ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೪೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆ XX - 390 - ತೂಕದ ವಿಚಾರ ಚರಕಸ್ಯ ಹಿ ಮಾಷಸ್ತು ದಶಗುಂಜಾಭಿರೇವ ಚ || ದಲ್ಲಿ ಮತಭೇದ ಚರಕಸ್ಯ ತು ಚಾರ್ಥೇನ ಸುಶ್ರುತಸ್ಯ ತು ಮಾಷಕಃ | (ಬೈ, ರು.) 1 ಮಾಷಕ್ಕೆ 5-6-7-8-10-12 ಗುಂಟಾ ಎಂತ ಆರು ಮತ ಉಂಟು. ಚರಕನ ಮತದಲ್ಲಿ ಮಾಷಕ್ಕೆ 10 ಗುಂಜಾ ಮತ್ತು ಸುಶ್ರುತನ ಪ್ರಕಾರ ಚರಕನ ಮಾಷದ ಅರ್ಧ ಕೈನೇ ಮಾಷ. ಷರಾ ಮಾಗಧಮಾನದಲ್ಲಿ ಕಾಲು ಪಲವಾದ ಕರ್ಷಕ್ಕೆ 32 ಸಾಸಿವೆಗಳ ಗುಂಜಾ 96 ಆಗುತ್ತದೆ, ಮತ್ತು ಕಲಿಂಗಮಾನದಲ್ಲಿ 24 ಸಾಸಿವೆಗಳ 70 ಯಾ 80 ಗುಂಟಾ ಈಗ, ಗುಂಜಾ ಎಂಬದು ಹಾಗತೂಕ 120 ಹಾಗೆ ತೂಕಕ್ಕೆ 180 ಗ್ರನ ಧಾರವುಳ್ಳ ಒಂದು ತೊಲೆಯಾದ್ದರಿಂದ, ಸಾಧಾರಣವಾಗಿ 1 ಗುಂಟೆಯು 1 ಗ್ರೆನ ಆಗುತ್ತದೆ ಈ ಗುಂಜೆಯ ಭಾರಕ್ಕೆ ಮಾಗಧಮಾನದಲ್ಲಿ ಹೇಳಿದ ಪ್ರಕಾರ 32 ಸಾಸಿವೆಗಳು ಹಿಡಿಯುತ್ತವೆ ಈ ಲೆಕ್ಕದಲ್ಲಿ, 1 ಮಾಗಧ ಪಲಕ್ಕೆ 9 ಗ್ರನ ಕಡಿಮೆ 3 ತೊಲೆಯಾಗುತ್ತದೆ 12 ಗುಂಟಾದ ಮಾಷ ಉಂಟೆಂಬದು ಕಾಲಿಂಗ ಮಾನದ ಲೆಕ್ಕದಲ್ಲಿಯಾದರೆ, ಪಲಕ್ಕೆ ಆ ತೊಲೆಯಾಗುವದು ಆದರೆ 12 ಗುಂಜಯಂಬದು 18 ಗ್ರನ ಮತ್ತು 16 ಮಾಪಕ್ಕೆ 1 ಕರ್ಮ ಎಂತ ಮಾಗಧಮಾನರೀತ್ಯಾ ಎಣಿಸಿದರೆ, 1 ಪಲಕ್ಕೆ 8 ತೊಲೆಯಾಗುವದು ಚರಕನ ಮತದಲ್ಲಿ 8 ಸಾಸಿವೆಗ=1 ಅಕ್ಕಿ, 2 ಅಕ್ಕಿಗೆ, 1 ಉದ್ದು, ಉದ್ದಿಗೆ, 1 ಯವೆ, 16 ಯವೆಗೆ, 1 ಮಾಷ, 12 ಮಾ ಷಕ್ಕೆ, 1 ಕರ್ಮ (ಚ 863) ಈ ಲೆಕ್ಕದಲ್ಲಿ ಹಲವು 8 ತೊಲೆ 22 ಗ್ರೆನ ಆಗುತ್ತದೆ ಹೀಗೆ ಮತ ಭೇದಗಳು ಇರು ವದರಿಂದ ಕೆಲವರು ಪಲ್ಲಕ್ಕೆ 4 ತೊಲೆಯಂತೆಯೂ ಕೆಲವರು ಪಲಕ್ಕೆ ೧ ತೊಲೆಯಂತೆಯೂ, ಕೆಲವರು ಪಲಕ್ಕೆ 8 ತೊಲೆ ಯಂತೆಯೂ, ವೈದ್ಯರು ಉಪಯೋಗಿಸುತ್ತಾ ಬರುತ್ತಾರಾಗಿ ಕಾಣುತ್ತದೆ ಆದರೆ 3 ತೊಲೆಯ ಪಲವು ಈಗಲೂ ಮದ್ರಾಸ್ ಮುಂತಾದ ಪ್ರಾಂತದಲ್ಲಿ ಜಾರಿಯಿರುತ್ತದೆ, ಈ ಪಲವೇ ಮಧ್ಯಮ ಬಂದ ಮನುಷ್ಯನಿಗೆ ಯೋಗ್ಯವಾದ ದೈ೦ತ ಈ ಕೆಳಗಿನ ಶ್ಲೋಕದಿಂದ ಕಾಣುತ್ತದ ಸಲಂ ತು ತ್ರಿವಿಧಂ ಹೃಷ್ಟದಶದ್ವಾದಶನಿಷ್ಕಕೈಃ | ವಲತೂಕದ ಹೀನಮನ್ಸೂಮಬಲವತಾಂ ಯುಕ್ತಾ ಯಧಾಕ್ರಮಂ || ಸಿರ್ಣಯ (ವೈ. ಸಾ. ಸಂ 118.) ಪಲ ಎಂಬದು 3 ವಿಧ 8 ವರಹತೂಕದ್ದು 1, 10 ವರಹತೂಕದ್ದು 1, 12 ವರಹ ತೂಕದ್ದು 1, ಇವು ಯಧಾಕ್ರಮವಾಗಿ ಹೀನ, ಮಧ್ಯ, ಉತ್ತಮ, ಬಲದವರಿಗೆ ಉಪ ಯೋಗಿಸತಕ್ಕವಾಗಿರುತ್ತವೆ. ಷರಾ ಇಲ್ಲಿ ರೂಢಿಯಾಗಿರುವ 54 ಗೋನಗಳ ವರಹತೂಕವೇ ಗ್ರಾಹ್ಯ ಕಾಲಿಂಗಮಾನದಲ್ಲಿಯೂ ಮಾನಕ್ಕೆ 12 (ಸಣ್ಣ) ಗುಂಜಾ ಹಿಡಿದರೆ, ನಿಮ್ಮ ಕ್ಕೆ 54 ಗ್ರೆನ ಆಗುತ್ತದೆ ದೈವಬಲಾದಿ ಗಳ ಮೇಲೆ ಮಾ ತ್ರಯ ನಿರ್ಣಯ 8. ಸ್ಥಿತಿರ್ನಾಮ ಮಾತ್ರಾಯಾಃ ಕಾಲಮಗ್ನಿವಯೋಬಲಂ | ಪ್ರಕೃತಿಂ ದೋಷದೇಶೌ ಚ ದೃಷ್ಟಾ ಮಾತ್ರಾ ಪ್ರಕಲ್ಪಯೇತ್ || (ಶಾ. 4.) ಮಾತ್ರೆಯನ್ನು, ಅಂದರೆ ಒಂದೊಂದು ಸರ್ತಿ ಕೊಡತಕ್ಕ ಔಷಧದ ತೂಕ ಅಥವಾ ಅಳತೆ ಪರಿಮಾಣವನ್ನು, ಕಾಲ, ದೇಶ, ರೋಗಿಯ ಅಗ್ನಿ, ಬಲ, ವಯಸ್ಸು, ಮತ್ತು ಪ್ರಕೃತಿ ಮತ್ತು ದೋಷ, ಇವುಗಳನ್ನು ನೋಡಿಕೊಂಡು ನಿಶ್ಚಯಿಸಬೇಕಲ್ಲದೆ, ಅದಕ್ಕೆ ಸ್ಥಿರವಾದ ಸ್ಥಾನವಿರುವದೇ ಇಲ್ಲ. ಮರಾ ಈ ಕೆಳಗೆ ಕಷಾಯಾದಿಗಳ ನಿಯಮಗಳಲ್ಲಿ ಹೇಳುವ ಔಷಧತೂಕಗಳನ್ನು ಸಾಧಾರಣವಾಗಿ ಪರಮ ವಧಿಯಂತ ತಿಳಿಯಬಹುದು