ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೫೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- 425 - e XXI ಕಲ್ಕಚೂರ್ಣಾವಲೇಹಾನಾಂ ತ್ರಿಪಲಂ ಜ್ಯೇಷ್ಠ ಮಾತ್ರಯಾ || ಮಧ್ಯಮಂ ದ್ವಿಪಲಂ ವಿದ್ಯಾತ್ ಕನೀಯಸ್ತು ಪಲಂ ಭವೇತ್ || (ಶಾ. 142-43.) ಕಷಾಯದ

ಔಷಧ ಪಲ ನಾಲ್ಕಕ್ಕೆ ನಾಲ್ಕು ಪ್ರಸ್ತ (ಹದಿನಾರು ಪಾಲು) ನೀರು ಹಾಕಿ, ಅರ್ಧಾಂಶ ಬತ್ತಿಸಿದ ಕಷಾಯವನ್ನು ಮನದಲ್ಲಿ ಕೊಡತಕ್ಕದ್ದು. ಉತ್ತಮಪಕ್ಷ ಒಂಭತ್ತು ಪ್ರಸ್ಥ, ಮಧ್ಯಮ ಪಕ್ಷ ಆರು ಪ್ರಸ್ಥ, ಕಡೇ ಪಕ್ಷ ಮೂರು ಪ್ರಸ್ಥ, ಕಷಾಯ ಕುಡಿಯಬೇಕು. ಕಲ್ಕ, ಚೂರ್ಣ, ಲೇಹಗಳ ಪ್ರಮಾಣ, ಉತ್ತಮ ಪಕ್ಷ ಮೂರು ಪಲ, ಮಧ್ಯಮ ಪಕ್ಷ ಎರಡು ಪಲ, ಕಡೇ ಪಕ್ಷ ಒಂದು ಪಲ ಎಂತ ತಿಳಿಯಬೇಕು

51. ವಮನೇ ಚ ವಿರೇಕೇ ಚ ತಧಾ ಶೋಣಿತಮೋಕ್ಷಣೇ | ತೋಧನಾದಿಗಳಲ್ಲಿ ಅರ್ಧತ್ರಯೋದಶಪಲಂ ಪಸ್ಪಮಾನೀಷಣಃ|| (ಭಾ. ಪ್ರ. 215 ) ಪ್ರಸ್ಥ ಪ್ರಮಾಣ ವಮನದಲ್ಲಿಯೂ, ವಿರೇಚನದಲ್ಲಿಯೂ, ರಕ್ತ ತೆಗೆಯುವದರಲ್ಲಿಯೂ, ಪ್ರಸ್ವವೆಂಬದು ಆರೂವರೆ ಪಲ ಎಂತ ತಿಳಿಯುತ್ತಾರೆ. ಷರಾ 1) ಅರ್ಧ' ಎಂಬಲ್ಲಿ ಸಾರ್ಧ' ಎಂತ ತಾ ಸಂಹಿತೆಯಲ್ಲಿ ( 143) ಕಾಣುತ್ತದೆ ಆ ಪಾರವಸ್ನಟು ಕೊಂಡರೆ ಪ್ರಸ್ಥಕ್ಕೆ ಹದಿಮೂರುವರೆ ಪಲ ಎಂತ ಅರ್ಥವಾಗುತ್ತದೆ ಆಗ್ಗೆ ಹಿಂದಿನ ಸಂಖ್ಯೆಯಲ್ಲಿ ಎರಡು ಪ್ರಸ್ಥ ಕಷಾ ಯವನ್ನು ಕುಡಿಯಬೇಕಂತ ವಿಧಿಸಿ, ಅನಂತರ ಕನಿಷ್ಟ ಮಾತ್ರಯೇ ಮೂರು ಪ್ರಸ್ಥ ಎಂತ ಹೇಳಿದ್ದರಲ್ಲಿ ಪರಸ್ಪರರೂ ಧ ಕಾಣುವದು ಭಾ ಪ್ರ ದ ವ್ಯಾಖ್ಯಾನದಲ್ಲಿ ಮೇಲಿನ ಶ್ಲೋಕದ ಅರ್ಧತ್ರಯೋದಶ ಎಂಬ ಪದಕ್ಕೆ ಸಾರ್ಧ ಷಟ್ಕಮ್ (ಆರೂವರೆ) ಎಂತ ಸ್ಪಷ್ಟವಾಗಿ ಅರ್ಥ ಹೇಳಲ್ಪಟ್ಟಿದೆ ಷರಾ 2) ಔಷಧದ ಪ್ರಮಾಣವನ್ನು ಸಿಶ್ಚಯಿಸುವಾಗ ಔಷಧದ ಶಕ್ತಿಯನ್ನು, ಕುಡಿಯುವ ಕಷಾಯದ ಪ್ರಮಾಣವನ್ನು ಸಿತ್ಚ ಯಿಸುವಾಗ ರೋಗಿಯ ಆಮಾಶಯದ ಪ್ರಮಾಣವನ್ನು , ಆಲೋಚಿಸಿಕೊಳ್ಳತಕ್ಕದ್ದು ಚರಕ ಸುಶ್ರುತಗಳಲ್ಲಿ ಕಂರದ ವರೆಗೆ ಬಿಸಿನೀರು ಇತ್ಯಾದಿ ಕುಡಿಯಬೇಕೆಂತ ಬರೆದಿರುವದು ಆಮಾಶಯದ ಪ್ರಮಾಣಸೂಚ ಕಾರ್ಥ ಎಂತ ತಿಳಿಯಬಹುದು 54