ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೫೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅ. XXII - 436 ಕೊಡಲ್ಪಟ್ಟ ಅನುವಾಸನವು ಅತ್ಯುಷ್ಣತೆ, ಅತಿತೀಕ್ಷತೆ, ಗುರುತ್ವ, ಅಧವಾ ವಾಯು ಪೀಡೆಯ ದೆಸೆಯಿಂದ, ವಾತಯುಕ್ತವಾಗಿ, ಅಧಿಕ ಪ್ರಮಾಣವಾಗಿ, ಅಧವಾ ಔಷಧದೊಂದಿಗೆ, ಒಂದೇ ಸಾರಿ ನಳಿಗೆಯನ್ನು ಹಿಂಬಾಲಿಸಿ ಹಿಂದಕ್ಕೆ ಬಂದ ಪಕ್ಷದಲ್ಲಿ, ಅಂಧವನಿಗೆ ಬೇರೆ ಅಲ್ಪ ತರವಾದ ಸ್ನೇಹವಸ್ತಿಯನ್ನು ಕೊಡತಕ್ಕದ್ದು. ವಸ್ತಿಯು ಒಳಗೆ ನಿಲ್ಲದ ವಿನಾ ಸಿದ್ಧತೆ ಯುಂಟಾಗುವದಿಲ್ಲ. 25. ಸಾನಿಲಃ ಸಪುರೀಷಶ್ಚ ಸ್ನೇಹಃ ಪ್ರತ್ಯೇತಿ ಯಸ್ಯ ತು ! ಅನುವಾಸನ ಸರಿ ಓಷಚೋಞ ವಿನಾ ಶೀಘ್ರಂ ಸ ಸಮ್ಮಗನುವಾಸಿತಃ || ಯಾಗಿ ಹಿಡಿದ ಲಕ್ಷಣ (ಸು. 572.) ಕೊಟ್ಟಂಧಾ ಸ್ನೇಹವು ವಾಯುವನ್ನು ಮತ್ತು ಮಲವನ್ನು ಕೂಡಿಕೊಂಡು, ಉರಿ ಸುಡತ ಗಳಿಲ್ಲದೆ, ಶೀಘ್ರದಲ್ಲಿ ಹೊರಗೆ ಬಂದರೆ, ಅಂಧವನಿಗೆ ಅನುವಾಸನವು ಚೆನ್ನಾಗಿ ಆಯಿತೆಂತ ತಿಳಿಯಬೇಕು 26. ಜೀರ್ಣಾನ್ನ ಮಧ ಸಾಯಾ ಸ್ನೇಹೇ ಪ್ರತ್ಯಾಗತೇ ಪುನಃ | ಅನುವಾಸನ ದಿನದ ಲಷ್ಟನ್ನಂ ಭೋಜಯೇತ್ಯಾಮಂ ದೀಪ್ತಾಗ್ನಿಸ್ತು ನರೋ ಯದಿ || ಭೋಜನನಿಯಮ (ಸು. 572.) ಸಾಯಂಕಾಲದಲ್ಲಿ ಸ್ನೇಹವು ಹೊರಗೆ ಬಂದು, ಉಂಡ ಅನ್ನವು ಜೀರ್ಣವಾಗಿ, ಹಸಿವು ಚೆನ್ನಾಗಿ ಉಂಟಾಗಿದ್ದರೆ, ಅಂಧವನಿಗೆ ಲಘುವಾದ ಭೋಜನವನ್ನು ಬೇಕಾದಷ್ಟು ಕೊಡ ಬಹುದು. 27. ಪ್ರಾತರುದ್ದೋದಕಂ ದೇಯಂ ಧಾನ್ಯನಾಗರಸಾಧಿತಂ | ಮಾರಣೆ ದಿನದ ತೇನಾಸ್ಯ ದೀಪ್ತೇ ವಕ್ನಿರ್ಭಕ್ತಾಕಾಂಕ್ಷಾ ಚ ಚಾಯತೇ || (ಸು. 572.) ಮಾರಣೆ ದಿನ ಬೆಳಿಗ್ಗೆ ಕೊತ್ತುಂಬರಿ ಮತ್ತು ಶುಂಠಿ ಹಾಕಿ ಕಾಯಿಸಿದ ಬಿಸಿ ನೀರನ್ನು ಕೊಟ್ಟಲ್ಲಿ, ಅಗ್ನಿಯು ಚುರುಕಾಗಿ ಆಹಾರದ ಇಚ್ಛೆಯುಂಟಾಗುತ್ತದೆ. ಕರ್ತವ್ಯ 28. ಯಸ್ಯ ನೋವದ್ರವಂ ಕುರ್ಯಾತ್ ಸ್ನೇಹವನ್ನಿರನಿಃಸೃತಃ | ಉಪದ್ರವವಿಲ್ಲದೆ ಸರ್ವೋಲ್ಲೊ ವಾವೃತೋ ರೌಕ್ಷಾದುಪೇಕ್ಷ ಸ ವಿಜಾನತಾ || ನಿಂತ ಅನುವಾ ಸನ ಉಪೇಕ್ಷ (ಚ, 884.) ಕಳುಹಿಸಿದಂಧ ಸ್ನೇಹವು ಹೊರಗೆ ಬಾರದೆ ರೌಕ್ಷದ ದೆಸೆಯಿಂದ ಪೂರಾ ಅಥವಾ ಅಲ್ಪ ನಿಂತುಹೋದ್ದರಿಂದ ಉಪದ್ರವಗಳೇನೂ ಕಾಣದಿದ್ದರೆ, ಅದನ್ನು ಬುದ್ದಿವಂತನು ಉಪೇಕ್ಷಿಸ ಬೇಕು. ವರಾ ಇದೇ ಶ್ಲೋಕ ಸು ದಲ್ಲಿಯೂ ಕಾಣುತ್ತದೆ (ಪು. 575 )