ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೫೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- 423 - ಅ. XX1. 44. ಯಾ ತು ವಿರೇಚನೇ ಗುದಪರಿಕರ್ತಿಕಾ ತದ್ವ ಮನೇ ಕಂರಕ್ಷಣ ಎರೇಚನ ಉಪದ್ರವ ನಂ ಯದಧಃ ಪರಿಶ್ರವಣಂ ಸ ಊರ್ಧ್ವಭಾಗೇ ಶ್ರೇಷ್ಟ ಪ್ರಸೇಕೋ ಗಳಿಗೆ ಪ್ರತಿಯಾದ ವಮನ ಉಪದ್ರವಗಳು ಯಾ ತೃಧಃ ಪ್ರವಾಹಿಕಾ ಸಾ ತೂರ್ಧ್ವಶುಷೋದ್ದಾರಾ ಇತಿ | (ಸು. 558.) ವಿರೇಚನದಲ್ಲಿ ಉಂಟಾಗುವ ಆಸನ ಪರಿಕರ್ತನಕ್ಕೆ ಸರಿಯಾದದ್ದು ನಮನದಲ್ಲಿ ಕಂರ ಬಿದ್ದು ಹೋಗುವದು, ಕೆಳಗೆ ಉಂಟಾಗುವ ಪರಿಸ್ರಾವಕ್ಕೆ ಸರಿಯಾದದ್ದು ಮೇಲ್ಬಾಗದಲ್ಲಿ ಕಫ ಸುರಿಯುವದು, ಮತ್ತು ಕೆಳಗಿನ ಪ್ರವಾಹಿಕೆಗೆ ಸರಿಯಾದದ್ದು ಊರ್ಧ್ವದಲ್ಲಿ ಒಣವಾಂತಿ (ಅಧವಾ ತೇಗು) ಆಗಿರುತ್ತದೆ. ಪರಿಹಾರ 45, ಕ್ರೂರಕೋಷ್ಠ ಸ್ವಾತಿಪ್ರಭೂತದೋಷಸ್ಯ ಮೃದೌಷಧವಚಾರಿತಂ ಸಮುಶ್ಯ ದೋಷಾನ್ನ ನಿಃಶೇಷಾನಪಹರತಿ | ತತಸ್ಯೆ ದೋಷಾ? ಪರಿಸ್ರಾವಮಾಪಾದಯಂತಿ | ತತ್ರ ದೌರ್ಬಲ್ನೋದರವಿಷ್ಟಂಭಾರುಚಿ ಪರಿಸ್ರಾವದ ಲಕ್ಷ ಣ ಮತ್ತು ಅದಕ್ಕೆ ಗಾತ್ರಸದನಾನಿ ಭವಂತಿ | ಸವೇದನ್‌ ಚಾಸ್ಯ ಪಿತ್ತಶ್ಲೇಷ್ಮಾಣೆ ಸರಿ ಪ್ರವತಸ್ತಂ ಪರಿಸ್ರಾವಮಿತ್ಯಾಚಕ್ಷತೇ ತಮಜಕರ್ಣಧವತಿನಿಶಪಲಾಶ ಕಷಾಯ್ಕೆರ್ಮಧುರಸಂಯುಕ್ರಾಸ್ಥಾಪಯೇತ್ | ಉಪಶಾಂತದೋ ಷಂ ೩ಗ್ಗಂ ಚ ಭೂಯಃ ಸಂಶೋಧಯೇತ್ | (ಸು. 557,) ಕ್ರೂರ ಹೊಟ್ಟೆಯುಳ್ಳವನೂ, ಅತಿಯಾಗಿ ಬೆಳೆದ ದೋಷವುಳ್ಳವನೂ, ಮೃದು ಔಷಧ ವನ್ನು ತಪ್ಪಾಗಿ ಸೇವಿಸಿದ್ದಲ್ಲಿ, ಅದು ದೋಷಗಳನ್ನು ಕಿತ್ತು, ನಿಃಶೇಷವಾಗಿ ತೆಗೆದುಬಿಡುವ ದಿಲ್ಲ. ಆದ್ದರಿಂದ ಆ ದೋಷಗಳು ಪರಿಸ್ರಾವವನ್ನುಂಟುಮಾಡುತ್ತವೆ. ಆಗ್ಗೆ ದುರ್ಬಲತೆ, ಹೊಟ್ಟೆ ಬಿಗಿಯುವದು, ಅರುಚಿ, ಮೈನೋವು, ಸಹ ಸಂಭವಿಸುತ್ತವೆ, ಮತ್ತು ಅವನ ಪಿತ್ತ ಕಫಗಳು ನೋವು ಕೂಡಿ ಪ್ರವಿಸುತ್ತವೆ ಅದಕ್ಕೆ ಪರಿಸ್ರಾವ ಎನ್ನುತ್ತಾರೆ. ಅಂಧವನಿಗೆ ಅಜಕರ್ಣ (ಚಿಕ್ಕರಾಳ), ಬಿಳೇನಂದಿ, ನೇಮಿ, ಪಲಾಶ, ಇವುಗಳ ಕಷಾಯವನ್ನು ಮಧುರ ಮಿಶ್ರದಿಂದ ಕೊಟ್ಟು, ಆಸ್ಥಾಪನೆ ಮಾಡಬೇಕು; ಮತ್ತು ಆ ಪರಿಸ್ರಾವದೋಷವು ಶಾಂತ ವಾದ ಮೇಲೆ ಅವನಿಗೆ ಸ್ನೇಹಕ್ಕಕಮ ನಡಿಸಿ ಪುನಃ ಶೋಧನಮಾಡಿಸಬೇಕು. 46. ಅತಿರೂಕ್ಷೇತಿನ್ನಿಗೇ ವಾ ಭೇಷಜಮವಚಾರಿತಮಪ್ರಾಪ್ತಂ ವಾ ವಾತ ವರ್ಚ ಉದೀರಯೇತ್ | ವೇಗಾಘಾತೇನ ವಾ ಪ್ರವಾಹಿಕಾ ಭವತಿ | ಪ್ರವಾಹಿಕೆಯ ತತ್ರ ಸವಾತಂ ಸದಾಹಂ ಸಶೂಲಂ ಸಶ್ವೇತಂ ಸಪಿಚ್ಚಲಂ ಕೃಷ್ಣಂ ಲಕ್ಷಣ ಮತ್ತು ಅದಕ್ಕೆ ಪರಿಹಾರ ರಕ್ತಂ ವಾ ಧೃಶಂ ಪ್ರವಾಹಮಾಣಃ ಕಫಮುಪವಿಶತಿ ತಂ ಪರಿಸ್ರಾವ ವಿಧಾನೇನೋಪಾಚರೇತ್ | (ಸು. 557,) ಅತಿರಕ್ಷನಾದವನು, ಅಧವಾ ಅತಿಸ್ನಿಗ್ಧನಾದವನು, ತಕ್ಕ ಉಪಚಾರವಿಲ್ಲದೆ, ಅಧವಾ ಆಯುಕ್ತವಾಗಿ, ಸೇವಿಸಿದ ಮದ್ದು ವಾತದ ಮಲವನ್ನು ಕೆದರಿಸುತ್ತದೆ; ಅದರಿಂದ, ಅಧವಾ ಅಂಧವನಲ್ಲಿ ವೇಗದ ತಡೆಯುಂಟಾಗುವದರಿಂದ, ಪ್ರವಾಹಿಕೆ ಉತ್ಪನ್ನವಾಗುತ್ತದೆ. ಆಗ್ಗೆ ಅವನು