- 389 - ಆ XX ಕೋಲ= ಕುದ್ರಕ, ವಟಕ, ವಂಕ್ಷಣ, ದ್ರಂಕ್ಷಣ, ಬದರ. } . ಮಾನದಲ್ಲಿ ಉಪ 2 ಶಾಣ | ಯೋಗಿಸಲ್ಪಡುವ ಕರ್ಷ= ) ಪರ್ಯಾಯ - ಪಾಣಿ, ಮಾನಿಕಾ, ಪಾಣಮಾನಿಕಾ, ಅಕ್ಷ, ಪಿಚು, ಪಾಣಿ 2 ಕೋಲ | ತಲ, ಕಿಂಚಿತ್ಪಾಣಿ, ತಿಂದುಕ, ವಿಡಾಲಪದಕ, ಷೋಡಶಿಕಾ, ಕರಮಧ್ಯ, ಹಂಸಪದ, ಸುವರ್ಣ, ಕವಲಗ್ರಹ, ಉದುಂಬರ. ಪದಗಳು ಅರ್ಧಪಲ= | ಶುಕ್ಕಿ, ಅಷ್ಟಮಿಕಾ. 2 ಕರ್ಷ ಪಲ= ಮುಷ್ಟಿ, ಆಮ್ರ, ಚತುರ್ಧಿಕಾ, ಪ್ರಕುಂಚ, ಷೋಡಶೀ, ಬಿಲ್ವ. 2 ಸಲ= ಪ್ರಕೃತಿ, ಪ್ರಸ್ತಕ, 2 ಪ್ರಕೃತಿ=ಅಂಜಲಿ, ಕುಡವ, ಅರ್ಧಶರಾವಕ, ಅಷ್ಟಮಾನ. 2 ಕುಡವ= ಮಾನಿಕಾ, ಶರಾವ, ಅಷ್ಟಪಲ. 2 ಶರಾವ= ಪ್ರಸ್ಪ, 4 ಪ್ರಸ್ಥ = ಆಢಕ, ಭಾಜನ, ಕಾಂಸಪಾತ್ರ, 64 ಪಲ. 1 ಆಢಕ = ದ್ರೋಣ, ಕಲಶ, ಸಣ, ಅರ್ಮಣ, ಉನ್ಮಾನ, ಘಟ, ರಾಶಿ. 2 ದ್ರೋಣ = ಸರ್ಪ, ಕುಂಭ, 64 ಶರಾವಕ 2 ಸೂರ್ಪ= ದ್ರೋಣೀ, ವಾಹ, ಗೋಣ. 4 ದ್ರೋಣ= ಖಾರಿ, 4096 ಪಲ. ಭಾರ=2000 ಪಲ. ತುಲಾ=100 ಪ. ಷರಾ ಇದಕ್ಕೆ ಆಧಾರವಾದ ಶ್ಲೋಕಗಳನ್ನು ಗ್ರಂಥವಿಸ್ತಾರದ ಭಯಕ್ಕಾಗಿ ಲೋಪಿಸಿಯದೆ ಕಾಳಿಂಗ ತೂಕ 5. ಯವೋ ದ್ವಾದಶಭಿರ್ಗೌರಸರ್ಷಪೈಃ ಪ್ರೋಚ್ಯತೇ ಬುದ್ಧಃ | ಯವದ್ವಯೇನ ಗುಂಡಾ ಸ್ಯಾತ್ತಿ ಗುಂಜೋ ವಲ್ಲ ಉಚ್ಯತೇ || ಮಾಷೋ ಗುಂಜಾಭಿರಷ್ಟಾಭಿಃ ಸಪ್ತ ಭಿವಾ ಭವೇತ್ಕಚಿತ್ತ್ | ಗಣನದ ಭೇದ ಸ್ಯಾಚತುರ್ಮಾಷಕ್ಕೆ ಶಾಣ ಸ ನಿಷ್ಕಷ್ಟಂಕ ಏವ ಚ || ಗದ್ಯಾಣೋ ಮಾಷಕೈಃ ಷಡ್ಬಿಃ ಕರ್ಷ ಸ್ಯಾದ್ದಶಮಾಷಕಃ | (ಶಾ. 6) 12 ಬಿಳೇ ಸಾಸಿವ= 1 ಯವೆ, 2 ಯವೆ=1 ಗುಂಜಾ, 3 ಗುಂಜಾ = 1 ವಲ್ಲ, 8 ಗುಂಜಾ, ಅಥವಾ ಕೆಲವು ಸಂಗತಿಯಲ್ಲಿ 7,=1 ಮಾಷ, 4 ಮಾಷ=ಶಾಣ, ಅಧವಾ ನಿಷ್ಕ, ಅಧವಾ ಟಂಕ, 6 ಮಾಷ=1 ಗದ್ಯಾಣ, 10 ಮಾಷ= 1 ಕರ್ಷ. 6. ಮಾಷಸ್ತು ಪಂಚಭಿಃ ಷಡ್ಬಿಸ್ತಧಾ ಸಪ್ತಭಿರಷ್ಟಭಿಃ | ದಶಭಿರ್ದ್ವಾದಶಭಿಶ್ಚವ ರಕ್ತಿಭಿಃ ಷಡ್ವಿಧೋ ಮತಃ ||
ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೪೭೯
ಗೋಚರ