ವಿಷಯಕ್ಕೆ ಹೋಗು

ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೪೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆ XXX - 348 -

  1. -

ತತ್ವಾಧಿಗತಶಾಸ್ತ್ರಾಧೋ೯ ದೃಷ್ಟಕರ್ಮಾ ಸ್ವಯಂಕೃತೀ | ಲಘುಹಸ್ತಃ ಶುಚಿಃ ಶೂರಃ ಸಜ್ಜೋಪಸ್ಕರಭೇಷಜಃ ||ಯೋಗ್ಯ ವೈದ್ಯನ ಲಕ್ಷಣಗಳು ಪ್ರತ್ಯುತ್ಪನ್ನಮತಿಧೀ೯ಮಾನ್ ವ್ಯವಸಾಯಿ ವಿಶಾರದಃ | ಸತ್ಯಧರ್ಮಪರೋ ಯಶ್ಚ ಸ ಭಿಷಕ್ ಪಾದ ಉಚ್ಯತೇ || (ಸು. 125-6.) ತತ್ವ ಸಮೇತ ಶಾಸ್ತ್ರಾರ್ಧವನ್ನು ತಿಳಿದವನಾಗಿಯೂ, ಪ್ರತ್ಯಕ್ಷಾನುಭವವುಳ್ಳವನಾಗಿ ಯೂ, ರೋಗಗಳ ಉಪಶಾಂತಿಗೆ ತಕ್ಕವಾದ ಯೋಗಗಳನ್ನು ಸ್ವಬುದ್ದಿಯಿಂದ ಕಲ್ಪಿಸಲು ಶಕ್ತ ನಾಗಿಯೂ, ಶಸ್ತ್ರಾದಿಗಳ ಉಪಯೋಗದಲ್ಲಿ ಹಸ್ತಲಾಘವವುಳ್ಳವನಾಗಿಯೂ, ಶುಚಿಯಾಗಿ ಯೂ, ಶೂರನಾಗಿಯೂ, ಪ್ರಶಸ್ತವಾದ ಔಷಧೋಪಕರಣಗಳಿಂದ ಕೂಡಿದವನಾಗಿಯೂ, ಚುರುಕಾದ ಆಲೋಚನಶಕ್ತಿಯುಳ್ಳವನಾಗಿಯೂ, ವಿಚಾರವಂತನಾಗಿಯೂ, ಛಲವುಳ್ಳವನಾಗಿಯೂ, ಪಂಡಿತನಾಗಿಯೂ ಸತ್ಯ ಧರ್ಮಗಳಲ್ಲಿ ಆಸಕ್ತನಾಗಿಯೂ ಇರುವಂಧವನೇ ವೈದ್ಯರೂಪವಾದ ಪಾದವೆನ್ನಿಸಿಕೊಳ್ಳುತ್ತಾನೆ 5. ಆಯುಷ್ಮಾನ್ ಸತ್ವವಾನ್ ಸಾಧ್ಯೋ ದ್ರವ್ಯವಾನಾತ್ಮವಾನಪಿ | ರೋಗಿಯಲ್ಲಿರದೇ ಆಸ್ತಿಕೋ ವೃದ್ಯವಾಕ್ಯಸ್ದೋ ವ್ಯಾಧಿತಃ ಪಾದ ಉಚ್ಯತೇ || (ಸು. 126 ) ಆಯುರ್ಧಾಯವುಳ್ಳವನಾಗಿಯೂ, ಸತ್ವ (ಸಹನಶಕ್ತಿ) ವುಳ್ಳವನಾಗಿಯೂ, ಸಾಧ್ಯವರ್ಗದ ರೋಗದಿಂದ ಪೀಡಿತನಾಗಿಯೂ, ಹಣವುಳ್ಳವನಾಗಿಯೂ, ಧೃತಿವಂತನಾಗಿಯೂ, ದೇವರಲ್ಲ ನಂಬಿಕಯುಳ್ಳವನಾಗಿಯೂ, ವೈದ್ಯನ ಮಾತನ್ನಾಧರಿಸುವವನಾಗಿಯೂ, ಇರುವ ರೋಗಿಯೇ ಚಿಕಿತ್ಸೆಯಲ್ಲಿ ರೋi ರೂಪವಾದ ಪಾದವೆನ್ನಿಸಿಕೊಳ್ಳುತ್ತಾನೆ. . # # ಪ್ರಶಸ್ತದೇಶಸಂಭೂತಂ ಪ್ರಶಸ್ತೇಹನಿ ಜೋದ್ಧೃತಂ | ಯುಕ್ತಮಾತ್ರಂ ಮನಸ್ಕಾಂತಂ ಗಂಧವರ್ಣರಸಾನ್ವಿತಂ || ಪ್ರಶಸ್ತ ಔಷಧ ಕಣಗಳು ದೋಷಘ್ನಮ ಮ್ಲಾನಿಕರಮವಿಕಾರಿ ವಿಪರ್ಯಯೇ | ಸಾಮಿಕ್ಷ್ಯ ದತ್ತಂ ಕಾಲೇ ಚ ಭೇಷಜಂ ಪಾದ ಉಚ್ಯತೇ || (ಸು. 226.) ಪ್ರಶಸ್ತವಾದ ಸ್ಥಳದಲ್ಲಿ ಬೆಳೆದದ್ದಾಗಿಯೂ, ಪ್ರಶಸ್ತವಾದ ದಿನದಲ್ಲಿ ಕೀಳಲ್ಪಟ್ಟಿದ್ದಾಗಿಯೂ, ಯುಕ್ತ ಪ್ರಮಾಣದ್ದಾಗಿಯೂ, ಮನಸ್ಸಿಗೆ ಪ್ರಿಯವಾದದ್ದಾಗಿಯೂ, ನಿಜವಾದ ಪರಿಮಳ, ವರ್ಣ ಮತ್ತು ರಸದಿಂದ ಕೂಡಿದ್ದಾಗಿಯೂ, ದೋಷನಾಶಕರವಾಗಿಯೂ, ಸಂಕಟಕರವಲ್ಲದ್ದಾಗಿಯೂ, ವ್ಯತ್ಯಾಸವಾದಲ್ಲಿ ಸಹ ದೋಷಕರವಲ್ಲ ದ್ದಾಗಿಯೂ, ಪರೀಕ್ಷಿಸಿ ತಕ್ಕ ಕಾಲದಲ್ಲಿ ಕೊಡಲ್ಪಟ್ಟದ್ದಾಗಿಯೂ, ಇರುವ ಔಷಧವೇ ಚಿಕಿತ್ಸೆಯಲ್ಲಿ ಔಷಧರೂಪವಾದ ಪಾದವೆನ್ನಿಸಿಕೊಳ್ಳುತ್ತದೆ. 7. ಸ್ನಿಗೋSಜುಗುವ್ಸುಬ೯ಲವಾನ್ ಯಕ್ತೋ ವ್ಯಾಧಿತರಕ್ಷಣೇ | ಯೋಗ್ಯ ಪರಿಚಾರ ವೈದ್ಯವಾಕ್ಯಕೃದಶ್ರಾಂತಃ ಪಾದಃ ಪರಿಚರಃ ಸ್ಮೃತಃ || (ಸು. 126.) ಕನ ಲಕ್ಷಣಗಳು (ರೋಗಿಯಲ್ಲಿ) ಕರುಣಿಯಾಗಿಯೂ, (ರೋಗಿಯನ್ನು) ನಿಂದಿಸುವ ಸ್ವಭಾವವಿಲ್ಲದವ ನಾಗಿಯೂ, ಬಲವಂತನಾಗಿಯೂ, ರೋಗಿಯ ಪಾಲನೆಯಲ್ಲಿ ಆಸಕ್ತನಾಗಿಯೂ, ವೈದ್ಯನ