ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೫೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆ XXII - 446 446 - ರೋಗಿನಿಮಿತ್ತವಾದವು ಹದಿನೈದು ದೋಷಗಳು. ಇವುಗಳನ್ನು ಆತುರೋಪದ್ರವಚಿಕಿತ್ಸೆ ಎಂಬ ಅಧ್ಯಾಯದಲ್ಲಿ ವಿವರಿಸೋಣಾಗುವದು. ಷರಾ ಚರಕಸಂಹಿತೆಯಲ್ಲಿ ರೋಗಿಯು 1 ಗಟ್ಟಿಯಾಗಿ ಮಾತಾಡೋಣ, 2 ರಥದ (ಯಾನದ) ನಡುಕು, 3 ಅತಿಯಾಗಿ ನಡೆದಾಡುವದು, 4 ಅತಿಯಾಗಿ ಕೂತಲ್ಲೇ ಕೂತುಕೊಳ್ಳುವದು, 5 ಅಜೀರ್ಣ ಭೋಜನ, 6 ಅಹಿತ ಭೋಜನ, 7 ಹಗಲು ನಿದ್ರೆ, 8 ಮೈಥುನ, ಇವುಗಳನ್ನು ಮಹಾ ದೋಷಕರವಾದ್ದರಿಂದ ಮುಖ್ಯವಾಗಿ ಬಿಡಬೇಕಾಗಿ ಹೇಳಿಯದೆ ಸುಶ್ರುತದಲ್ಲಿ ಇವು ಎಂಟು, 9 ಸ್ನಾನ, 10 ಆಯಾಸ, 11 ಶೋಕ, 12 ಕ್ರೋಧ, 13 ಗಾಳಿ, 14 ಬಿಸಿಲು ಮತ್ತು 15 ಶೀತವಾದ ಅನ್ನ ಪಾನ, ಇವು ಏಳು ಸಹ ಸೇರಿ ಹದಿನೈದು ದೋಷಕರವಾಗಿ ವಿವರಿಸಲ್ಪಟ್ಟಿವೆ 59. ಸರ್ವಕ್ಷಮೋ ನಿರಾಸಂಗೋ ರತಿಯುಕ್ತಃ ಸ್ಥಿರೇಂದ್ರಿಯಃ | ವಸ್ತಿ ಸೇವನೆಯಲ್ಲಿ ಬಲವಾನ್ ಸತ್ವ ಸಂಪನ್ನೋ ವಿಚ್ಛೇಯಃ ಪ್ರಕೃತಿಂ ಗತಃ || ಪಥ್ಯ ಕಾಲಾವಧಿ, ಏತಾಂ ಪ್ರಕೃತಿಮಪ್ರಾಪ್ತಃ ಸರ್ವವರ್ಚ್ಯಾನಿ ವರ್ಜಯೇತ್ | (ಚ. 921.) ರೋಗಿಯು ಸರ್ವವನ್ನು ಸಹಿಸ ಶಕ್ತನೂ, ಆಸಂಗ (ಹಿಡಿದಿರುವದು) ಇಲ್ಲದವನೂ, ರತಿ (ಹರ್ಷ) ಯುಕ್ತನೂ, ದೃಢೀಂದ್ರಿಯನೂ, ಬಲವಂತನೂ, ಸತ್ವ ಸಂಪನ್ನನೂ, ಆದಾಗ ಸ್ವಸನಾದನೆಂದು ತಿಳಿಯಬೇಕು. ಹೀಗೆ ಸ್ಪಷ್ಟನಾಗುವ ಪರ್ಯಂತ ಅವನು ಅಪದ್ಧವಾ ದಂಧವು (ಪಾನಾಹಾರವಿಹಾರಾದಿಗಳನ್ನೆಲ್ಲಾ ಬಿಟ್ಟಿರಬೇಕು.

  1. f

ದವರು 60. ನ ಬೃಂಹನೇತಾನ್ ವಿದಧೀತ ವಸ್ತೀನ್ ವಿಶೋಧನೀಯೇಷು ಗದೇಷು ವೈದ್ಯಃ | ಕುಷ್ಠ ಪ್ರಮೇಹಾದಿಷು ಮೇದುರೇಷು ಬೃಂಹಣಕ್ಕೂ ನರೇಷು ಯೇ ಚಾಪಿ ವಿಶೋಧನೀಯಾಃ || ಶೋಧನಕ್ಕೂ ಯೋಗ್ಯರಲ್ಲ ಕ್ಷೀಣಕ್ಷತಾನಾಂ ನ ವಿಶೋಧನೀಯಾನ್ ನ ಶೋಷಿಣಾಂ ನೋ ಭೈಶದುರ್ಬಲಾನಾಂ | ನ ಮೂರ್ಛಿತಾನಾಂ ಚ ನ ಶೋಧಿತಾನಾಂ ಯೇಷಾಂ ಚ ದೋಷೇಷು ನಿಬದ್ದವಾಯುಃ || (ಚ, 867, ಯಾವ ರೋಗಗಳಲ್ಲಿ ವಿಶೇಷವಾದ ಶೋಧನಗಳು ವಿಧಿಸಲ್ಪಟ್ಟವೋ, ಅಂಧಾ ಕುಷ್ಠ ಪ್ರಮೇಹಾದಿ ರೋಗಗಳಲ್ಲಿ, ಅತಿಸ್ನಿಗ್ಧರಾದ ಜನರಿಗೆ, ಮತ್ತು ಯಾರಿಗೆ ವಿಶೋಧನಗಳು ಹೇಳಲ್ಪಟ್ಟವೋ ಅಂಧವರಿಗೆ, ಬೃಂಹಣಕರವಾದ ವಸ್ತ್ರಗಳನ್ನು ವೈದ್ಯನು ವಿಧಿಸಬಾರದು. ಕೀಣರಿಗೂ, ಕತರಿಗೂ, ರಾಜಯಕ್ಷ ರೋಗದವರಿಗೂ, ಬಹಳ ದುರ್ಬಲರಾದವರಿಗೂ, ಮೂರ್ಚೆಹೊಂದಿದವರಿಗೂ, ಮೊದಲೇ ಶೋಧನಮಾಡಿಕೊಂಡವರಿಗೂ ಮತ್ತು ಯಾರ ದೋಷಗಳಲ್ಲಿ ವಾಯು ಸಿಕ್ಕಿಕೊಂಡದೋ ಅಂಧವರಿಗೆ, ಶೋಧನಕರವಾದ ವಸ್ತ್ರಗಳನ್ನು ವಿಧಿಸಬಾರದು. 61. ಶಾಖಾಗತಾಃ ಕೋಷ್ಠ ಗತಾಶ್ವ ರೋಗಾ ಮರ್ಮೋಧ್ವ್ರಸರ್ವಾವಯವಾಂಗಜಾಶ್ಚ | ಯೇ ಸಂತಿ ತೇಷಾಂ ನ ತು ಕಶ್ಚಿದನ್ನೊ