ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೪೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 -351- ಆ XIX 0 ಕಾಲಾದಿಗಳ ಯಾವ ಔದ್ಧಿದ ಚಿತ್ರಕಂ ಸೂರಣಂ ನಿಂಬೋ ವಾಸಾ ಚ ತ್ರಿಫಲಾ ಕ್ರಮಾತ್ || ದಲ್ಲಿ ಯಾವ ಅ ಆ ಧಾತಕೀ ಕಂಟಕಾರೀ ಚ ಖದಿರಃ ಕ್ಷೀರಪಾದಪಃ | ವೆಂಬದು ಊಚಿನ್ನಿಂಬಸ್ ಗೃಘೀಯಾತ್ ಪತ್ರಾಭಾವೇ ತ್ವಚಾಮಪಿ |! (ಭಾ. ಪ್ರ. 69.) ಚಿತ್ರಮೂಲ ಮುಂತಾದ ಕೆಲವು ದ್ರವ್ಯಗಳಿಂದ ಬೇರು, ಸೂರಣ ಮುಂತಾದವುಗಳಿಂದ ಗಡ್ಡೆ, ಕಹಿಬೇವು, ಆಡುಸೋಗೆ, ಮುಂತಾದವುಗಳಿಂದ ಎಲೆ, ಅಣಿಲೆ, ಶಾಂತಿ, ನೆಲ್ಲಿ, ಮುಂತಾ ದವುಗಳಿಂದ ಫಲ, ಧಾತಕೀ ಮುಂತಾದವುಗಳಿಂದ ಹೂವು, ಕಂಟಕಾರಿ (ಕಲ್ಲಂಟೆ ಜಾತಿ) ಮುಂತಾದವುಗಳಿಂದ ಸರ್ವಭಾಗಗಳು, ಕಾಚು ಮುಂತಾದವುಗಳ ತಿರುಳು, ಹಾಲುಮರ ಗಳು ಮುಂತಾದವುಗಳ ತೊಗಲು, ಉಪಯೋಗಿಸತಕ್ಕ ಭಾಗವಾಗಿರುತ್ತವೆ. ಕೆಲವು ಸಂಗತಿ ಯಲ್ಲಿ ಕಹಿಬೇವಿನ ಎಲೆ ದೊರಕದಾಗ್ಗೆ, ಅದರ ಕೆತ್ತೆಯನ್ನಾದರೂ ಉಪಯೋಗಿಸತಕ್ಕದ್ದು ಸಾರಃ ಸ್ಯಾತ್ಸದಿರಾದೀನಾಂ ನಿಂದಾದೀನಾಂ ತ್ವಚಸ್ತ್ರಧಾ || ಫಲಂ ತು ದಾಡಿಮಾದೀನಾಂ ಪಟೋಲಾದೇಶ್ಚದಸ್ತಧಾ || (ಚಿ. ಸಾ. ಸಂ. 973.) ಖದಿರಾದಿಗಳ ತಿರುಳು, ಕಹಿಬೇವು ಮುಂತಾದವುಗಳ ಕೆತ್ತ, ದಾಳಿಂಬ ಮೊದಲಾದವು ಗಳ ಫಲ, ಪಡುವಲ ಮೊದಲಾದವುಗಳ ಒಳ್ಳಿ, ಉಪಯೋಗಿಸಬೇಕಾದ್ದಾಗಿರುತ್ತದೆ. 17. ಕಾಲೇಜನು ಪ್ರಭಾತಂ ಸ್ಯಾ ದಂಗೇನು ಜಟಾ ಭವೇತ್ | ನಿರ್ದಿಷ್ಟವಲ್ಲದ ಭಾಗೇನು ತು ಸಾಮ್ಯಂ ಸ್ವಾತ್ಸಾತೇನುಕೇ ಚ ಮೃಣ್ಮಯಂ !! ಊಹ" ಪ್ರವೇನು ಜಲಂ ಗ್ರಾಹ್ಯಂ ತೈಲೇನುಕ್ಕೆ ತಿಲೋದ್ಭವಂ | (ಶಾ. 5.) (ಯೋಗಗಳಲ್ಲಿ) ಕಾಲ ಹೇಳದಿದ್ದಾಗ ಸೂರ್ಯೋದಯ, ಅಂಗ ಹೇಳದಿದ್ದಾಗ ಬೇರು, ಮಾನ ಹೇಳದಿದ್ದಾಗ ಸಮಭಾಗ, ಪಾತ್ರ ಹೇಳದಿದ್ದಾಗ ಮಣ್ಣಿನ ಪಾತ್ರ, ದ್ರವ ಹೇಳದಿದ್ದಾಗ ನೀರು ಮತ್ತು ತೈಲದ ಜಾತಿ ಹೇಳದಿದ್ದಾಗ ಎಳ್ಳೆಣ್ಣೆ, ಉಪಯೋಗಿಸಬೇಕಾದ ದ್ದೆಂತ ತಿಳಿಯಬೇಕು. 18. ಮಹಾಂತಿ ಯಾನಿ ಮೂಲಾನಿ ಕಾಷ್ಟಗರ್ಭಾಣಿ ಯಾನಿ ಚ | ಕಾಷ್ಪಗರ್ಭವಾದ ತೇಷಾಂ ತು ವಲ್ಕಲಂ ಗ್ರಾಹಂ ಪ್ರಸ್ತಮೂಲಾನಿ ಕೃತ್ವಶಃ || ಬೇರುಗಳು (ಚಿ. ಸಾ. ಸಂ. 973.) ಯಾವ ಬೇರುಗಳು ತೋರವಾಗಿರುತ್ತವೋ ಮತ್ತು ಯಾವವುಗಳೊಳಗೆ ಕಟ್ಟಿಗೆ ಇರು ತದೋ, ಅಂಧವುಗಳ ಸಿಪ್ಪೆ ಅಧವಾ ನಾರನ್ನು ಉಪಯೋಗಿಸಬೇಕು. ಸೂಕ್ಷ್ಮವಾದ ಬೇರು ಗಳಾದರೆ, ಅವುಗಳನ್ನು ಪೂರ್ಣವಾಗಿ ಉಪಯೋಗಿಸಬೇಕು. 19. ಪಂಚಮೂಲಂ ಮಹದ್ದಿಶಂ ರಸೋನಂ ಚ ಶತಾವರೀ | ಸಿಪ್ಪೆ ತೆಗೆದು ಗುಡೂಚೀ ಹ್ಯಾದ್ರ್ರಕಂ ಚೈವ ತಕ್ಛೇದ್ಯಾಃ ಪರಿಕೀರ್ತಿತಾಃ | ಬಿಡಬೇಕಾದವ ಬೃಹತ್ಸಂಚಮೂಲಗಳು, ಒಣಶುಂಠಿ, ಬೆಳ್ಳುಳ್ಳಿ, ಶತಾವರಿ, ಅಮೃತಬಳ್ಳಿ, ಹಸಿ ಶುಂಠಿ, ಇವುಗಳ ಹೂರಗಿನ ಸಿಪ್ಪೆಯನ್ನು ಹೆರಸಿ ತೆಗೆದುಬಿಡಬೇಕು.