕ್ಷವಾಗಿ ಮತ್ತು   ಹೆಚ್ಚಾಗಿ ಇರುವದು. ಪಿತ್ತದೋಷದಲ್ಲಿ ಮೂತ್ರವು ಕೆಂಪು ಅಧವಾ ಅರಸಿನ ವರ್ಣವಾಗಿಯೂ, ಸ್ವಲ್ಪವಾಗಿಯೂ ಇರುವದು ಕಫದೋಷದಲ್ಲಿ ಮೂತ್ರವು ಬಿಳೇದಾಗಿಯೂ, ಸ್ಮಗ್ರವಾಗಿಯೂ, ಭಾರವುಳ್ಳದ್ದಾಗಿಯೂ, ಇರುವದು. ಎರಡು ದೋಷಗಳು ಕೂಡಿರುವ ಆ ದೋಷಗಳ ಚಿಹ್ನೆಗಳೂ, ತ್ರಿದೋಷದಲ್ಲಿ ಎಲ್ಲಾ ಲಕ್ಷಣ

ಗಳೂ ಮಿಶ್ರವಾಗಿ ಇರುವದು.

                    (C) ಸುಲಕ್ಷಿತಂ ಗೃಹೀತಂ ಯನ್ನೂತ್ರಂ ಘರ್ಮೇ ನಿಧಾಯ ತತ್ |
                         ತೈಲಬಿಂದುಂ ಸತ್ರ ನಿಶ್ಚಲೇ ವೈದ್ಯಸತ್ಯಮ: || 
                         ಬಾಯಂತೇ ಬುದ್ದು ದಾ ಯತ್ರ ವಿಕಾರ: ಸೋ೮ ಪಿಲಃ | 
                         ರೂಕ್ಷಂ ಚ ಶ್ಯಾಮಲಛಾಯಂ ವಾತೇ ಮೂತ್ರಂ ಪ್ರಚಾಯತೇ ||
                         ತರೀಮುಪರಿ ಒಧ್ಯಾತಿ ತೈಲಬಿಂದುಸ್ತಧಾತ್ರ ವೈ |
                         ಮೂತ್ರಂ ಶ್ರೇಷ್ಮಣಿ ಜಾಯೇತ ಸಮಂ ಪಲ್ವಲವಾರಿಣಾ || 
                         ಮೂತ್ರೇಣ ಸಾರ್ಧ೦ ಮಿಲಿತಲಬಿಂದು ಪ್ರಚಾಯತೇ |
                         ಸಿದ್ದಾರ್ಥ ತೈಲಸದೃಶಂ ಮೂತ್ರಂ ವೈ ಎತ್ತಮಾರುತೇ ||
                                                                           (ಚಿ. ಸಾ ಸಂ. 1026.) 
               ವಿಧಿಪ್ರಕಾರ ಹಿಡಿದಿಟ್ಟ ಆ ಮೂತ್ರವನ್ನು ಬಿಸಿಲಿನಲ್ಲಿಟ್ಟು, ಅದು ನಿಶ್ಚಲವಾಗಿರುವಾಗ್ಗೆ,
          ವೈದ್ಯೋತ್ತಮನು ಅದರ ಮೇಲೆ ಒಂದು ತೈಲಬಿಂದುವನ್ನು ಬಿಡಬೇಕು ಆಗ್ಗೆ ಗುಳ್ಳೆಗಳು