ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೪೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.



 ಅ XIX
               -350-

12. ಮಧೂನಿ ಗೋರಸಾಃ ಪಿತ್ತಂ ವಸಾ ಮಜ್ಜಾಸೃಗಾಮಿಷಂ | ಜಂಗಮ ಜಾತಿಯ ವಿಣ್ಮೂತ್ರಂ ಚರ್ಮರೇತೋSಸ್ಥಿ ಸ್ನಾಯು ಶೃಂಗಂ ಖುರಾ ನಖಾಃ || ಲ್ಲಿ ಔಷಧೋಪ ಯುಕ್ತ ಅಂಗಗಳು ಜಂಗಮೇಭ್ಯಃ ಪ್ರಯುಜ್ಯಂತೇ ಕೇಶಾ ಲೋಮಾನಿ ರೋಚನಾಃ | (ಚ. 6.) ನಾನಾ ಜಾತಿಯ ಜೇನುಗಳು, (ಹಾಲು ಮುಂತಾದ) ಗೋರಸಗಳು, ಪಿತ್ತ, ಚರಬಿ, ಮಾಜ್ಜಾಧಾತು, ರಕ್ತ, ಮಾಂಸ, ಮಲ, ಮೂತ್ರ, ಚರ್ಮ, ರೇತಸ್ಸು (ಪುಣುಗು ಮುಂತಾದದ್ದು), ಎಲುಬು, ನರ, ಕೋಡು, ಗೊರಸುಗಳು, ಉಗುರುಗಳು, ರೋಮಗಳು, ಕೂದಲು ಗಳು, ರೋಚನಗಳು (ಗೋರೋಚನ ಮುಂತಾದದ್ದು), ಇವುಗಳು ಜಂಗಮ ಜಾತಿಯವು ಗಳಿಂದ ಉಪಯೋಗಿಸಲ್ಪಡುತ್ತವೆ. 13. ಸುವರ್ಣಂ ಸಮಾಲಾಃ ಪಂಚ ಲೋಹಾಃ ಸಸಿಕತಾಃ ಸುಧಾ | ಪಾರ್ಥಿವ ಜಾತಿಯ ಮನಃಶಿಲಾಲೇ ಮಣಯೋ ಲವಣಂ ಗೈರಿಕಾಂಜನೇ || ಔಷಧಗಳು ಭೌಮಮೌಷಧಮುದ್ದಿಷ್ಟಂ(ಹ, 6.)

 ಭಂಗಾರ, ತಾಮ್ರ, ಕಬ್ಬಿಣ, ಸೀಸ, ತವರ, ಬೆಳ್ಳಿ, ಇವುಗಳ ಕಿಟ್ಟ, ಮಳಲು, ಕಲ್ಲು ಸುಣ್ಣ, ಮಣಿಶಿಲೆ, ಅರಿದಾಳ, ರತ್ನಗಳು, ಉಪ್ಪು , ಕಾವಿಕಲ್ಲು, ಅಂಜನಕಲ್ಲು, ಇವು ಪಾರ್ಧಿವ ಜಾತಿಯವುಗಳಲ್ಲಿ ಔಷಧಗಳಾಗಿ ಉಪಯೋಗಿಸಲ್ಪಡುತ್ತವ. 
  14. . . .  ಔದ್ಭಿದಂ ತು ಚತುರ್ವಿಧಂ |

ವನಸ್ಪತಿರ್ವೀರುಧಶ್ಚ ವಾನಸ್ಪತ್ಯಸ್ತತೌಷಧಿಃ || ಔದ್ದಿ ದಗಳಲ್ಲಿ ನಾಲ್ಕು ಜಾತಿ ಫಲೈರ್ವನನ್ಪತಿಃ ಪುಷ್ಪೈರ್ವಾನಸ್ಪತ್ಯಃ ಫಲೈರಪಿ | ಓಷಧ್ಯಃ ಫಲಪಾಕಾಂತಾಃ ಪ್ರತಾನೈರ್ವೀರುಧಃ ಸ್ಮೃತಾಃ || (ಚ. 6.) ಔದ್ಭಿದಗಳಲ್ಲಿ ನಾಲ್ಕು ಜಾತಿ -1, ಪುಷ್ಪವಿಲ್ಲದೆ ಫಲವಾಗುವ (ಹಲಸು ಮುಂತಾದ) ವನಸ್ಪತಿ, ಪುಷ್ಪ ಮತ್ತು ಫಲವುಳ್ಳವು ಆದ ವಾನಸ್ಪತ್ಯ; 3. ಫಲವಾದ ಮೇಲೆ ಬದುಕದ (ಬಾಳೆ ಮುಂತಾದ) ಓಷಧಿ; 4, ಹಬ್ಬುವ ಮತ್ತು ಏರುವ (ಬಳ್ಳಿಜಾತಿ) ವೀರುಧ, ಹೀಗೆ. 15. ಮೂಲತ್ವಕ್ಸಾರನಿರ್ಯಾಸನಾಡಸ್ವರಸಪಲ್ಲ ವಾಃ | ಔದ್ಭಿದಗಳ ಔ ಕ್ಷಾರಾಃ ಕ್ಷೀರಂ ಫಲಂ ಪುಷ್ಪಂ ಭಸ್ಮ ತೈಲಾನಿ ಕಂಟಕಾಃ ||

ಅಂಗಗಳು ಪತ್ರಾಣಿ ಶುಂಗಾಃ ಕಂದಾಶ್ಚ ಪ್ರರೋಹಾಶ್ಚೌದ್ಭಿದೋ ಗಣಃ | (ಚ.)

ಬೇರು, ತೊಗಲು (ಅಥವಾ ನಾರು), ತಿರುಳು, ಮೇಣ, ದಂಟು, ರಸ, ಕುಡಿ, ಉಪ್ಪು (ಸತ್ವ), ಹಾಲು, ಕಾಯಿ, ಹೂವು, ಬೂದಿ, ತೈಲಗಳು, ಮುಳ್ಳುಗಳು, ಎಲೆಗಳು, ಕೊಂಬು ಗಳು (ಎಳೆ ಕಾಯಿ ಅಥವಾ ಎಲೆಯನ್ನು ಮುಚ್ಚಿರುವ ಕೋಶಗಳು), ಗಡ್ಡೆಗಳು, ಮೊಳಿಕೆ ಗಳು, ಇವು ಔದ್ಭಿದ ಜಾತಿಯವುಗಳಲ್ಲಿ ಔಷಧಭಾಗಗಳು. 16. ಕ್ವಚಿನ್ಮೂಲಂ ಕ್ವಚಿತ್ಕಂದಃ ಕ್ವಚಿತ್ಪತ್ರಂ ಕ್ವಚಿತ್ಫಲಂ | ಕ್ವಚಿತ್ಪುಷ್ಪಂ ಕ್ವಚಿತ್ಸರ್ವಂ ಕ್ವಚಿತ್ಸಾರಃ ಕ್ವಚಿತ್ತ ಚಃ || ಷಧೋಪಯುಕ್ತ