ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೪೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-407- ಅxx ಚುಕ್ರಸಂಧಾ ನದಿ ಕ್ರಮ

 51 (a) ಯನ್ಮಸ್ತ್ವದಿ ಶುಚೌ ಭಾಂಡೕ ಸಕ್ಷೌದ್ರಗುಡಕಾಂಜಿಕಂ |                   ಧಾನ್ಯರಾಶೌ ತ್ರಿರಾತ್ರಸ್ಧಂ ಶುಕ್ತಂ ಚುಕ್ರಂ ತದುಚ್ಯತೇ || 

(ಚಿ ಸಾ. ಸಂ 179 )

  ಮೊಸರುನೀರು ಮುಂತಾದದ್ದಕ್ಕೆ ಜೇನನ್ನೂ, ಬೆಲ್ಲವನ್ನೂ, ಹುಳಿ          ಗಂಜಿನೀರನ್ನೂ ಕೂಡಿಸಿ, ಅದನ್ನು ಶುಚಿಯಾದ ಮಂಡೆಯಲ್ಲಿ ತುಂಬಿ, ಧಾನ್ಯದ ರಾಶಿಯಲ್ಲಿ ಮೂರು ದಿನಗಳು ಇರಿಸಿದ್ದಲ್ಲಿ,ಉಂಟಾಗುವ ಶುಕ್ತವೆಂದು ಚುಕ್ರವೆನ್ನುತ್ತಾರ ||
   (b) ಗುಡಕ್ಷೌದ್ರಾರಣಾಲಾನಿ ಸಮಸ್ತೂನಿ ಯಧೋತ್ತರಂ|
  ಶಂಸಂತಿ ದ್ವಿಗುಣಾನ್ ಭಾಗಾನ್ ಸಮ್ಯಕ್ ಚುಕ್ರಸ್ಯ ಸಿದ್ಪಯೇ |

(ಚಿ ಸಾ. ಸಂ 179 )

  ಚುಕ್ರವು ಸರಿಯಾಗಿ ಸಿದ್ದಿಸುವದಕ್ಕೋಸ್ಕರ ಬೆಲ್ಲ, ಜೇನು, ಹುಳಿ ಗಂಜಿನೀರು, ಮತ್ತು ಮೊಸರುನೀರು, ಇವುಗಳನ್ನು ಯಧೋತ್ತರ ಇಮ್ಮಡಿಯಾಗಿ ಕೂಡಿಸುವದು ಪ್ರಶಸ್ತವೆನ್ನುತ್ತಾರೆ
 52, ಗುಡಾಂಬುನಾ ಸತೈಲೇನ ಕಂದಶಾಕಫಲೈಸ್ತಧಾ || ಗುಡುಶುಕ್ತ ಸಂಧಿತಂ ಚಾಮ್ಲತಾಂ ಯಾತಂ ಗುಡಸುಕ್ತಂ ಪ್ರಚಕ್ಷತೇ || (ಶಾ. 100.)
   ಬೆಲ್ಲ, ನೀರು, ತೈಲ, ಗಡ್ಡೆ, ಬೇರು, ಫಲ, ಇವುಗಳನ್ನು ಕೂಡಿಸಿಟ್ಟಲ್ಲಿ, ಅವು ಕೂಡಿ ಉಂಟಾಗುವ ಹುಳಿಯಾದ ಮದ್ಯಕ್ಕೆ ಗುಡಸುಕ್ತವೆನ್ನುತ್ತಾರೆ.