ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೪೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆ XX. -404- (C) ಸ್ನೇಹಪಾಕೋಧ ಕಿ ಸ್ಯಾನ್ಮ ದುರಂಗುಲಿಲೀಪಿನಿ ||

 ನ ಕೃಷ್ಣಾ ತಂಗುಲಿಂ ಮಧ್ಯ ಶೀರ್ಯಮಾಣೋ ಖರಃ ಸ್ಮೃತಃ ||
                         (ಚಿ, ಸಾ. ಸಂ. 70.) 
   ಸ್ನೇಹಪಾಕಗಳಲ್ಲಿ ಮೃದು ಎಂಬದು ಕವ್ರ ಬೆರಳಿಗೆ ಹತ್ತುವಂಧಾದ್ದು, ಮಧ್ಯ ಎಂಬದು ಕಲ್ಕವು ಬೆರಳಿಗೆ ಹಿಡಿಯದಂಧಾದ್ದು ಮತ್ತು ಖರ ಎಂಬದು ಕಲ್ಕವು ಗಟ್ಟಿಯಾಗಿ ಒಡೆಯಲಿಕ್ಕಾದದ್ದು. 
 (೧)   ತತ್ರ ಸ್ನೇಹೌಷಧಿವಿವೇಕಮಾತ್ರಂ ಯತ್ರ ಭೇಷಜಂ ಸ 
        ಮೃದುರಿತಿ |
       ಮಧೂಚ್ಛಿಷ್ಟಮಿವ ವಿಶದವವಿಲೇಪಿ ಭೇಷಓಂ ಯತ್ರ ಸ 
       ಮಧ್ಯಮಃ || ಕೃ
       ಷ್ಣಮವಸನ್ನ,ಾಷದ್ವಿಶದಂ ಚಿಕ್ಕಣಂ ಚ ಯತ್ರ ಭೇಷಜಂ 
        ಸ ಖರ ಇತಿ ||

ಅತ ಊರ್ಧ್ವಂ ದಗ್ಗ ಸ್ನೇಹೋ ಭವತಿ | (ಸು 539 ) ಸ್ನೇಹಪಾಕಗಳಲ್ಲಿ ಕಲ್ಕದ ಔಷಧವು, ಅಂದರೆ ಮಡ್ಡು , ಸ್ನೇಹದಿಂದ ಬೇರೆಯಾದೊಡನೆ ನಿಲ್ಲಿಸಿದ್ದು ಮೃದು, ಮತ್ತು ಜೇನುಮೇಣದಂತೆ ಕೂಡಿಕೊಂಡು, ಬೇರೆಯಾಗಿ, ಬೆರಳಿಗೆ ಹಿಡಿ ಯದೆ ಇದ್ದದ್ದು ಮಧ್ಯಮ, ಮತ್ತು ಕಪ್ಪಾಗಿ, ಸ್ವಲ್ಪ ದೊರಗಾಗಿ, ಪ್ರತ್ಯೇಕವಾಗಿ, ಮೇಣ ವುಳ್ಳದ್ದಾಗಿದ್ದದ್ದು ಖರ, ಮತ್ತು ಅದಕ್ಕೂ ಮೇಲೆ ಪಾಕವಾದದ್ದು ದಗ್ಗ (ಹೊದ) ಸ್ನೇಹ ವಾಗುತ್ತದೆ. ಷರಾ ತೈಲಾದಿಗಳಿಗೆ ಸೇರುವ ಔಷಧಗಳ ಮತ್ತು ರಸಗಳ ಗುಣಭೇದದಿಂದ ಪಾಕ್‌ಲಕ್ಷಣಗಳಲ್ಲಿಯೂ ವೇದ ವುಂಟಾಗುತ್ತದಾದ್ದರಿಂದ, ಆಯಾ ಸಂಗತಿಯಲ್ಲಿ ಸರಿಯಾದ ಪಾಕವನ್ನು ಗೊತ್ತುಮಾಡುವದಕ್ಕೆ ಈ ಸಂಖ್ಯೆಯಲ್ಲಿ ಉಪ ದಿಷ್ಟವಾದ ಎಲ್ಲಾ ಲಕ್ಷಣಗಳನ್ನು ನೆನಪಿನಲ್ಲಿಟ್ಟು ಕೊಳ್ಳುವದು ಅವಶ್ಯಕವಾಗಿರುತ್ತದೆ & 45. ನಸ್ಕಾರ್ಧಂ ಸ್ಯಾತ್ಮದು ಪಾಕೋ ಮಧ್ಯಮಃ ಸರ್ವಕರ್ಮಸು | ಪಾಕಭೇದದ ಅಭ್ಯಂಗಾರ್ಧಂ ಖರಃ ಪ್ರೋಕ್ರೋ ಯುಂಜ್ಯಾ ದೇವಂ ಯಥೋಚಿತಂ || ಪಾಕ ಭೇದದ ಪ್ರಯೋಜನ (ಶಾ. 86,) - ನಸ್ಯರೂಪವಾಗಿ ಉಪಯೋಗಿಸುವದಕ್ಕೆ ಮೃದುಪಾಕವಾಗಬೇಕು; ಮಧ್ಯಮಪಾಕವು ಸರ್ವ ಕರ್ಮಗಳಲ್ಲಿಯೂ ಉಪಯೋಗಿಸಬಹುದಾದದ್ದು, ಅಭ್ಯಂಗನಕ್ಕೆ ಎರಪಾಕವು ಹೇಳ ಲ್ಪಟ್ಟಿದೆ. ಹೀಗೆ ಯಥೋಚಿತವಾಗಿ ಪಾಕಭೇದವನ್ನು ಉಪಯೋಗಿಸತಕ್ಕದ್ದು. ಷರಾ ಮೃದುಪಾಕದ ತೈಲಪ್ಪತಗಳು ಸ್ವಲ್ಪ ಕಾಲದಲ್ಲಿಯೇ ಕಡುವವ ತಿಂಗಳಮಾನದಲ್ಲಿ ಉಪಯೋಗಿಸತಕ್ಕೆ ಅಭ್ಯಂಗನದ ತೈಲವನ್ನು ಖರಪಾಕದಲ್ಲಿಯೇ ಇಳಿಸಬೇಕು, ಮೂರು ಪಾಕ ಭೇದಗಳ ಪ್ರಯೋಜನದ ಕುರಿತಾದ ತಾ ನ ವಚನವು ಚರಕನ ಮತಕ್ಕೆ ಅನುಸರಿಸಿ ಉಂಟು ಆದರೆ ಸುಶ್ರುತನ ಮತ (ವ್ರ 539) ಪ್ರಕಾರ ಮೃದುಪಾಕವು ಪಾನ ಕ್ಯ, ಪಥ್ಯಕ್ಕೂ, ಮಧ್ಯಮಪಾಕವು ನಷ್ಟಕ್ಕೂ ಅಭ್ಯಂಗನಕ್ಕೂ ಮತ್ತು ಖರಪಾಕವು ಬಸ್ತಿಗೂ, ಕರ್ಣಪೂರಣಕ್ಕೂ ಉಪಯುಕ್ತವಾದವು ಆಗಿರುತ್ತವೆ ಶ್ರುತಿ ಎರಡು ವಿಧವಾಗಿರುವಲ್ಲಿ ಎರಡೂ ಧರ್ಮ ಎಂಬ ಮನುವಚನವನ್ನಾಧರಿಸಿ ಎರಡೂ ಪ್ರಮಾಣಗಳೇ ಎಂತ ಸ ಸಂ ವ್ಯಾ 46 (4) ಮೃತತೈಲಗುಡಾದೀಂಶ್ವ ಸಾಧಯೇಕವಾಸರೇ | ಸ್ನೇಹಾದಿಗಳ ಪ್ರಕುರ್ವಂತುಷಿತಾ ಹೃತೇ ವಿಶೇಷಾದ್ದುಣಸಂಚಯಂ (ಶಾ. 86, ಪಾಕಕ್ಕೆ ಕಾಲ